ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಗುಣಮುಖರಾಗಿ 3 ತಿಂಗಳವರೆಗೂ ಲಕ್ಷಣಗಳು ಇರಲಿವೆ

|
Google Oneindia Kannada News

ಬ್ರಿಟನ್, ಅಕ್ಟೋಬರ್ 19: ಕೊರೊನಾ ಸೋಂಕು ತಗುಲಿ ಗುಣಮುಖರಾಗಿ ತಿಂಗಳುಗಳು ಕಳೆದರೂ ಲಕ್ಷಣಗಳು ಇರಲಿವೆ ಎಂದು ಬ್ರಿಟನ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ತಜ್ಞರು ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದವರಿಗೂ ಕೂಡ ಉಸಿರಾಟದ ತೊಂದರೆ, ಮೈಕೋ ನೋವು, ಮಾನಸಿಕ ಖಿನ್ನತೆ ಮೂರ್ನಾಲ್ಕು ತಿಂಗಳ ಕಾಲ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ನೆಗಡಿ ಇದೆ ಎಂದಾಕ್ಷಣ ಕೊರೊನಾ ಪರೀಕ್ಷೆ ಮಾಡಿಸಬೇಕೆ?: ತಜ್ಞರು ಏನಂತಾರೆನೆಗಡಿ ಇದೆ ಎಂದಾಕ್ಷಣ ಕೊರೊನಾ ಪರೀಕ್ಷೆ ಮಾಡಿಸಬೇಕೆ?: ತಜ್ಞರು ಏನಂತಾರೆ

ಹಾಗೆಯೇ ಇದರಿಂದ ದೇಹದಲ್ಲಿರುವ ಇತರೆ ಭಾಗಗಳಿಗೂ ಹಾನಿಯುಂಟಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

Covid Patients Experience Symptoms Months After Contracting Virus

ಕೇವಲ ನೆಗಡಿ ಕಾಣಿಸಿಕೊಂಡಾಕ್ಷಣ ಆಸ್ಪತ್ರೆಗೆ ಹೋಗಬೇಕೆ ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡುತ್ತಿದೆ. ಕಳೆದ ವರ್ಷವೂ ನನಗೆ ಜ್ವರ, ಶೀತವಾಗಿತ್ತು, ಹಾಗೆಯೇ ಗುಣಮುಖನಾಗಿದ್ದೆ, ಈ ಬಾರಿಗೂ ಹಾಗೆಯೇ ಕಡಿಮೆಯಾಗುತ್ತದೆ ಅದಕ್ಕೆ ಆಸ್ಪತ್ರೆ ಏಕೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ನಿರ್ದಿಷ್ಟ ಉತ್ತರವಿಲ್ಲ.

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

ಕೆಲವು ತಜ್ಞರು ಕೊವಿಡ್ ಯಾವುದು ಸಾಮಾನ್ಯ ನೆಗಡಿಯಾವುದು ಎಂದು ಆರಂಭದಲ್ಲಿ ವ್ಯತ್ಯಾಸ ಗುರುತಿಸುವುದು ಕಷ್ಟ ಹಾಗಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರೆ, ಇನ್ನು ಕೆಲವು ತಜ್ಞರು ಶೀತ, ಜ್ವರ ಎಲ್ಲಾ ವರ್ಷ ವರ್ಷವೂ ಬರುವಂಥದ್ದು ಹೀಗಾಗಿ ರೋಗದ ಸಣ್ಣ ಲಕ್ಷಣಗಳಿದ್ದರೆ ಚಿಕಿತ್ಸೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

English summary
Britain's Oxford University said on Monday initial findings from a study on the long term impact of COVID-19 has found that a large number of patients discharged from hospitals still experience symptoms of breathlessness, fatigue, anxiety and depression two to three months after contracting the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X