ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾ:ಮೆಕ್ಕಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಕರ್ಫ್ಯೂ ಸಡಿಲ

|
Google Oneindia Kannada News

ಮೆಕ್ಕಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಕರ್ಫ್ಯೂ ಸಡಿಲಗೊಳಿಸುವಂತೆ ಸೌದಿ ಅರೇಬಿಯಾ ದೊರೆ ಸಲ್ಮಾನ್ ಆದೇಶಿಸಿದ್ದಾರೆ.

ಮೆಕ್ಕಾದಲ್ಲಿ 24 ಗಂಟೆ ಕರ್ಫ್ಯೂ ಇರಲಿದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಇರುತ್ತದೆ.ಹೋಲ್‌ಸೇಲ್‌ ಹಾಗೂ ರೀಟೇಲ್ ವ್ಯಾಪಾರಿಗಳಿಗೂ ತಮ್ಮ ಅಂಗಡಿಗಳನ್ನು ಪುನರಾರಂಭಿಸಲು ಏಪ್ರಿಲ್ 29ರಿಂದ ಮೇ 13ರವರೆಗೆ ಅನುಮತಿ ನೀಡಲಾಗಿದೆ.

ಕಿಮ್ ಜಾಂಗ್ ಉನ್ ಸಾವು ಬದುಕಿನ ಸುದ್ದಿ! ಆ ರೈಲು ಕೊಟ್ಟಿತಾ ಸುಳಿವು? ಕಿಮ್ ಜಾಂಗ್ ಉನ್ ಸಾವು ಬದುಕಿನ ಸುದ್ದಿ! ಆ ರೈಲು ಕೊಟ್ಟಿತಾ ಸುಳಿವು?

ಭಾನುವಾರದವರೆಗೆ ಸೌದಿ ಅರೇಬಿಯಾದಲ್ಲಿ 16,299 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.136 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ 2ರಂದು ಮೆಕ್ಕಾದಲ್ಲಿ 24 ಗಂಟೆ ಕರ್ಫ್ಯೂ ವಿಧಿಸಲಾಯಿತು. ಹಾಗೆಯೇ ಉಮ್ರಾಹ್ ಧಾರ್ಮಿಕ ಸ್ಥಳವನ್ನು ಕೂಡ ಬಂದ್ ಮಾಡಲಾಗಿದೆ.

Except In Mecca Saudi Arabia Partially Lifts Curfew

ಹಜ್ ಯಾತ್ರೆಯನ್ನು ಕೂಡ ಜುಲೈ ಬಳಿಕ ಪುನರಾರಂಭಿಸಲಾಗುತ್ತದೆ. ಕಳೆದ ವರ್ಷ ಹಜ್ ಯಾತ್ರೆಗೆ 2.5 ಮಂದಿ ಪ್ರವಾಸಿಗರು ಆಗಮಿಸಿದ್ದರು.ಪ್ರೇಕ್ಷಣೀಯ, ಧಾರ್ಮಿಕ ಸ್ಥಳಗಳು ಸೌದಿ ಅರೇಬಿಯಾಕ್ಕೆ ಆರ್ಥಿಕತೆಯ ಕೇಂದ್ರ ಬಿಂದುವಾಗಿದೆ.

ಅಲ್ಲಿರುವ ಮಾಲ್‌, ರೆಸ್ಟೋರೆಂಟ್, ಪ್ರೇಕ್ಷಣೀಯ ಸ್ಥಳಗಳು ಎಲ್ಲವನ್ನೂ ಮುಚ್ಚಿರುವ ಕಾರಣ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ.

English summary
Saudi Arabia's King Salman has issued an order to partially lift the curfew in all regions of the kingdom while keeping a 24-hour curfew in Mecca.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X