ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪಳಿಸಲಿರುವ ಭೀಕರ ಫ್ಲೊರೆನ್ಸ್ ಚಂಡಮಾರುತದ ಭಯಾನಕ ವಿಡಿಯೋ

|
Google Oneindia Kannada News

ವಿಲ್ಮಿಂಗ್ಟನ್(ಅಮೆರಿಕ), ಸೆಪ್ಟೆಂಬರ್ 12: ಅಮೆರಿಕದ ಉತ್ತರ ಕ್ಯಾರೊಲಿನಾಕ್ಕೆ ಭಿಕರ ಚಂಡಮಾರುತ ಅಪ್ಪಳಿಸಲಿದ್ದು, ಮುನ್ಸೂಚನೆಯಾಗಿ ವಿಲಿಂಗ್ಟನ್ ನ ಒಂದು ಮಿಲಿಯನ್ ಗೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಅಮೆರಿಕ ಪೂರ್ವ ಕಡಲ ತೀರವನ್ನು ಅಪ್ಪಳಿಸಲಿದೆ ಫ್ಲೋರೆನ್ಸ್ ಚಂಡಮಾರುತಅಮೆರಿಕ ಪೂರ್ವ ಕಡಲ ತೀರವನ್ನು ಅಪ್ಪಳಿಸಲಿದೆ ಫ್ಲೋರೆನ್ಸ್ ಚಂಡಮಾರುತ

ಸಮುದ್ರದ ಸಲೆಗಳ ನಡುವಲ್ಲಿ ಏಳುತ್ತಿರುವ ಈ ಚಂಡಮಾರುತದ ವಿಡಿಯೋವನ್ನು ನ್ಯಾಶ್ನಲ್ ಓಶ್ಯಾನೆಟಿಕ್ ಅಟ್ಮಾಸ್ಫಿರಿಕ್ ಅಡ್ಮಿನಿಸ್ಟ್ರೇಶನ್ ಸೆಟಲೈಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದು ಆತಂಕ ಸೃಷ್ಟಿಸಿದೆ.

ವಿಲ್ಮಿಂಗ್ಟನ್ ನ ಕರಾವಳಿ ತೀರದ ಸುಮಾರು 300 ಮೈಲುಗಳಷ್ಟು ಜಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಈ ಭಾಗದಲ್ಲಿ ;ಫ್ಲೊರೆನ್ಸ್' ಚಂಡಮಾರುತ ಉಂಟಾಗಲಿದೆ.

ಓಖಿ: ಕೇರಳ, ಲಕ್ಷದ್ವೀಪದಲ್ಲಿ 531 ಮೀನುಗಾರರ ರಕ್ಷಣೆ ಓಖಿ: ಕೇರಳ, ಲಕ್ಷದ್ವೀಪದಲ್ಲಿ 531 ಮೀನುಗಾರರ ರಕ್ಷಣೆ

America: Hurricane Florence warning: video posted in twitter

ಉತ್ತರ ಕ್ಯಾರೋಲಿನಾ, ದಕ್ಷಿಣ ಕ್ಯಾರೋಲಿನಾ, ವರ್ಜಿನಿಯಾ ಸೇರಿದಮತೆ ಹಲವೆಡೆಗಳಲ್ಲಿ ಈ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಲಾಗುತ್ತಿದೆ.

ಈ ಚಂಡಮಾರುತ ಸಾಕಷ್ಟು ವೇಗವಾಗಿ ಸಂಚರಿಸುವ ಕಾರಣ ಹಲವು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ಮುಚ್ಚರಿಕೆ ವಹಿಸಲಾಗಿದೆ.

English summary
Weather officials in United nations North carolina are issued hurricane waring for more than 300 miles near Wilmington area. The National Oceanic and Atmospheric Administration posted a video of the Hurricane Florence
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X