ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿ, ರಷ್ಯಾದಿಂದ ಇಡ್ಲಿಬ್‌ನಲ್ಲಿ ಕದನ ವಿರಾಮ ಘೋಷಣೆ

|
Google Oneindia Kannada News

ರಷ್ಯಾ,ಮಾರ್ಚ್ 5: ಟರ್ಕಿ ಹಾಗೂ ರಷ್ಯಾ ಸತತ ಆರು ಗಂಟೆಗಳ ಸಭೆ ಬಳಿಕ ಇಡ್ಲಿಬ್‌ನಲ್ಲಿ ಕದನ ವಿರಾಮ ಘೋಷಣೆ ಮಾಡಿದ್ದಾರೆ.

ಟರ್ಕಿಶ್ ಅಧ್ಯಕ್ಷ ರೆಸೆಪ್ ಟಯ್ಯಿಪ್ ಹಾಗೂ ರಷ್ಯಾದ ವ್ಲಾಡಿಮಿರ್ ಪುಟಿನ್ ಸಿರಿಯಾದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.

ಸತತ ಒಂದು ದಿನದ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬಂದಿದ್ದು, ಇಂದು ಮಧ್ಯರಾತ್ರಿಯಿಂದಲೇ ಕದನ ವಿರಾಮ ಘೋಷಿಸಿದ್ದಾರೆ.

Putin
ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಳೆದ ಆರು ಗಂಟೆಗಳ ಸತತ ಸಭೆ ನಡೆದಿತ್ತು. ಸಿರಿಯಾ ದಾಳಿ ಮಾಡಿದ ಬಳಿಕವೂ ನಾವು ಸುಮ್ಮನಿರುತ್ತೇವೆ ಎಂದುಕೊಂಡಿದ್ದರೆ ಅದು ತಪ್ಪು ಎಂದು ಎರ್ಡೋಗನ್ ತಿಳಿಸಿದ್ದಾರೆ.

ಸಿರಿಯಾದ ಮೇಲೆ ದಾಳಿ ನಡೆಸಲು ನಾವು ಸಿದ್ಧರಿದ್ದೇವೆ ಸೇನೆಯ ಪೂರ್ಣ ಬಲ ಇದೆ ಎಂದೂ ಹೇಳಿಕೊಂಡಿದ್ದಾರೆ.

ಇಡ್ಲಿಬ್‌ನಲ್ಲಿ ಸಿರಿಯಾವು ಪ್ರಭುತ್ವವನ್ನು ಹೊಂದಿದೆ. ಸಿರಿಯಾದ ಇಡ್ಲಿಬ್‌ನಲ್ಲಿ ಅಮೆರಿಕ ಸೇನೆಯು ಇತ್ತೀಚೆಗೆ ಐಸಿಸ್ ಮುಖ್ಯಸ್ಥ ಅಬುಬಕರ್ಅಲ್ ಬಾಗ್ದಾದಿ ಯನ್ನು ಹತ್ಯೆ ಮಾಡಿತ್ತು.

English summary
Turkish President Recep Tayyip Erdogan and his Russian counterpart Vladimir Putin have announced a ceasefire in Idlib to begin at midnight, after a meeting in Moscow that lasted six hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X