ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

|
Google Oneindia Kannada News

ಬೀಜಿಂಗ್, ಆಗಸ್ಟ್ 08: ಮೊದಲ ಬಾರಿಗೆ ವ್ಯಕ್ತಿಯ ದೇಹದೊಳಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಅದು ಎಂಟು ದಿನಗಳವರೆಗೆ ತೀವ್ರವಾಗಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಕೊರೊನಾ ಸೋಂಕಿನ ಪರಿಣಾಮ ಅಥವಾ ಅದರ ತೀವ್ರತೆ ನಾಲ್ಕು ಅಥವಾ ಐದು ದಿನಗಳವರೆಗೆ ಇರಬಹುದು ಎಂದು ಹೇಳಲಾಗಿತ್ತು. ಆದರೆ ಹೊಸ ವರದಿ ಪ್ರಕಾರ ಎಂಟು ದಿನಗಳ ಕಾಲ ವೈರಸ್ ತೀವ್ರವಾಗಿರಲಿದೆ.

ಶುಭ ಸುದ್ದಿ: ವಿಶ್ವದ ಮೊದಲ ಕೊರೊನಾ ಲಸಿಕೆ ಆಗಸ್ಟ್ 12ರಂದೇ ಲಭ್ಯಶುಭ ಸುದ್ದಿ: ವಿಶ್ವದ ಮೊದಲ ಕೊರೊನಾ ಲಸಿಕೆ ಆಗಸ್ಟ್ 12ರಂದೇ ಲಭ್ಯ

ಜರ್ನಲ್ ಸೈನ್ಸ್ ಅಡ್ವಾನ್ಸಸ್‌ನಲ್ಲಿ ಈ ಕುರಿತು ವಿವರಣೆ ನೀಡಲಾಗಿದೆ. ಕೊರೊನಾ ಸೋಂಕಿನ ಹುಟ್ಟು ಚೀನಾದ ವುಹಾನ್ ನಗರದಲ್ಲಿ ಆಗಿತ್ತು. ವುಹಾನ್‌ನಿಂದ ಬೇರೆ ದೇಶಗಳಿಗೆ ಹಬ್ಬುವ ಸಂದರ್ಭದಲ್ಲಿ ಪೂರ್ವ ರೋಗ ಲಕ್ಷಣಗಳನ್ನು ಗುರುತಿಸಲಾಗಿದೆ. ವ್ಯಕ್ತಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುವವರೆಗೂ ಅದರ ಕುರಿತು ತೀವ್ರ ನಿಗಾ ಇಡಲಾಗಿತ್ತು.

COVID-19 May Have Longer Incubation Period Of Eight Days

ವಿಜ್ಞಾನಿಗಳ ಮಾಹಿತಿ ಪ್ರಕಾರ ಸಾಕಷ್ಟು ಮಂದಿಗೆ ರೋಗದ ಲಕ್ಷಣಗಳು ಗೋಚರಿಸಿದ ಬಳಿಕ 7.75 ದಿನದವರೆಗೆ ಸೋಂಕು ಇರುತ್ತದೆ, ಶೇ.10 ರಷ್ಟು ಮಂದಿಗೆ 14 ದಿನಗಳ ಕಾಲ ಸೋಂಕು ಇರಲಿದೆ.

ಹೀಗಾಗಿ 14 ದಿನ ಗೃಹಬಂಧನದಲ್ಲಿರಲು ತಿಳಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ರೀತಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ವುಹಾನ್‌ನಲ್ಲಿ 1084 ಮಂದಿ ರೋಗಿಯನ್ನು ಆಧರಿಸಿ ವರದಿ ತಯಾರಿಸಲಾಗಿದೆ.

English summary
The incubation period of COVID-19, which is the time after which those infected with the novel coronavirus start showing the first symptoms, could be as much as eight days longer than previous estimates of four to five days -- says a new study which involved the largest amount of patient samples to date in such an analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X