ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಬೂಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 15 ಜನ ಸಾವು
ಕಾಬೂಲ್, ಜನವರಿ 05: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 15 ಜನರು ಮೃತರಾಗಿದ್ದಾರೆ.
ಶವಯಾತ್ರೆ ಮೇಲೆ ಬಾಂಬ್ ದಾಳಿ, ಅಫ್ಘಾನಿಸ್ತಾನದಲ್ಲಿ 15 ಬಲಿ
ಕಾಬೂಲ್ ನ ಬಾನಾಯಿ ಎಂಬಲ್ಲಿ ಜ.4 ರ ಸಂಜೆ ನಡೆದ ಈ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತರಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿಗಳು ಎಮದು ಗುರುತಿಸಲಾಗಿದೆ. ಘಟನೆಯ ಹೊಣೆಯನ್ನು ಇದುವರೆಗೂ ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments
afghanistan kabul bomb attack international news ಅಫ್ಗಾನಿಸ್ತಾನ ಕಾಬೂಲ್ ಬಾಂಬ್ ದಾಳಿ ಅಂತಾರಾಷ್ಟ್ರೀಯ ಸುದ್ದಿ
English summary
At least 15 people died in a suicide bomb attack in the Afghan capital, Kabul, on Thursday, according to local TOLOnews network.About 20 people have also been injured in the attack which took place near a security establishment at Banaee area of the city in the evening.
Story first published: Friday, January 5, 2018, 7:15 [IST]