ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಂಗ್‌ ಕಾಂಗ್‌:ಕೊರೊನಾದಿಂದ ಗುಣಮುಖರಾದವರಿಗೆ 4 ತಿಂಗಳ ಬಳಿಕ ಮತ್ತೆ ಸೋಂಕು

|
Google Oneindia Kannada News

ಹಾಂಗ್‌ ಕಾಂಗ್‌ನಲ್ಲಿ ಕೊರೊನಾದಿಂದ ಗುಣಮುಖರಾಗಿದ್ದ ವ್ಯಕ್ತಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ.

Recommended Video

ದುಬೈನ ಕೋಣೆಗಳಲ್ಲಿ ಬಂಧಿಯಾದ RCB ಆಟಗಾರರು | Oneindia Kannada

ಕೊರೊನಾದಿಂದ ಗುಣಮುಖರಾಗಿ ನಾಲ್ಕು ತಿಂಗಳುಗಳು ಕಳೆದಿದ್ದವು. ಮರುಕಳಿಸಿದ ಮೊದಲ ಪ್ರಕರಣ ಇದಾಗಿದೆ.33 ವರ್ಷದ ಐಟಿ ಉದ್ಯೋಗಿಗೆ ಕೊರೊನಾ ಸೋಂಕು ತಗುಲಿದೆ.

ಕೊರೊನಾ ಸೋಂಕು ದೃಢಪಟ್ಟು ಏಪ್ರಿಲ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಪೇನ್‌ನಿಂದ ಕಳೆದ ತಿಂಗಳಷ್ಟೇ ವಾಪಸ್ ಬಂದಿದ್ದರು, ಈಗ ಮತ್ತೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ.

Corona

ಅದೇ ಸೋಂಕು ಮುಂದುವರೆದಿರಬಹುದು ಎಂದುಕೊಳ್ಳಲಾಗಿತ್ತು, ಆದರೆ ಆರೋಗ್ಯ ಅಧಿಕಾರಿಗಳ ಮಾಹಿತಿ ಪ್ರಕಾರ ಏಪ್ರಿಲ್‌ನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಹಾಗೂ ಆಗಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಸೋಂಕಿಗೆ ಬಹಳಷ್ಟು ವ್ಯತ್ಯಾಸವಿದೆ.

ಚೀನಾ: ಗುಣಮುಖರಾಗಿ ತಿಂಗಳ ಬಳಿಕ ಮತ್ತೆ ಕೊರೊನಾ ಪಾಸಿಟಿವ್ಚೀನಾ: ಗುಣಮುಖರಾಗಿ ತಿಂಗಳ ಬಳಿಕ ಮತ್ತೆ ಕೊರೊನಾ ಪಾಸಿಟಿವ್

ಕೊರೊನಾದಿಂದ ಗುಣಮುಖರಾದ ಬಳಿಕ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಲಾಗಿತ್ತು ಆದರೆ ಎಲ್ಲಾ ರೋಗಿಗಳ ದೇಹವು ಒಂದೇ ರೀತಿಯಾಗಿರುವುದಿಲ್ಲ.

ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರೂ ಕೂಡ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿಶ್ವದಲ್ಲಿ ಸಾಕಷ್ಟು ಮಂದಿಮತ್ತೆ ಕೊರೊನಾ ಸೋಂಕಿಗೆ ತುತ್ತಾದ ಉದಾಹರಣೆಗಳಿವೆ. ಈ ಕೊರೊನಾ ವೈರಸ್ 23.31 ಮಿಲಿಯನ್ ಮಂದಿಗೆ ತಗುಲಿದೆ.

ಚೀನಾದಲ್ಲಿ ಕಳೆದ ಒಂದು ವಾರದಿಂದ ಒಂದೂ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಅಲ್ಲಿ ಮಾಸ್ಕ್ ರಹಿತವಾಗಿ ಓಡಾಡಬಹುದು ಎಂದು ತಿಳಿಸಲಾಗಿದೆ.

English summary
Researchers at the University of Hong Kong said a man who recovered from Covid-19 was infected again four-and-a-half months later in the first documented instance of human re-infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X