ತ್ವರಿತ ಅಲರ್ಟ್ ಗಳಿಗಾಗಿ
For Daily Alerts
Breaking: ಅಫ್ಘಾನಿಸ್ತಾನದ ಮಿಲಿಟರಿ ಬೇಸ್ ಮೇಲೆ ತಾಲಿಬಾನ್ ದಾಳಿ
ಬಘ್ಲಾನ್, ಜೂನ್ 18: ಅಫ್ಘಾನಿಸ್ತಾನದ ಮಿಲಿಟರಿ ಬೇಸ್ ಮೇಲೆ ತಾಲಿಬಾನ್ ಇಂದು ದಾಳಿ ನಡೆಸಿದೆ. ಅಫ್ಘಾನಿಸ್ತಾನದ ಪುಲ್-ಎ-ಕುಮರಿ ಬಳಿ ಇರುವ ಮಿಲಿಟರಿ ಬೇಸ್ ಮೇಲೆ ದಾಳಿ ನಡೆಸಿದ್ದು, 7 ಮಂದಿ ಪೊಲೀಸರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ, ತಾಲಿಬಾನಿಗಳೂ ಕೂಡ ಗಾಯಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
Recommended Video
Karnataka
Government
awares
the
public
by
marking
today
as
Mask
Day
|
Oneindia
Kannada
Comments
English summary
At least 7 policemen were killed and 5 were wounded in a Taliban attack on a military base in Pul-e-Khumri, capital of Baghlan, said a security source, who added, "The Taliban have also suffered casualties.