ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26 ಮೈಲಿ ಓಡಲು 92 ವರ್ಷದ ಅಜ್ಜಿಗೆ 7 ಗಂಟೆ ಸಾಕು!

|
Google Oneindia Kannada News

ಸ್ಯಾನ್ ಡಿಯಾಗೋ, ಜೂ. 01: ಒಬ್ಬ ಯುವಕನಿಗೆ 26 ಮೈಲಿ ಉದ್ದದ ಮ್ಯಾರಥಾನ್ ಗುರಿ ಮುಟ್ಟಲು ಎಷ್ಟು ಹೊತ್ತು ಬೇಕು? ನೀವೇ ಲೆಕ್ಕ ಹಾಕಿಕೊಳ್ಳಿ. ಅದೇ 92 ವರ್ಷದ ಅಜ್ಜಿಗೆ!!

ಯಾಕೆ ಭಯಬೀಳುತ್ತಿದ್ದೀರಾ? ಅಮೆರಿಕದ 92 ವರ್ಷದ ಅಜ್ಜಿ 26 ಮೈಲಿ ಮ್ಯಾರಥಾನ್ ಓಟದ ಗುರಿಯನ್ನು 7 ಗಂಟೆ, 7 ನಿಮಿಷ ಹಾಗೂ 42 ಸೆಕೆಂಡ್ ನಲ್ಲಿ ಅನಾಯಾಸವಾಗಿ ಮುಟ್ಟಿದ್ದಾರೆ.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]

marathon

ಅಜ್ಜಿ ಹಾರ್ರಿಯೆಟ್ಟೆ ಥಾಮ್ಸನ್ (92ವರ್ಷ, 65 ದಿನ) ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. 21 ಮೈಲಿ ದೂರ ಕ್ರಮಿಸಿದಾಗ ನಿಜಕ್ಕೂ ಸುಸ್ತಾಗಿದ್ದೆ. ರಸ್ತೆ ಏರಿನಿಂದ ಕೂಡಿದ್ದು ಸಮಸ್ಯೆಯಾಗಿ ಪರಿಣಮಿಸಿತ್ತು. ಆದರೆ ನಂತರ ಸುಧಾರಿಸಿಕೊಂಡು ಗುರಿ ಮುಟ್ಟಿದೆ ಎಂದು ಅಜ್ಜಿ ಸಾಧನೆಯನ್ನು ವಿವರಿಸುತ್ತಾಳೆ.[ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]

ನನ್ನ ಮಗ ಬ್ರೆನ್ನೈ ದಾರಿಯುದ್ದಕ್ಕೂ ಉತ್ತಮವಾದ ಕಾರ್ಬೋಹೈಡ್ರೇಟ್ ಗ್ಲುಕೋಸ್ ಕೊಡುತ್ತಿದ್ದ. ಇಷ್ಟು ದೂರದ ಓಟವನ್ನು ಮುಗಿಸಿದ್ದರೂ ಆಕೆ ಸುಸ್ತಾದಂತೆ ಕಂಡುಬರಲಿಲ್ಲನ ಎಂದು ತಿಳಿಸಿದ್ದಾರೆ. 2010ರಲ್ಲಿ ಅಮೆರಿಕದ ಅಜ್ಜು ಬುರ್ರಿಲ್ಲ್ (92ವರ್ಷ 19 ದಿನ) ಮಾಡಿದ್ದ ದಾಖಲೆಯನ್ನು ಹಾರ್ರಿಯೆಟ್ಟೆ ಥಾಮ್ಸನ್ ಧೂಳಿಪಟ ಮಾಡಿದ್ದಾರೆ

English summary
A 92-year-old cancer survivor is seeking a place in the record books as the oldest woman to finish a marathon. Harriette Thompson of Charlotte, North Carolina, was running in today's Rock 'n' Roll Marathon in San Diego and was halfway toward her goal by mid-morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X