ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗಾಲದ ಡೈ ಆಕ್ಸೈಡ್ ಅನ್ನು ತಗ್ಗಿಸುವ ಅತ್ಯುತ್ತಮ ತಂತ್ರಜ್ಞಾನಕ್ಕೆ, 730 ಕೋಟಿ ಬಹುಮಾನ ಘೋಷಿಸಿದ ಎಲೋನ್ ಮಸ್ಕ್‌

|
Google Oneindia Kannada News

ನವದೆಹಲಿ, ಜನವರಿ 22: ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಹಾಗೂ ಸ್ಪೇಸ್‌ ಎಕ್ಸ್‌ ಸಂಸ್ಥಾಪಕ ಎಲೋನ್ ಮಸ್ಕ್‌ '' ಅತ್ಯುತ್ತಮ ಇಂಗಾಲ ಡೈಆಕ್ಸೈಡ್ ಸಂಗ್ರಹಿಸುವ ತಂತ್ರಜ್ಞಾನಕ್ಕೆ 100 ಮಿಲಿಯನ್ ಡಾಲರ್ ಬಹುಮಾನವನ್ನು ನೀಡಲು ಯೋಜಿಸಿದ್ದೇನೆ ಎಂದು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

ಈ ಕುರಿತು ಮುಂದಿನ ವಾರ ಅವರು ಹೆಚ್ಚಿನ ವಿವರಗಳನ್ನು ನೀಡಲಿದ್ದೇನೆ ಎಂದು ಟ್ವೀಟ್‌ನಲ್ಲಿ ಸೇರಿಸಿದ್ದಾರೆ. ಹೀಗಾಗಿ ಅಂತಹ ಸ್ಪರ್ಧೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ನೆದರ್ಲೆಂಡ್ಸ್‌ ಅಂಗಸಂಸ್ಥೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲಿದೆ ಟೆಸ್ಲಾನೆದರ್ಲೆಂಡ್ಸ್‌ ಅಂಗಸಂಸ್ಥೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲಿದೆ ಟೆಸ್ಲಾ

ಕೈಗಾರಿಕೆಗಳ ಹೊಗೆ, ಇಂಧನ ಪರಿಷ್ಕರಣೆಯಿಂದ ಉಂಟಾಗುವ ಹೊಗೆ, ವಾಹನಗಳ ಹೊಗೆ ಸೇರಿದಂತೆ ನಾನಾ ರೀತಿಯ ವಾಯು ಮಾಲಿನ್ಯದಿಂದ ಗಾಳಿಗೆ ಸೇರುವ ಇಂಗಾಲವನ್ನು ಹೊರತೆಗೆಯುವ ಬದಲು ಹೊರಸೂಸುವಿಕೆಯನ್ನು ಕಡಿತಗೊಳಿಸುವತ್ತ ಗಮನ ಹರಿಸಲಾಗಿದೆ.

Elon Musk Promises $100 Million Prize For Best Carbon Capture Tech

ದೇಶಗಳು ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಗಳನ್ನು ಪೂರೈಸಬೇಕಾದರೆ ಇಂಗಾಲ ಸೆರೆಹಿಡಿಯುವ ತಂತ್ರಜ್ಞಾನದ ನಿಯೋಜನೆಯಲ್ಲಿ ತೀವ್ರ ಏರಿಕೆ ಅಗತ್ಯ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಕಳೆದ ವರ್ಷದ ಕೊನೆಯಲ್ಲಿ ಹೇಳಿದೆ.

ಜಾಗತಿಕ ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವ ಒಂದು ವಿಧಾನ ಇದಾಗಿದೆ.

English summary
World's Richest person Elon Musk announced on Twitter that he planned to give away $100 million as prize for the "best carbon capture technology''.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X