• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನ್ಯಗ್ರಹ ಬಾಹ್ಯಾಕಾಶ ಯಾನಕ್ಕೆ ಚೀನಾ ಮಹತ್ವದ ಮೈಲಿಗಲ್ಲು

By Dw News
|
Google Oneindia Kannada News

ಬೀಜಿಂಗ್, ಜೂನ್ 17: ಮಾನವ ಸಹಿತ ಅನ್ಯಗ್ರಹ ಬಾಹ್ಯಾಕಾಶ ಯಾನಕ್ಕೆ ಚೀನಾದ ಮೊದಲ ರಾಕೆಟ್ ಪ್ರಯಾಣ ಬೆಳೆಸಿದೆ. ಟಿಯಾಂಗಾಂಗ್ ನಿಲ್ದಾಣದಿಂದ ಲಾಂಗ್ ಮಾರ್ಚ್ 2 ರಾಕೆಟ್ ಉಡಾವಣೆಯಾಗಿದೆ.

ಅನ್ಯಗ್ರಹದಲ್ಲಿ ಅವರು ಮೂರು ತಿಂಗಳು ಕಳೆಯಲಿದ್ದಾರೆ, ಇದನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು. ವಾಯುವ್ಯ ಚೀನಾದ ಗೋಬಿ ಮರುಭೂಮಿಯ ಜಿಯುಕ್ವಾನ್ ಉಡಾವಣಾ ಕೇಂದ್ರದಿಂದ ಬೆಳಗ್ಗೆ 9.22ಕ್ಕೆ ಉಡಾವಣೆಯಾಗಿದೆ.

ಸುಮಾರು 10 ನಿಮಿಷಗಳ ನಂತರ ಅದು ಕಕ್ಷೆಯನ್ನು ತಲುಪಿತು ಮತ್ತು ಬಾಹ್ಯಾಕಾಶ ನೌಕೆ ರಾಕೆಟ್‌ನಿಂದ ಬೇರ್ಪಟ್ಟಿತು. ಇದಾದ ಬಳಿಕ ನಿಯಂತ್ರಣ ಕೊಠಡಿಗಳಲ್ಲಿ ಎಂಜಿನಿಯರ್‌ಗಳಿಂದ ಜೋರಾದ ಚಪ್ಪಾಳೆ ಮೊಳಗಿತ್ತು.

ಬಾಹಾಕಾಶ ನೌಕೆಯ ಒಳಗಿರುವ ಮೂವರು ಗಗನಯಾತ್ರಿಗಳು ಮುಗುಳು ನಗೆ ಬೀರಿದರು. ನೌಕೆಯ ಹೊರಗಡೆ ಕ್ಯಾಮರಾಗಳನ್ನು ಇರಿಸಲಾಗಿತ್ತು. ಅದು ಭೂಮಿಯ ಹೊರ ಭಾಗದ ಚಿತ್ರವನ್ನು ಕ್ಲಿಕ್ಕಿಸಲಿದೆ.

ಬೀಜಿಂಗ್ ಏರೋಸ್ಪೇಸ್ ನಿಯಂತ್ರಣ ಕೇಂದ್ರದ ವರದಿಗಳ ಪ್ರಕಾರ, ಲಾಂಗ್ ಮಾರ್ಚ್ -2F ರಾಕೆಟ್ ಶೇನ್‌ಜೌ-12 ಎನ್ನುವ ಮಾನವ ಸಹಿತಬಾಹ್ಯಾಕಾಶ ನೌಕೆಯನ್ನು ಮೊದಲೇ ಕಕ್ಷೆಗೆ ಕಳುಹಿಸಿದೆ.

ಕುಟುಂಬದಲ್ಲಿ ಮೂರು ಗಗನಯಾತ್ರಿಗಳ ಕುಟುಂಬದವರು ಹಾಗೂ ಬಾಹಾಕಾಶ ಸಿಬ್ಬಂದಿ ಉಪಸ್ಥಿತರಿದ್ದರು ದೇಶಭಕ್ತಿಗೀತೆ ಹಾಡನ್ನು ಹಾಡುವ ಮೂಲಕ ಅವರನ್ನು ಕಳುಹಿಸಿಕೊಡಲಾಯಿತು.

English summary
The first astronauts for China's new space station blasted off Thursday for the country's longest crewed mission to date, a landmark step in establishing Beijing as a major space power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X