ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್‌ಗೆ ಸಾಗಿಸುತ್ತಿದ್ದ ಪರಮಾಣು ಇಂಧನ ವಾಹನದ ಮೇಲೆ ಗುಂಡಿನ ದಾಳಿ

|
Google Oneindia Kannada News

ರಿಯೋ ಡಿ ಜನೈರೊ, ಮಾರ್ಚ್ 20: ಬ್ರೆಜಿಲ್‌ನ ಎರಡು ಪರಮಾಣು ಇಂಧನ ಘಟಕಕ್ಕೆ ಯುರೇನಿಯಂ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆದಿದೆ.

ರಿಯೋ ಡಿ ಜನೈರೋ ಬಳಿ ಈ ಘಟನೆ ನಡೆದಿದೆ. ಪೊಲೀಸ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಯುರೇನಿಯಂ ನ್ನು ರಕ್ಷಿಸಿದ್ದಾರೆ.

ನೆದರ್ಲೆಂಡ್ ನಲ್ಲಿ ಶೂಟೌಟ್ : ಉಗ್ರರ ದಾಳಿ ಶಂಕೆ, ಹಲವರಿಗೆ ಗಾಯನೆದರ್ಲೆಂಡ್ ನಲ್ಲಿ ಶೂಟೌಟ್ : ಉಗ್ರರ ದಾಳಿ ಶಂಕೆ, ಹಲವರಿಗೆ ಗಾಯ

ಟೌನ್ ಆಫ್ ಫ್ರೇಡ್ ದಾಟುವಾಗ ಪರಮಾಣು ಸಾಗಿಸುತ್ತಿದ್ದ ವಾಹನದ ಮೇಲೆ ಏಕಾ ಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅವರು ತಲುಪುವ ಸ್ಥಳ ಇನ್ನೂ 30 ಕಿ.ಮೀ ದೂರವಿರುವಾಗ ದಾಳಿ ನಡೆದಿದೆ.

Brazilian nuclear plant uranium convoy attacked by armed men

ದಾಳಿ ನಡೆದ ಬಳಿಕ ವಾಹನವನ್ನು ಹಿಂದಕ್ಕೆ ಕಳುಹಿಸಲಾಗಿದೆ. ಯಾರಿಗೂ ಯಾವುದೇ ಅಪಾಯವಾಗಿಲ್ಲ. ಪೊಲೀಸ್ ಎಸ್ಕಾರ್ಟ್ ವಾಹನವು ಪರಮಾಣು ವಾಹನ ಹಿಂದಿರುವಾಗ ಎದುರುಗಡೆಯಿಂದ ಶಸ್ತ್ರಾಸ್ತ್ರಗಳನ್ನು ಹೊಂದಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

English summary
Armed men shot at members of a convoy transporting uranium to one of Brazil’s two working nuclear power plants on a coastal road in Rio de Janeiro state on Tuesday, police and the company managing the plant said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X