ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾ ವ್ಯಾಂಕೋವರ್ ದ್ವೀಪದಲ್ಲಿ ಭೂಕಂಪ: 6.6 ತೀವ್ರತೆ ದಾಖಲು

|
Google Oneindia Kannada News

ವ್ಯಾಂಕೋವರ್, ಅಕ್ಟೋಬರ್ 22: ಕೆನಡಾದ ವ್ಯಾಂಕೋವರ್ ದ್ವೀಪದಲ್ಲಿ ಇಂದು (ಅ.22) ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಪಪುವಾ ನ್ಯೂ ಗಿನಿಯಾದಲ್ಲಿ ಭೂಕಂಪ: 7.3 ತೀವ್ರತೆ ದಾಖಲು ಪಪುವಾ ನ್ಯೂ ಗಿನಿಯಾದಲ್ಲಿ ಭೂಕಂಪ: 7.3 ತೀವ್ರತೆ ದಾಖಲು

ರಿಕ್ಟರ್ ಮಾಪನದಲ್ಲಿ 6.6 ತೀವ್ರತೆ ದಾಖಲಾಗಿದೆ. ವ್ಯಾಂಕೋವರ್ ದ್ವೀಪದ ಪಶ್ಚಿಮ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ಸುಮಾರು 21 ಮೈಲಿ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಸಂಸ್ಥೆ ಹೇಳಿದೆ.

ಸೂಚನೆ ನೀಡದೆ ಬಂದು ವಿಜ್ಞಾನಿಗಳಿಗೇ ಅಚ್ಚರಿ ನೀಡಿದ ಸುನಾಮಿ!ಸೂಚನೆ ನೀಡದೆ ಬಂದು ವಿಜ್ಞಾನಿಗಳಿಗೇ ಅಚ್ಚರಿ ನೀಡಿದ ಸುನಾಮಿ!

ಸದ್ಯಕ್ಕೆ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.

ಸೆ.28 ರಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಮೃತರಾಗಿದ್ದರು.

Earthquake of madgnitude 6.6 hits Vancouver island in Cananda

ಈ ಶತಮಾನದಲ್ಲಿ ನಡೆದ ಅತ್ಯಂತ ಘೋರ ನೈಸರ್ಗಿಕ ವಿಕೋಪ ಎನ್ನಿಸಿಕೊಂಡ ಇದು, ಇಂಡೋನೇಷ್ಯಾದ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. 7.7 ತೀವ್ರತೆಯ ಭೂಕಂಪದಿಂದಾಗಿ ಈ ಪ್ರದೇಶದಲ್ಲಿ ಸುನಾಮಿಯೂ ಸಂಭವಿಸಿತ್ತು.

ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!

ಅ.11 ರಂದು ಪಪುವಾ ನ್ಯೂ ಗಿನಿಯಾದ ನ್ಯೂಬ್ರಿಟೇನ್ ನಲ್ಲಿ 7.3 ತೀವ್ರತೆಯ ಭೀಕರ ಭೂಕಂಪ ಸಂಭವಿಸಿತ್ತು.

English summary
A powerful earthquake has struck off the coast of Canada, the US Geological Survey said. Initial indications suggest it was a magnitude 6.7 quake that struck 117 miles off the coast of Port Hardy, a town on the north east end of Vancouver Island.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X