ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದ ಗ್ರೀಸ್‌ಗೆ ಭೂಕಂಪದ ಶಾಕ್

|
Google Oneindia Kannada News

ಅಥೆನ್ಸ್, ನವೆಂಬರ್, 17: ನೇಪಾಳ, ಅಪಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ನಡುಗಿಸಿದ್ದ ಭೂಕಂಪ ಇದೀಗ ಗ್ರೀಸ್ ನತ್ತ ಪ್ರಯಾಣ ಬೆಳೆಸಿದೆ. ಪಶ್ಚಿಮ ಗ್ರೀಸ್ ನಲ್ಲಿ 6.1 ಭೂಕಂಪ ಸಂಭವಿಸಿದ್ದು ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ಅಥೆನ್ಸ್ ಭೂ ವಿಜ್ಞಾನ ಸಂಸ್ಥೆ, ಅಥೆನ್ಸ್ ನಿಂದ 300 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6.1 ರಷ್ಟು ದಾಖಲಾಗಿದೆ.[ಪಾಕಿಸ್ತಾನವನ್ನು ನಡುಗಿಸಿದ್ದ ಭೂಮಿ]

earth

ಪಶ್ಚಿಮ ಗ್ರೀಸ್ ನ ಲೇಫ್ ಕಾಡಾ ಮತ್ತು ಲೋನಿಯನ್ ಸಮುದ್ರದ ಸಮೀಪ ಭೂಕಂಪ ಸಂಭವಿಸಿದೆ, ಗ್ರೀಸ್ ಮಾಧ್ಯಮಗಳು ಹಾನಿ ಸಂಭವಿಸಿದೆ ಎಂದು ವರದಿ ಮಾಡಿದ್ದರೆ ಅಲ್ಲಿನ ಸರ್ಕಾರ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿರಿಯನ್ನು ನೀಡಿಲ್ಲ.[ಬೆಂಗಳೂರು ಭೂಕಂಪದ ಭಯದಿಂದ ಮುಕ್ತವಲ್ಲ]

ಮುನಿಸಿಕೊಂಡಿರುವ ಪ್ರಕೃತಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸುರಿಸುತ್ತಿದೆ. ನೇಪಾಳ ಮತ್ತು ಪಾಕಿಸ್ತಾನದಲ್ಲಿ ಸಂಭವಿಸಿದ್ದ ಭೂಕಂಪ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪದಲ್ಲೂ ಭೂಕಂಪ ಸಂಭವಿಸಿದ್ದ ವರದಿಯಾಗಿತ್ತು.

English summary
A strong earthquake hit the western Greek island of Lefkada on Tuesday, with local media reporting damage to homes, shops and a church. The Athens Geodynamic Institute said the quake had a preliminary magnitude of 6.1 and occurred at 9.10am (0710 GMT) off Greece's western mainland, some 300km west of Athens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X