ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು

|
Google Oneindia Kannada News

ಲಾಂಬೋಕ್, ಡಿಸೆಂಬರ್ 06: ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಗುರುವಾರ ಬೆಳಗ್ಗಿನ ಜಾವ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪನಲ್ಲಿ 5.5 ತೀವ್ರತೆ ದಾಖಲಾಗಿದ್ದು, ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ.
ಬುಧವಾರವಷ್ಟೇ ನ್ಯೂಜಿಲೆಂಡ್ ನ ಉತ್ತರ ಭಾಗದಲ್ಲಿರುವ ಮತ್ತು ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿರುವ ನ್ಯೂ ಕಲೆಡೋನಿಯಾ ಎಂಬ ದ್ವೀಪದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು.

ನ್ಯೂಜಿಲೆಂಡ್ ಬಳಿ ಭಾರೀ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆನ್ಯೂಜಿಲೆಂಡ್ ಬಳಿ ಭಾರೀ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆ

ಕಂಪನದ ಕೇಂದ್ರಬಿಂದುವಿನ ಭಾಗದಿಂದ ಸಾವಿರ ಕಿ.ಮೀ. ಒಳಗಿರುವ ಪ್ರದೇಶಗಳಿಗೆ ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು. ನ್ಯೂ ಕಲೆಡೋನಿಯಾ ದ್ವೀಪಕ್ಕೂ ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು.

An earthquake of magnitude 5.5 hit Lombok region in Indonesia

ಚರ್ಚಿನಲ್ಲಿ 34 ಮಕ್ಕಳ ದುರಂತ ಸಾವು, ಬಗೆದಷ್ಟೂ ಸಿಗುತ್ತಿವೆ ಶವಗಳು!ಚರ್ಚಿನಲ್ಲಿ 34 ಮಕ್ಕಳ ದುರಂತ ಸಾವು, ಬಗೆದಷ್ಟೂ ಸಿಗುತ್ತಿವೆ ಶವಗಳು!

ಇಂಡೋನೇಷ್ಯಾದಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

English summary
An earthquake of magnitude 5.5 hit Lombok region in Indonesia at 01:02 am
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X