ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದಲ್ಲಿ ಸಮುದ್ರವಿಮಾನ ಅಪಘಾತ, ಪ್ರವಾಸಕ್ಕೆ ತೆರಳಿದ್ದ ಐವರು ಸಾವು

|
Google Oneindia Kannada News

ಅಲಾಸ್ಕಾ(ಕೆನಡಾ), ಮೇ 15: ಪ್ರವಾಸಿಗರನ್ನು ಹೊತ್ತಿದ್ದ ಎರಡು ಸಮುದ್ರವಿಮಾನಗಳು ಒಂದಕ್ಕೊಂದು ಡಿಕ್ಕಿಹೊಡೆದ ಪರಿಣಾಮ ಐವರು ಮೃತರಾದ ಘಟನೆ ಕೆನಡಾದ ಅಲಸ್ಕಾ ಎಂಬಲ್ಲಿ ನಡೆದಿದೆ.

ಎರಡೂ ವಿಮಾನದಲ್ಲಿದ್ದ ಪ್ರಯಾಣಿಕರೂ ಪ್ರಿನ್ಸಸ್ ಕ್ರೂಸಿ ಹಡಗಿನ ಅತಿಥಿಗಳಾಗಿದ್ದರು. ಒಂದು ವಾರದ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿದ್ದರು ಎಂದು ವರದಿಗಳು ತಿಳಿಸಿವೆ.

ರಷ್ಯನ್ ಪ್ರಯಾಣಿಕ ವಿಮಾನ ಅಪಘಾತ: 41 ಮಂದಿ ಸಜೀವ ದಹನರಷ್ಯನ್ ಪ್ರಯಾಣಿಕ ವಿಮಾನ ಅಪಘಾತ: 41 ಮಂದಿ ಸಜೀವ ದಹನ

5 dead after small planes carrying passengers collide in Canada

ಘಟನೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದು ಅವರ ಹುಡುಕಾಟ ನಡೆಯುತ್ತಿದೆ. ಒಂದು ಸಮುದ್ರ ವಿಮಾನದ ಪೈಲಟ್ ಸಹ ಮೃತನಾಗಿದ್ದಾನೆ ಎನ್ನಲಾಗಿದೆ.

ನದಿಗೆ ನುಗ್ಗಿದ ಬೋಯಿಂಗ್ 737 ವಿಮಾನ: 136 ಪ್ರಯಾಣಿಕರ ಕತೆ ಏನಾಯ್ತು?ನದಿಗೆ ನುಗ್ಗಿದ ಬೋಯಿಂಗ್ 737 ವಿಮಾನ: 136 ಪ್ರಯಾಣಿಕರ ಕತೆ ಏನಾಯ್ತು?

ಹತ್ತು ಜನರನ್ನು ರಕ್ಷಿಸಲಾಗಿದ್ದು, ಮೃತರಲ್ಲಿ ಮೂವರು ಅಮೆರಿಕನ್ನರು, ಓರ್ವ ಕೆನಡಿಯನ್ ಮತ್ತು ಇನ್ನೋರ್ವ ಆಸ್ಟ್ರೇಲಿಯದ ವ್ಯಕ್ತಿ ಇದ್ದರು ಎಂಬುದು ತಿಳಿದುಬಂದಿದೆ.

ಇದೇ ಮೇ 5 ರಂದು ರಷ್ಯನ್ ಸೂಪರ್ ಜೆಟ್ 100 ವಿಮಾನ ಪತನವಾದ ಕಾರಣ 41 ಮಂದಿ ಮೃತರಾಗಿದ್ದರು.

ಕಳೆದ ನವೆಂಬರ್ ತಿಂಗಳಿನಲ್ಲಿ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತವಾದ ಕಾರಣ ಅದರಲ್ಲಿದ್ದ 189 ಪ್ರಯಾಣಿಕರೂ ಮೃತರಾಗಿದ್ದರು.

English summary
At least five people are dead, including pilot, after two floatplanes carrying cruise ship passengers collided in flight near Ketchikan, Alaska, according to the US Coast Guard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X