• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಪತ್ತೆಯಾದರೂ, ಸಮುದ್ರದಲ್ಲಿ ಬ್ರಿಟಿಷ್ ಮಹಿಳೆ ಮೋಜು

|

ಹ್ಯಾಮಿಲ್ಟನ್(ನ್ಯೂಜಿಲ್ಯಾಂಡ್), ಮಾರ್ಚ್ 18: ಕೊರೊನಾ ವೈರಸ್ ಪತ್ತೆಯಾದ ರೋಗಿಗಳು ಬೇರೆಯವರಿಂದ ದೂರ ಇರಬೇಕು. ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ಆ ವ್ಯಕ್ತಿಯನ್ನು ಪ್ರತ್ಯೇಕಿಸಲಾಗುತ್ತದೆ. ಆದರೆ, ಈ ಆದೇಶವನ್ನು ಬ್ರಿಟಿಷ್ ಪ್ರವಾಸಿಗರು ಧಿಕ್ಕರಿಸುತ್ತಿದ್ದಾರೆ.

   Yediyurappa to give fresh directives about covid 19 | Yeddiyurappa | Karnataka | Oneindia kannada

   ಕೊರೊನಾ ಭೀತಿ ಇಡೀ ಪ್ರಪಂಚವನ್ನು ಕಂಗೆಡಿಸಿದೆ. ಆದರೆ, ಸಿಡ್ನಿಯಲ್ಲಿ ಕೊರೊನಾ ವೈರಸ್ ರೋಗ ನಿರ್ಣಯ ಮಾಡಿದ ಬ್ರಿಟಿಷ್ ಪ್ರವಾಸಿಗರು ಸ್ವಯಂ ಪ್ರತ್ಯೇಕಿಸುವ ಆದೇಶಗಳನ್ನು ಧಿಕ್ಕರಿಸಿದ್ದಾರೆ. ಮಾತ್ರವಲ್ಲದೆ, ತಮ್ಮ ರಜಾ ದಿನ ಕಳೆಯಲು ವಿತ್ಸಂಡೆಸ್ ಐಸ್ ಲ್ಯಾಂಡ್‌ಗೆ ಹೋಗಿದ್ದಾರೆ.

   ಕೊರೊನಾ ಎಫೆಕ್ಟ್‌ ಇನ್ಮುಂದೆ ಆನ್‌ಲೈನ್‌ನಲ್ಲೇ ದೇವರ ದರ್ಶನ

   36 ವರ್ಷದ ಬ್ರಿಟಿಷ್ ಮಹಿಳೆ ಹ್ಯಾಮಿಲ್ಟನ್ ದ್ವೀಪದ ಕಡಲತೀರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅದು ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೊರೊನಾ ವೈರಸ್‌ನಿಂದ ಪ್ರತ್ಯೇಕಿಸಲು ನೀಡಿದ ಸೂಚನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಅಧಿಕಾರಿಗಳಿಗೆ ಆ ಮಹಿಳೆ ತಿಳಿಸಿದ್ದಾರೆ.

   ಕೊರೊನಾದಿಂದ ಅಮೆರಿಕದಲ್ಲಿ 85 ಸಾವು: ಮೆಲಾನಿಯಾರಿಂದ ವಿಶೇಷ ಸೂಚನೆ

   ಆಸ್ಟ್ರೇಲಿಯಾದಿಂದ ಬಂದ ಆ ಮಹಿಳೆಗೆ ಕೊರೊನಾ ವೈರಸ್ ಪತ್ತೆ ಆಗಿತ್ತು. ಹೀಗಿದ್ದರೂ, ಪ್ರವಾಸ ಸ್ಥಳಕ್ಕೆ ಬಂದ ಮಹಿಳೆ ಇಡೀ ರಾತ್ರಿಯನ್ನು ಅಲ್ಲಿಯೇ ಕಳೆದಿದ್ದಾಳೆ. ಸದ್ಯಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಟ್ರೇಲಿಯದಲ್ಲಿ ಈವರೆಗೆ 452 ಕೊರೊನಾ ವೈರಸ್ ಕೇಸ್‌ಗಳು ಪತ್ತೆಯಾಗಿದೆ.

   English summary
   British woman with coronavirus relaxing at beach Hamilton Island caught officers.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X