ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಕೋಟಿ ಅಲ್ಲ, 2.90 ಕೋಟಿ ಮಂದಿ ಮಾಹಿತಿ ಕಳವು: ಫೇಸ್ ಬುಕ್

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೊ, ಅಕ್ಟೋಬರ್ 12: ಫೇಸ್ ಬುಕ್ ಅಧಿಕೃತ ಸಂಖ್ಯೆಯೊಂದನ್ನು ಮುಂದಿಟ್ಟಿದೆ. ಅದು 2.90 ಕೋಟಿ. ಹೌದು, ಇಷ್ಟು ಸಂಖ್ಯೆಯ ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಹ್ಯಾಕರ್ ಗಳು ಕನ್ನ ಹಾಕಿದ್ದಾರಂತೆ. ಇದು ಕಳೆದ ತಿಂಗಳಲ್ಲಿ ಬಯಲಾಗಿದ್ದ ಸಂಗತಿ. ಮೊದಲಿಗೆ 50 ಮಿಲಿಯನ್ ಜನರ ವೈಯಕ್ತಿಕ ಮಾಹಿತಿ ಎಂದಿತ್ತು ಫೇಸ್ ಬುಕ್.

ಅಂದರೆ, 5 ಕೋಟಿ ಮಂದಿಯ ಖಾತೆ ಮೇಲೆ ಸೈಬರ್ ದಾಳಿಕೋರರ ದಾಳಿಯಾಗಿದೆ. ಅದರಿಂದ ಫೇಸ್ ಬುಕ್ ಖಾತೆಯಲ್ಲಿರುವ ಮಾಹಿತಿ ಕಳುವಿಗೆ ನೆರವಾಗಿದೆ. ಸಾಫ್ಟ್ ವೇರ್ ಅಸಮರ್ಥತೆ ಕಾರಣಕ್ಕೆ ಇಂಥದ್ದೊಂದು ಸವಾಲು ಎದುರಾಗಿದೆ ಎಂದು ಫೇಸ್ ಬುಕ್ ಮಾಹಿತಿ ನೀಡಿತ್ತು.

facebook

ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಸ್ವಯಂ ನಿಯಂತ್ರಣ ಬೇಕು: ರಾಜವರ್ಧನ್ ರಾಥೋಡ್‌ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಸ್ವಯಂ ನಿಯಂತ್ರಣ ಬೇಕು: ರಾಜವರ್ಧನ್ ರಾಥೋಡ್‌

"ನಮಗೆ ಈಗ ಗೊತ್ತಾಗಿದೆ, ನಾವಂದುಕೊಂಡಿದ್ದ ಸಂಖ್ಯೆಗಿಂತ ಕಡಿಮೆ ಮಂದಿಗೆ ಈ ಸೈಬರ್ ದಾಳಿಯ ತೊಂದರೆ ಆಗಿದೆ" ಎಂದು ಫೇಸ್ ಬುಕ್ ಪ್ರಾಡಕ್ಟ್ ಮ್ಯಾನೇಜ್ ಮೆಂಟ್ ನ ಉಪಾಧ್ಯಕ್ಷ ಗೈ ರೋಸನ್ ಆನ್ ಲೈನ್ ಪೋಸ್ಟ್ ವೊಂದರಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

English summary
Facebook says hackers accessed personal data of 29 million users in a breach disclosed late last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X