• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಬಿಸಿ ಲೈವ್ ಸುದ್ದಿ ಪ್ರಸಾರದ ವೇಳೆ ಇಣುಕಿದ 'ಕಾಮದಾಟ'

By ನ್ಯೂಸ್ ಡೆಸ್ಕ್
|

ಲಂಡನ್, ಆಗಸ್ಟ್ 10: ಬಿಬಿಸಿ ಸುದ್ದಿ ವಾಹಿನಿಯ ರಾತ್ರಿ ವೇಳೆಯ ಸುದ್ದಿ ಪ್ರಸಾರದ ವೇಳೆ ಭಾರಿ ಪ್ರಮಾದವೊಂದು ಜರುಗಿದೆ. ನಿರೂಪಕಿ ಸುದ್ದಿ ಓದ್ತಾ ಇದ್ರೆ, ಆಕೆಯ ಹಿಂದಿದ್ದ ಕಂಪ್ಯೂಟರ್ ಸ್ಕ್ರೀನ್ ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ.

ನೇರ ಪ್ರಸಾರದ ವೇಳೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೀಕ್ಷಕರೊಬ್ಬರು ಇಡೀ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ ಮೇಲೆ ಬಿಬಿಸಿಗೆ ಗೊತ್ತಾಗಿದೆ.

ಬಿಬಿಸಿ ಕಚೇರಿಯಲ್ಲಿದ್ದ ವ್ಯಕ್ತಿಯೊಬ್ಬ ಹೆಡ್ ಫೋನ್ ಹಾಕಿಕೊಂಡು ಅಶ್ಲೀಲ ವಿಡಿಯೋ ನೋಡುತ್ತಿದ್ದ, ಆ ರೀತಿಯ ದೃಶ್ಯ ಬಂದಾಗ ಅಕಸ್ಮಾತ್ ಆಗಿ ನೇರ ಪ್ರಸಾರದ ತೆರೆಯ ಮೇಲೆ ಬಂದಿದೆ. ಇದು ನಿರೂಪಕಿ ಸೋಫಿಯವರಿಗೆ ಗೊತ್ತಾಗಿಲ್ಲ. ಸನ್ನೆ ಮೂಲಕ ಆತನಿಗೆ ಸೂಚನೆ ನೀಡಿದರೂ ತಕ್ಷಣಕ್ಕೆ ಗೊತ್ತಾಗುವಂತಿರಲಿಲ್ಲ ಎಂದು ಬ್ರಿಟಿಷ್ ಮಾಧ್ಯಮಗಳು ಹೇಳಿವೆ.

ಬಿಬಿಸಿಯಂಥ ವಾಹಿನಿಯಲ್ಲಿ ಇಂಥ ಘಟನೆ ನಡೆದಿರುವುದು ದುರದೃಷ್ಟಕರ ಅಂತಾ ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಬಿಬಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದೆ. ಆದರೆ, ಸರಿ ಸುಮಾರು 3.8 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBC News at 10 accidentally live broadcast obscene clipping. X-rated scene played on a computer screen behind Sophie Raworh and 3.8 million people around Britain viewed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more