ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಅಜ್ಜ ಮೊಮ್ಮಗಳ ಖುಷಿ ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ

|
Google Oneindia Kannada News

ಜೀಲ್ಯಾಂಡ್, ಏಪ್ರಿಲ್ 09: ಅಜ್ಜ, ಅಜ್ಜಿಯರಿಗೆ ಮೊಮ್ಮಕ್ಕಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಅನೇಕ ಮೊಮ್ಮಕ್ಕಳು ತಮ್ಮ ಬಾಲ್ಯವನ್ನು ಅಜ್ಜ, ಅಜ್ಜಿಯರ ಜೊತೆಗೆ ಕಳೆಯುತ್ತಾಳೆ. ಇದೇ ರೀತಿ ನೆದರ್ಲಂಡ್ಸ್ ನ ಒಬ್ಬ ತಾತ ಸಹ ತನ್ನ ಮೊಮ್ಮಗಳ ಮೇಲೆ ಪ್ರಾಣವನ್ನು ಇಟ್ಟುಕೊಂಡಿದ್ದಾರೆ.

ಮಗ ಅಜ್ಜ ಆದ ಖುಷಿಯಲ್ಲಿ ಇದ್ದಾನೆ. ಆಗಾಗ ತನ್ನ ಮಗನ ಮನೆಗೆ ಬರುತ್ತಿದ್ದ ಅಜ್ಜ, ಈಗ ಮೊಮ್ಮಗಳನ್ನು ನೋಡಲು ಆಗುತ್ತಿಲ್ಲ. ಕಾರಣ ಕೊರೊನಾ ವೈರಸ್‌ ಭೀತಿ ಹಾಗೂ ಲಾಕ್‌ಡೌನ್ ನಿರ್ಬಂಧ. ಹೀಗಾಗಿ ನವಜಾತ ಶಿಶುವನ್ನು ಭೇಟಿ ಮಾಡಲು ಸ್ವತಃ ತಾತನಿಗೆ ಆಗಿರಲಿಲ್ಲ.

ಸಾವಿನ ಅಂದಾಜು ವರದಿ ನೋಡಿ ಸಮಾಧಾನಗೊಂಡ ಅಮೆರಿಕ?ಸಾವಿನ ಅಂದಾಜು ವರದಿ ನೋಡಿ ಸಮಾಧಾನಗೊಂಡ ಅಮೆರಿಕ?

ಆದರೆ, ಮೊಮ್ಮಗಳನ್ನು ನೋಡಬೇಕು ಎಂದು ಈ ತಾತ ಆರು ಕಿಲೋ ನಡೆದುಕೊಂಡು ಬಂದಿದ್ದಾರೆ. ಮಗನ ಮನೆಗೆ ಬಂದು ಮೊಮ್ಮಕ್ಕಳನ್ನು ನೋಡಿದ್ದಾರೆ. ಆದರೆ, ಕೊರೊನಾ ಇರುವ ಕಾರಣ ಮನೆಯ ಒಳಗೆ ಬಂದು ಮೊಮ್ಮಗಳನ್ನು ಮುಟ್ಟಲು ಆಗದೆ, ಕಿಟಕಿಯಿಂದಲೇ ನೋಡಿ ಖುಷಿ ಪಟ್ಟಿದ್ದಾರೆ.

A Netherlands Grandfather Walks 6 Km To Meet His Newborn Granddaughter

ಈ ಭಾವನಾತ್ಮಕ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಗುವಿನ ತಂದೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಹಲವರು ಮುದ್ದಾದ ಫೋಟೋ ಎಂದಿದ್ದಾರೆ. ಸಾಕಷ್ಟು ಜನರು ಅಜ್ಜನ ಪ್ರೀತಿ ಕಂಡು ಖುಷಿಯಾಗಿದ್ದಾರೆ.

ಬೆಳಗಾವಿ; ವಾಟ್ಸಪ್‌ ಕಾಲ್‌ನಲ್ಲಿಯೇ ನಡೆಯಿತು ನಿಶ್ಚಿತಾರ್ಥ!ಬೆಳಗಾವಿ; ವಾಟ್ಸಪ್‌ ಕಾಲ್‌ನಲ್ಲಿಯೇ ನಡೆಯಿತು ನಿಶ್ಚಿತಾರ್ಥ!

ಕೊರೊನಾ ವೈರಸ್‌ ಎಷ್ಟೋ ಜೀವವನ್ನು ತೆಗೆದಿದ್ದರು, ಈ ಅಜ್ಜ ಮೊಮ್ಮಕ್ಕಳ ನಡುವಿನ ಪ್ರೀತಿಯನ್ನು ಕಿತ್ತುಕೊಳ್ಳಲು ಸಾಧ್ಯ ಆಗಲಿಲ್ಲ.

English summary
A Netherlands grandfather walks 6 km to meet his newborn granddaughter. The picture viral on facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X