ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಬೂಲ್ ನಲ್ಲಿ ಭೀಕರ ಸ್ಫೋಟ: 40 ಮಂದಿ ಸಾವು
ಕಾಬೂಲ್, ಜನವರಿ 27: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಬಾಮಬ್ ಸ್ಫೋಟದಲ್ಲಿ 40 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 140 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ತಾಲಿಬಾನ್ ಭಯೋತ್ಪಾದಕ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಅಂಬುಲೆನ್ಸ್ ವೊಂದರಲ್ಲಿ ಇರಿಸಲಾಗಿದ್ದ ಬಾಂಬ್, ಇಲ್ಲಿನ ಚೆಕ್ ಪೋಸ್ಟ್ ವೊಂದರ ಬಳಿ ಸ್ಫೋಟಿಸಿದ್ದರಿಂದ ಈ ದುರ್ಘಟನೆ ಸಂಭವಿಸಿಸದೆ.
ಕಾಬೂಲ್: ಹೋಟೆಲ್ ಮೇಲೆ ಉಗ್ರರ ದಾಳಿ, ಹಲವಾರು ಮಂದಿ ಸಾವು
ಜ.21 ರಂದು ಇಲ್ಲಿನ ಇಂಟರ್ ಕಾಂಟಿನೆಂಟಲ್ ಹೊಟೇಲ್ ವೊಂದರ ಮೇಲೆ ಬಾಂಭ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ 22 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು.
Comments
bomb blast death afghanistan kabul international news ಬಾಂಬ್ ಸ್ಫೋಟ ಸಾವು ಅಫ್ಗಾನಿಸ್ತಾನ ಕಾಬೂಲ್ ಅಂತಾರಾಷ್ಟ್ರೀಯ ಸುದ್ದಿ
English summary
An explosion occurred on Jan 27th afternoon in Kabul City in Afghanistan. At least 40 members killed and 140 injured
Story first published: Saturday, January 27, 2018, 16:17 [IST]