ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಕ್ಸಿಟ್ ಫಲಿತಾಂಶ: ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್ ವಿಚ್ಛೇದನ

By Madhusoodhan
|
Google Oneindia Kannada News

ಲಂಡನ್, ಜೂನ್ 24: ಬ್ರೆಕ್ಸಿಟ್ ಮತದಾನದ ಫಲಿತಾಂಶ ಹೊರಬಿದ್ದಿದ್ದು ಐರೋಪ್ಯ ಒಕ್ಕೂಟಗಳಿಂದ ಬ್ರಿಟನ್ ಹೊರಕ್ಕೆ ನಡೆದಿದೆ. ಗುರುವಾರ ನಡೆದ ಮತದಾನದ ಫಲಿತಾಂಶ ಹೊರಬಿದ್ದಿದ್ದು ಬ್ರಿಟನ್ ಐರೋಪ್ಯ ಒಕ್ಕೂಟಗಳೊಂದಿಗಿನ ಸಂಬಂಧ ಕಳೆದುಕೊಂಡಿದೆ.

ವಿಶ್ವದ ಎಲ್ಲ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು ಬಂಡವಾಳ ಹೂಡಿಕೆದಾರರು ಅಪಾರ ನಷ್ಟ ಅನುಭವಿಸಿದ್ದಾರೆ. 43 ವರ್ಷಗಳ ನಂತರ ಬ್ರಿಟನ್ ಒಕ್ಕೂಟದಿಂದ ಹೊರಕ್ಕೆ ಬಂದಿದೆ.[ಬ್ರೆಕ್ಸಿಟ್ ಎಫೆಕ್ಟ್: ಸಾವಿರ ಅಂಕ ಕಳೆದುಕೊಂಡ ಸೆನ್ಸೆಕ್ಸ್]

england

ಗೋವಾ ಮೂಲದ ಸಾವಿರಾರು ಜನ ಪೋರ್ಚುಗಲ್ ಮೂಲದವರು ಎಂಬ ಆಧಾರದಲ್ಲಿ ಇಂಗ್ಲೆಂಡ್ ನಲ್ಲಿ ಆಶ್ರಯ ಪಡೆದಿದ್ದಾರೆ.ಇದೀಗ ಬ್ರಿಟನ್ ಒಕ್ಕೂಟದಿಂದ ಹೊರನಡೆದಿದ್ದು ಇವರಲ್ಲಿ ಆತಂಕ ಹೆಚ್ಚು ಮಾಡಿದೆ.[ರಿಸರ್ವ್ ಬ್ಯಾಂಕಿಗೆ ನೂತನ ಗವರ್ನರ್: ರೇಸ್ ನಲ್ಲಿರುವ 6 ಪ್ರಮುಖರು]

52: 48
ಒಕ್ಕೂಟಲ್ಲಿ ಉಳಿದುಕೊಳ್ಳುವಂತೆ ಶೇ. 48 ಮತಗಳು ಬಿದ್ದರೆ, ಹೊರಕ್ಕೆ ಹೋಗಲು ತೊಂದರೆ ಇಲ್ಲ ಎಂದು ಶೇ. 52 ಮತಗಳು ಬಿದ್ದವು. 28 ರಾಷ್ಟ್ರಗಳನ್ನೊಳಗೊಂಡ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಇದಿಗ ಅಧಿಕೃತವಾಗಿ ಹೊರಗುಳಿಯುತ್ತಿರುವ ಮೊದಲ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

English summary
The UK has finally voted to leave the European Union (EU) with the Leave campaign securing 51.8 per cent of the votes polled. The Remain campaign has got 48.1 per cent vote. UK Prime Minister David Cameron, who is facing calls to resign as the prime minister, will address the nation shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X