• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸದ್ದಡಗಿಸಿ, ಸಾವಿನ ಸಂಖ್ಯೆ 10 ಮೀರದ ಜಗತ್ತಿನ ಪುಣ್ಯವಂತ ದೇಶಗಳ ಪಟ್ಟಿ

|

ಚೀನಾದಲ್ಲಿ ಹುಟ್ಟಿ ಬೆಳೆದ ಕೊರೊನಾ ವೈರಸ್ ಜಾಸ್ತಿ ಪ್ರಾಣಹಾನಿ ಮತ್ತು ನೆಮ್ಮದಿ ಹಾಳು ಮಾಡಿದ್ದು ಜಗತ್ತಿನ ಇತರ ದೇಶಗಳನ್ನು. ಅಮೆರಿಕಾ ಮತ್ತು ಯುರೋಪಿಯನ್ ದೇಶಗಳು ಈ ವೈರಸ್ ನಿಂದ ಸಾಕಷ್ಟು ತೊಂದರೆ ಅನುಭವಿಸಿದರೂ, ಈಗ ಒಂದು ಹಂತಕ್ಕೆ ನೆಮ್ಮದಿಯಿಂದ ಇವೆ.

ಮೊದಲನೇ ವೈರಸಿಗೆ ಹೋಲಿಸಿದರೆ ಎರಡನೇ ಅಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಊಹಿಸಲೂ ಅಸಾಧ್ಯವಾದ ತೊಂದರೆಯನ್ನು ಮಾಡುತ್ತಿದೆ. ಮೊದಲನೇ ಅಲೆಯಲ್ಲಿ ಸ್ವಲ್ಪ ಮಟ್ಟಿಗಾದರೂ, ಸರಕಾರಗಳು ತೋರಿದ್ದ ಕಾಳಜಿ, ಫ್ರಂಟ್ ಲೈನ್ ವರ್ಕರ್ಸ್‌ಗೆ ಇದ್ದ ಉತ್ಸಾಹ ಈಗ ಕಮ್ಮಿಯಾಗುತ್ತಾ ಸಾಗುತ್ತಿದೆ.

ಸರ್ಕಾರದ ವ್ಯಕ್ತಿತ್ವ ಕಾಪಾಡಿಕೊಳ್ಳುವುದ್ಹೇಗೆ, ಇದಕ್ಕೊಂದು ಕಾರ್ಯಾಗಾರ ಸರ್ಕಾರದ ವ್ಯಕ್ತಿತ್ವ ಕಾಪಾಡಿಕೊಳ್ಳುವುದ್ಹೇಗೆ, ಇದಕ್ಕೊಂದು ಕಾರ್ಯಾಗಾರ

ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಮಸ್ಯೆಯ ನಡುವೆ ಸರಕಾರಗಳು ಸೋತು ಹೈರಾಣವಾಗಿವೆ. ಕರ್ನಾಟಕ ಸೇರಿ ಹಲವು ರಾಜ್ಯಗಳು ಕೈಚೆಲ್ಲಿ ಕೂತಿವೆ. ಹೋದ ವರ್ಷ ಇದೇ ಅವಧಿಯಲ್ಲಿ ದೇಶ ಯಾವಾ ಪರಿಸ್ಥಿತಿಯಲ್ಲಿತ್ತೋ, ಅದಕ್ಕಿಂತ ಈಗ ಕಡೆಯಾಗಿ ಹೋಗಿದೆ.

ವಿಶ್ವದಲ್ಲಿ ಅತಿಹೆಚ್ಚು ಸೋಂಕಿತರು ದಿನದಿಂದ ದಿನಕ್ಕೆ ಲಕ್ಷಲಕ್ಷ ತಲುಪುತ್ತಿರುವುದು ಭಾರತದಲ್ಲಿ. ಇನ್ನು, ಸಾವಿನ ಸಂಖ್ಯೆಯೂ ಹಾಗೆ. ಎನಿವೇ.. ಪಾಸಿಟಿವ್ ನ್ಯೂಸ್ ಕಡೆ ಹೋಗುವುದಾದರೆ, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮೃತ ಪಟ್ಟವರ ಸಂಖ್ಯೆ 0-10ರೊಳಗಿದೆ. ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹದಿನಾರು ದೇಶಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ: (ಕಳೆದ 24 ಗಂಟೆಯಲ್ಲಿ ಅಂದರೆ ಮೇ 4-5) ಅಂಕಿಅಂಶ: WHO Coronavirus (COVID-19) Dashboard

ಕೋವಿಡ್ ಚಿಕಿತ್ಸೆಗೆ ಖಾಸಗಿ ಮೆಡಿಕಲ್ ಕಾಲೇಜುಗಳ ಬಳಕೆ ಕೋವಿಡ್ ಚಿಕಿತ್ಸೆಗೆ ಖಾಸಗಿ ಮೆಡಿಕಲ್ ಕಾಲೇಜುಗಳ ಬಳಕೆ

