ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳತನ ಆಗ್ತಿವೆ ಕೊರೊನಾ ವೈರಸ್ ಮಾಸ್ಕ್ ಗಳು

|
Google Oneindia Kannada News

ಫ್ಯಾರಿಸ್, ಮಾರ್ಚ್ 6: ಕೊರೊನಾ ವೈರಸ್ ಭಯ ಒಂದು ಕಡೆಯಾದರೆ, ಅದರ ಮಾಸ್ಕ್ ಕಳ್ಳರ ಭಯ ಕೂಡ ಮತ್ತೊಂಡು ಕಡೆ ಹುಟ್ಟಿಕೊಂಡಿದೆ. ಇತ್ತೀಚಿಗೆ ಜಪಾನ್ ನಲ್ಲಿ ಕೊರೊನಾ ಮಾಸ್ಕ್ ಕಳ್ಳತನ ಆಗಿದ್ದ ಸುದ್ದಿ ವರದಿ ಆಗಿತ್ತು. ಇದೀಗ ಅಂತಹ ಮತ್ತೊಂದು ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ.

ದಕ್ಷಿಣ ಭಾಗದ ಮಾರ್ಸಿಲ್ಲೆ ಎಂಬಲ್ಲಿ 2 ಸಾವಿರ ಮಾಸ್ಕ್ ಗಳು ಕಳ್ಳತನ ಆಗಿದೆ. ಅಲ್ಲಿನ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ನೀಡಲು ಇಟ್ಟಿದ್ದ ಮಾಸ್ಕ್ ಗಳನ್ನು ಕಳ್ಳರು ಎಗರಿಸಿದ್ದಾರೆ. ಸದ್ಯ ಕಳ್ಳರ ಹುಡುಗಾಟದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ವಿಡಿಯೋ; ಕೊರೊನಾ ರೋಗಿಗಳ ಮುಂದೆ ಡ್ಯಾನ್ಸ್ ಮಾಡಿದ ಇರಾನ್ ವೈದ್ಯರುವಿಡಿಯೋ; ಕೊರೊನಾ ರೋಗಿಗಳ ಮುಂದೆ ಡ್ಯಾನ್ಸ್ ಮಾಡಿದ ಇರಾನ್ ವೈದ್ಯರು

Coronavirus Masks Stolen In French

ಪ್ಯಾರೀಸ್‌ನಲ್ಲಿ ಈವರೆಗೆ ಕೊರೊನಾ ವೈರಸ್ ನಿಂದ 4 ಮಂದಿ ಮೃತಪಟ್ಟಿದ್ದಾರೆ. 204 ಜನಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ಎಲ್ಲರಿಗೂ ಭಯ ಹುಟ್ಟಿಸಿದೆ. ವೈರಸ್ ಹರಡದೆ ಇರಲು, ಮುಂಜಾಗ್ರತೆ ಕ್ರಮವಾಗಿ ಎಲ್ಲರೂ ಮಾಸ್ಕ್‍ ಧರಿಸಲು ಮುಂದಾಗುತ್ತಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್: 469 ಮಂದಿಗೆ ಗೃಹ ದಿಗ್ಬಂಧನಕರ್ನಾಟಕದಲ್ಲಿ ಕೊರೊನಾ ವೈರಸ್: 469 ಮಂದಿಗೆ ಗೃಹ ದಿಗ್ಬಂಧನ

ಆದರೆ, ಮಾಸ್ಕ್‌ಗೆ ಇರುವ ಬೇಡಿಕೆಯನ್ನು ಗಮನಿಸಿದ ಕಳ್ಳರು ಆಸ್ಪತ್ರೆಯಲ್ಲಿ ಇದ್ದ 2 ಸಾವಿರ ಮಾಸ್ಕ್ ಅನ್ನು ಕಳ್ಳತನ ಮಾಡಿದ್ದಾರೆ. ಜಪಾನ್ ನಲ್ಲಿ ಇದೇ ರೀತಿ 6 ಸಾವಿರ ಮಾಸ್ಕ್‍ಗಳನ್ನು ಕಳ್ಳತನ ಮಾಡಲಾಗಿತ್ತು.

English summary
2 townsend coronavirus masks stolen in french hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X