ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟರ್ಕಿಯಲ್ಲಿ 6.4 ಪ್ರಮಾಣದ ಪ್ರಬಲ ಭೂಕಂಪ
ಅಂಕಾರಾ, ಮಾರ್ಚ್ 20 : ಟರ್ಕಿಯ ಪಶ್ಚಿಮ ಭಾಗದಲ್ಲಿ 6.4 ಪ್ರಮಾಣದ ಭಾರೀ ಭೂಕಂಪ ಬುಧವಾರ ಸಂಭವಿಸಿದೆ. ಟರ್ಕಿಯ ಅಸಿಪಯಮ್ ನಿಂದ 18 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ತಿಳಿದುಬಂದಿದೆ.
ಡೆನಿಜ್ಲಿ ಎಂಬಲ್ಲಿ ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದ್ದು, ಆಸ್ತಿಪಾಸ್ತಿ ಹಾನಿ, ಸಾವುನೋವಿನ ಬಗ್ಗೆ ಯಾವುದೇ ವರದಿ ಬಂದಿಲ್ಲ.
Comments
English summary
Earthquake measuring 6.4 magnitude strikes western Turkey as per European quake monitoring.