ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಬಾಣಸಿಗನನ್ನು ಮದುವೆಯಾಗಿದ್ದ ಆಸ್ಟ್ರೇಲಿಯಾ ರಾಣಿ ಸಾವು

|
Google Oneindia Kannada News

ಟೆಕ್ಸಾಸ್, ಮೇ 15: ಭಾರತೀಯ ಮೂಲದ ಬಾಣಸಿಗ(ಚೆಫ್‌)ನನ್ನು ಮದುವೆಯಾಗಿದ್ದ ಆಸ್ಟ್ರೇಲಿಯಾದ ರಾಣಿ ಮರಿಯಾ ಗ್ಯಾಲಿಟ್ಜೈನ್(31) ಮೃತಪಟ್ಟಿದ್ದಾರೆ.

Recommended Video

Vijay Mallya ask Govt to accept repayment of loan and close the case | Oneindia Kannada

ಹಟ್ಸನ್‌ ಅಲ್ಲಿ ವಾಸಿವಿದ್ದ ರಾಣಿ ಮರಿಯಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಆವರು ಭಾರತೀಯ ಮೂಲಕ ಚೆಫ್ ರಿಷಿ ರೂಪ್ ಸಿಂಗ್ ಎಂಬುವವರನ್ನು ವರಿಸಿದ್ದರು.

2017ರಲ್ಲಿ ಇವರು ಮದುವೆಯಾಗಿದ್ದು ಹಟ್ಸನ್‌ನಲ್ಲಿ ನೆಲೆಸಿದ್ದರು. ಅವರಿಗೆ ಮಾಕ್ಸಿಮ್ ಎನ್ನುವ 2 ವರ್ಷದ ಮುದ್ದಾದ ಗಂಡುಮಗುವಿದೆ. ಮರಿಯಾ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಸಿಂಗ್ ಎಕ್ಸಿಕ್ಯೂಟಿವ್ ಚೆಫ್ ಆಗಿದ್ದರು. ಮರಿಯಾ ಮೇ 4 ರಂದು ಕೊನೆಯುಸಿರೆಳೆದಿದ್ದಾರೆ.

Austrian Princess Married To Indian-Origin Chef Dies

ಮರಿಯಾ ಅವರಿಗೆ ಕ್ಸೆನಿಯಾ, ಟಾಟಿಯಾನಾ, ಅಲೆಕ್ಸಾಂಡ್ರಾ ಎನ್ನುವ ಮೂವರು ಸಹೋದರಿಯರಿದ್ದಾರೆ. ಹಾಗೂ ಓರ್ವ ಸಹೋದರನಿದ್ದಾನೆ.

ರಾಣಿ ಎಲಿಜಬೆತ್ ವಿಚಾರದಲ್ಲಿ ನಿಜವಾಗದಿರಲಿ ಕಾಲಜ್ಞಾನಿಯ ಭವಿಷ್ಯ!ರಾಣಿ ಎಲಿಜಬೆತ್ ವಿಚಾರದಲ್ಲಿ ನಿಜವಾಗದಿರಲಿ ಕಾಲಜ್ಞಾನಿಯ ಭವಿಷ್ಯ!

ಮರಿಯಾ 1988ರಲ್ಲಿ ಲಕ್ಸಂಬರ್ಗ್‌ನಲ್ಲಿ ಜನಿಸಿದ್ದರು. ಅವರಿಗೆ ಐದು ವರ್ಷವಿರುವಾಗಲೇ ಯುರೋಪಿಯನ್ ಕುಟುಂಬ ರಷ್ಯಾಗೆ ತೆರಳಿತ್ತು. ಪದವಿ ಪಡೆದು ಬಳಿಕ ಬೆಲ್ಜಿಯಂನ ಕಲಾ ಹಾಗೂ ವಿನ್ಯಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

English summary
Austria Princess Maria Galitzine of Austria, who was married to Indian-origin chef Rishi Roop Singh, passed away in Houston after suffering a "sudden cardiac aneurysm" at the age of 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X