ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆ

|
Google Oneindia Kannada News

ಸಿಯೋಲ್, ಫೆಬ್ರವರಿ 25: ದಕ್ಷಿಣ ಕೊರಿಯಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆಯಾಗಿದೆ. ಒಂದೇ ದಿನ 60 ಹೊಸ ಪ್ರಕರಣಗಳು ದಾಖಲಾಗಿವೆ.

ಚೀನಾ ಆಯ್ತು ಇದೀಗ ಇದೀಗ ಕೊರೊನಾ ದಕ್ಷಿಣ ಕೊರಿಯಾಕ್ಕೂ ಆವರಿಸಿದೆ. ವಿಶ್ವದ 33 ರಾಷ್ಟ್ರಗಳಲ್ಲಿ ಮಾರಕ ಸೋಂಕು ಹರಡಿದ್ದು, ಚೀನಾವನ್ನು ಹೊರತುಪಡಿಸಿದರೆ, ಅತಿಹೆಚ್ಚು ಸೋಂಕಿತ ಪ್ರಕರಣಗಳು ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿವೆ.

ಕೊರೊನಾ ವೈರಸ್ ಗೆ ಚೀನಾ ಬಳಿಕ ನಲುಗಿದ ಮತ್ತೊಂದು ದೇಶಕೊರೊನಾ ವೈರಸ್ ಗೆ ಚೀನಾ ಬಳಿಕ ನಲುಗಿದ ಮತ್ತೊಂದು ದೇಶ

ಕೊರೊನಾ ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಮಾ.5ರಿಂದ ಆರಂಭವಾಗಬೇಕಿದ್ದ ಸಂಸತ್ತಿನ ವಾರ್ಷಿಕ ಅಧಿವೇಶನವನ್ನೇ ಮುಂದೂಡಿದೆ. ಬಜೆಟ್ ಸೇರಿ ಸರ್ಕಾರದ ವಾರ್ಷಿಕ ಯೋಜನೆಯನ್ನು ಮಂಡನೆ ಮಾಡಲಾಗುತ್ತಿತ್ತು. ಈಗ ಎಲ್ಲವನ್ನೂ ಮುಂದೂಡಿದೆ.

60 New Coronavirus Cases Reported In South Korea

ದೇಶಾದ್ಯಂತ ಇದುವರೆಗೂ ಸುಮಾರು 2600 ಮಂದಿಯನ್ನು ಬಲಿಪಡೆದಿದೆ. ಕೊರೊನಾ ವೈರಸ್ ಕಾಡು ಪ್ರಾಣಿಗಳ ಸೇವನೆಯಿಂದಲೇ ಹರಡುತ್ತಿದೆ ಎಂಬ ನಿರ್ಧಾರಕ್ಕೆ ಸರ್ಕಾಋ ಬಂದಿದ್ದು, ವನ್ಯ ಜೀವಿಗಳ ವ್ಯಾಪಾರ ಮತ್ತು ಸೇವನೆ ಮೇಲೆ ನಿಷೇಧ ಹೇರಿದೆ.

ಈಗಾಗಲೇ ದಕ್ಷಿಣ ಕೊರಿಯಾ, ಇಟಲಿ, ಇರಾನ್, ಅರಬ್ ಹಾಗೂ ಆಫ್ರಿಕಾ ಖಂಡದ ರಾಷ್ಟ್ರಗಳಿಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

English summary
60 new Coronavirus cases reported in South Korea taking the total number of cases to 893.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X