ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್, ವಾಟ್ಸಪ್‌, ಇನ್ ಸ್ಟಾಗ್ರಾಮ್ ಡೌನ್, ಹಲವರಿಂದ ದೂರು

|
Google Oneindia Kannada News

ಬೆಂಗಳೂರು, ಜುಲೈ 03 : ಫೇಸ್‌ಬುಕ್ ಲೋಡ್ ಆಗ್ತಿಲ್ಲ...ವಾಟ್ಸಪ್‌ನಲ್ಲಿ ಬಂದ ಫೋಟೋ ಡೌನ್‌ಲೋಡ್ ಆಗ್ತಿಲ್ಲ...ಇನ್ ಸ್ಟಾಗ್ರಾಮ್ ರಿಫ್ರೆಶ್ ಆಗ್ತಿಲ್ಲ....ಹೌದು, ಇದು ಬುಧವಾರ ಸಂಜೆ ಹಲವರಿಂದ ಕೇಳಿಬರುತ್ತಿರುವ ದೂರುಗಳು.

ಬುಧವಾರ ಸಂಜೆ ಪ್ರಸಿದ್ಧ ಸಾಮಾಜಿಕ ತಾಲತಾಣಗಳು ಡೌನ್ ಆಗಿದ್ದು ಜನರು ಫೋನ್ ಸರಿ ಇಲ್ಲವೇ ಎಂದು ಚೆಕ್ ಮಾಡಿಕೊಳ್ಳುವಂತೆ ಮಾಡಿದೆ. ಫೇಸ್‌ಬುಕ್, ವಾಟ್ಸಪ್‌, ಇನ್ ಸ್ಟಾಗ್ರಾಮ್ ಡೌನ್ ವಿಶ್ವದಾದ್ಯಂತ ಡೌನ್ ಆಗಿದೆ.

ಕೇರಳದ ಫೇಸ್ ಬುಕ್ ಪುಟದಲ್ಲಿ ಕನ್ನಡ ಸಾಲು ನೋಡೋಕೇ ಚೆಂದಕೇರಳದ ಫೇಸ್ ಬುಕ್ ಪುಟದಲ್ಲಿ ಕನ್ನಡ ಸಾಲು ನೋಡೋಕೇ ಚೆಂದ

Facebook and Instagram slow on Wednesday

ಸುಮಾರು 8.30ರ ಬಳಿಕ ಫೇಸ್‌ಬುಕ್, ವಾಟ್ಸಪ್‌, ಇನ್ ಸ್ಟಾಗ್ರಾಮ್ ಡೌನ್ ಆಗಿದ್ದು, ಫೇಸ್‌ಬುಕ್‌ನಲ್ಲಿ ಪೇಜ್ ಲೋಡ್ ಆಗುತ್ತಿಲ್ಲ. ವಾಟ್ಸಪ್‌ನಲ್ಲಿ ಬಂದ ಚಿತ್ರಗಳು ಡೌನ್ ಲೋಡ್ ಆಗುತ್ತಿಲ್ಲ. ವಿಶ್ವದಾದ್ಯಂತ ಡೌನ್ ಕುರಿತು ಹಲವು ದೂರುಗಳು ಕೇಳಿಬರುತ್ತಿವೆ.

ಮಣಿಪುರ ಇಂಜಿನಿಯರ್ ಗೆ ಕೈ ತುಂಬಾ ಗಿಫ್ಟ್ ಕೊಟ್ಟ ಫೇಸ್ ಬುಕ್ಮಣಿಪುರ ಇಂಜಿನಿಯರ್ ಗೆ ಕೈ ತುಂಬಾ ಗಿಫ್ಟ್ ಕೊಟ್ಟ ಫೇಸ್ ಬುಕ್

ಅಮೆರಿಕ, ಲಂಡನ್, ಫ್ಲೋರಿಡಾ, ಬರ್ಲಿನ್, ದಕ್ಷಿಣ ಅಮೆರಿಕ ಮುಂತಾದ ಪ್ರದೇಶಗಳಲ್ಲಿ ಫೇಸ್‌ಬುಕ್, ವಾಟ್ಸಪ್‌, ಇನ್ ಸ್ಟಾಗ್ರಾಮ್ ಡೌನ್ ಆಗಿದೆ. ಭಾರತದಲ್ಲಿಯೂ ಸಂಜೆ 7.30ರ ಬಳಿಕ ಮೂರು ಸಾಮಾಜಿಕ ಜಾಲತಾಣಗಳು ಡೌನ್ ಆಗಿವೆ.

ಫೇಸ್‌ಬುಕ್ ಒಳಜಗಳ, ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಸಹ ಸಂಸ್ಥಾಪಕಫೇಸ್‌ಬುಕ್ ಒಳಜಗಳ, ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಸಹ ಸಂಸ್ಥಾಪಕ

ಮೊದಲು ಫೇಸ್‌ಬುಕ್ ಮತ್ತು ಇನ್ ಸ್ಟಾಗ್ರಾಮ್ ಡೌನ್ ಆಗಿತ್ತು. ಬಳಿಕ ಇನ್ ಸ್ಟಾಗ್ರಾಮ್ ಡೌನ್ ಆಗಿದೆ. ಇನ್‌ ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳು ರಿಫ್ರೆಶ್ ಆಗುತ್ತಿಲ್ಲ.

English summary
Facebook, Whatsapp and Instagram on smartphone slow on Wednesday. People around the globe reporting the app issues. Thousands of Instagram users began reporting that they were facing problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X