ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಮೇನಿಯಾ ಪ್ರಧಾನಿ ಸೇರಿ ಇಡೀ ಕುಟುಂಬಕ್ಕೆ ತಗುಲಿದ ಕೊರೊನಾ ಸೋಂಕು

|
Google Oneindia Kannada News

ಯರೇವನ್, ಜೂನ್ 1: ಅರ್ಮೇನಿಯಾ ಪ್ರಧಾನಿ ನಿಕೋಲ್ ಪಶಿನಿಯನ್ ಅವರಿಗೂ ಕೊರೊನಾಸೋಂಕು ಇರುವುದು ದೃಢಪಟ್ಟಿದೆ.

ಅರ್ಮೇನಿಯಾದಲ್ಲಿ ಇದುವರೆಗೆ 9,000 ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿದೆ. ಸುಮಾರು 130 ಮಂದಿ ಸಾವಿಗೀಡಾಗಿದ್ದಾರೆ. ರಾಷ್ಟ್ರದಲ್ಲಿ ಮಾರ್ಚ್ ಮಧ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಇಟಲಿಯಲ್ಲಿ ಕಡಿಮೆಯಾದ ಕೊರೊನಾ ಸೋಂಕು: ವೈದ್ಯರು ಏನಂತಾರೆ?ಇಟಲಿಯಲ್ಲಿ ಕಡಿಮೆಯಾದ ಕೊರೊನಾ ಸೋಂಕು: ವೈದ್ಯರು ಏನಂತಾರೆ?

ಅರ್ಮೇನಿಯಾದ ಪ್ರಧಾನಿ ನಿಕೋಲ್ ಪಶಿನಿಯನ್ ಮತ್ತು ಅವರ ಇಡೀ ಕುಟುಂಬಕ್ಕೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.

Armenias Prime Minister Tests Positive For COVID 19

ಪಶಿನಿಯನ್ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ, ಆದರೆ ಮಿಲಿಟರಿ ತಾಣಗಳಿಗೆ ಭೇಟಿ ನೀಡುವ ಮೊದಲು ಪರೀಕ್ಷಿಸಲು ನಿರ್ಧರಿಸಲಾಗಿದ್ದು ಆ ಪರೀಕ್ಷೆಯಲ್ಲಿ ಧನಾತ್ಮಕ ವರದಿ ಬಂದಿದೆ ಎಂದು ಪಶಿನಿಯನ್ ಸೋಮವಾರ ಫೇಸ್‌ಬುಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾನು ಮನೆಯಿಂದ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ದು ಅವರ ಸಭೆಗೆ ಕೈಗವಸುಗಳನ್ನು ಧರಿಸದೆ ನೀರಿನ ಗ್ಲಾಸ್ ತಂದಿದ್ದ ಯುವಕನಿಂದ ಗ್ಲಾಸ್ ನೀರನ್ನು ಪಡೆದು ಕುಡಿದ ಕಾರಣ ಸೋಂಕು ಬಂದಿರಬಹುದು ಎಂದು ಅಂದಾಜಿಸಲಾಗಿದೆ.

English summary
Armenian Prime Minister Nikol Pashinyan and his family have tested positive for the coronavirus as the rate of new infections soared in the south Caucasus nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X