 ವಿಶ್ವಕ್ಕೆ ವೈರಸ್ ಕೊಟ್ಟ ಚೀನಾದಲ್ಲಿ ಜನಜೀವನ ಈಗ ಎಂದಿನಂತೆ

ವಿಶ್ವಕ್ಕೆ ವೈರಸ್ ಕೊಟ್ಟ ಚೀನಾದಲ್ಲಿ ಜನಜೀವನ ಈಗ ಎಂದಿನಂತೆ

ದೇಶ : ಚೀನಾ
ಹೊಸ ಸೋಂಕಿತರು: 18
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 0

ದೇಶ : ಸಿಂಗಾಪುರ
ಹೊಸ ಸೋಂಕಿತರು: 16
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 0

 ಸ್ವೀಡನ್ ಮತ್ತು ಇಸ್ರೇಲ್‌ನಲ್ಲಿ ಮೃತ ಪಟ್ಟವರ ಸಂಖ್ಯೆ ಒಂದು

ಸ್ವೀಡನ್ ಮತ್ತು ಇಸ್ರೇಲ್‌ನಲ್ಲಿ ಮೃತ ಪಟ್ಟವರ ಸಂಖ್ಯೆ ಒಂದು

ದೇಶ : ಸ್ವೀಡನ್
ಹೊಸ ಸೋಂಕಿತರು: 3,058
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 01

ದೇಶ : ಇಸ್ರೇಲ್
ಹೊಸ ಸೋಂಕಿತರು:75
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 0

 ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೊರಬಂದ ಬ್ರಿಟನ್

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೊರಬಂದ ಬ್ರಿಟನ್

ದೇಶ : ಬ್ರಿಟನ್
ಹೊಸ ಸೋಂಕಿತರು: 1,946
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 04

ದೇಶ : ಸ್ಪೇನ್
ಹೊಸ ಸೋಂಕಿತರು: 2,431
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 08

 ಕೋವಿಡ್ ಎರಡನೇ ಅಲೆ ಹೆಚ್ಚಿನ ತೊಂದರೆಯನ್ನು ಮಾಡಲಿಲ್ಲ

ಕೋವಿಡ್ ಎರಡನೇ ಅಲೆ ಹೆಚ್ಚಿನ ತೊಂದರೆಯನ್ನು ಮಾಡಲಿಲ್ಲ

ದೇಶ : ಬೆಲ್ಜಿಯಂ
ಹೊಸ ಸೋಂಕಿತರು: 01
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 09

ದೇಶ : ಪೋರ್ಚುಗಲ್
ಹೊಸ ಸೋಂಕಿತರು:258
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 04

 ಸೋಂಕಿತರ ಸಂಖ್ಯೆ ಇದ್ದರೂ ಸಾವಿನ ಸಂಖ್ಯೆ ಬಹುತೇಕ ಶೂನ್ಯ

ಸೋಂಕಿತರ ಸಂಖ್ಯೆ ಇದ್ದರೂ ಸಾವಿನ ಸಂಖ್ಯೆ ಬಹುತೇಕ ಶೂನ್ಯ

ದೇಶ : ಸ್ವಿಜರ್ಲ್ಯಾಂಡ್
ಹೊಸ ಸೋಂಕಿತರು: 04
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 0

ದೇಶ : ಯುಎಇ
ಹೊಸ ಸೋಂಕಿತರು: 1,954
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 03

 ಕೊರೊನಾದಿಂದ ಬಚಾವ್ ಆಗಿರುವ ದೇಶಗಳು

ಕೊರೊನಾದಿಂದ ಬಚಾವ್ ಆಗಿರುವ ದೇಶಗಳು

ದೇಶ : ಮೊರೊಕ್ಕೊ
ಹೊಸ ಸೋಂಕಿತರು: 371
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 05

ದೇಶ : ಕಜಕೀಸ್ಥಾನ್
ಹೊಸ ಸೋಂಕಿತರು: 0
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 0

 ಪನಾಮ ಮತ್ತು ಕುವೈಟ್‌ನಲ್ಲಿ ಹೇಗಿದೆ ಪರಿಸ್ಥಿತಿ

ಪನಾಮ ಮತ್ತು ಕುವೈಟ್‌ನಲ್ಲಿ ಹೇಗಿದೆ ಪರಿಸ್ಥಿತಿ

ದೇಶ : ಪನಾಮ
ಹೊಸ ಸೋಂಕಿತರು: 320
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 0

ದೇಶ : ಕುವೈಟ್
ಹೊಸ ಸೋಂಕಿತರು: 1,451
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 09

 ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ ಕೊರೊನಾ ಫುಲ್ ಕಂಟ್ರೋಲ್

ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ ಕೊರೊನಾ ಫುಲ್ ಕಂಟ್ರೋಲ್

ದೇಶ : ಡೆನ್ಮಾರ್ಕ್
ಹೊಸ ಸೋಂಕಿತರು: 809
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 01

ದೇಶ : ನಾರ್ವೆ
ಹೊಸ ಸೋಂಕಿತರು: 482
ದಿನದಲ್ಲಿ ಮೃತ ಪಟ್ಟವರ ಸಂಖ್ಯೆ: 0

   Bahrainನಿಂದ ಮಂಗಳೂರಿಗೆ ಬಂದು ತಲುಪಿದ ಆಕ್ಸಿಜನ್ ಟ್ಯಾಂಕರ್ಸ | Oneindia Kannada
   English summary
   Covid Second Wave, List Of Countries Reported Less Than Ten Deaths In Last 24 Hours.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X