ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ದೇಶದಲ್ಲೂ ಕೊರೊನಾ ವೈರಸ್ ಇದೆ: ದೃಢಪಡಿಸಿದ 25 ರಾಷ್ಟ್ರಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ವಿಶ್ವದ ಒಟ್ಟು 25 ದೇಶಗಳು ತಮ್ಮ ದೇಶದಲ್ಲಿ ಕೊರೊನಾ ವೈರಸ್ ಇದೆ ಎಂದು ದೃಢಪಡಿಸಿವೆ.

ಚೀನಾದಲ್ಲಿ ಇದುವರೆಗೆ 490 ಮಂದಿ ಈ ವೈರಸ್‌ನಿಂದ ಮೃತಪಟ್ಟಿದ್ದಾರೆ.ಹ್ಯೂಬೆ ಪ್ರದೇಶದಲ್ಲಿ 65 ಮಂದಿ ಸಾವನ್ನಪ್ಪಿದ್ದಾರೆ.

'ಕೊರೊನಾ ವೈರಸ್' ಇದೇ ಹೆಸರೇಕೆ ಬಂತು?'ಕೊರೊನಾ ವೈರಸ್' ಇದೇ ಹೆಸರೇಕೆ ಬಂತು?

ವಿಶ್ವ ಆರೋಗ್ಯ ಸಂಸ್ಥೆಗೆ 25 ದೇಶಗಳು ವೈರಸ್ ಇರುವುದನ್ನು ದೃಢಪಡಿಸಿವೆ. ಈ ಎಲ್ಲಾ ದೇಶಗಳು ಚೀನಾದಿಂದ ಬರುವ ಹಾಗೂ ಚೀನಾಕ್ಕೆ ಹೋಗುವ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿವೆ.

25 Countries Confirmed Coronavirus Cases

ಕೊರೊನಾ ವೈರಸ್ ಸಿಂಗಾಪುರ, ಮಲೇಷ್ಯಾ, ಥೈಲೆಂಡ್ ನಲ್ಲೂ ಹರಡಿದೆ. ಜೆಜಿಯಾಂಗ್ ಪ್ರದೇಶದಲ್ಲಿ ಕೆಲವೇ ಕೆಲವು ಮಂದಿಗೆ ಮಾತ್ರ ತಮ್ಮ ಮನೆಗಳಿಂದ ಹೊರಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಶಾಂಗೈನಿಂದ 175 ಕಿ.ಮೀ ದೂರದಲ್ಲಿ 200 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಓರ್ವ ಮೃತಪಟ್ಟಿದ್ದಾರೆ. ಜೆಜಿಯಾಂಗ್‌ನಲ್ಲಿ 829 ಪ್ರಕರಣಗಳು ದೃಢಪಟ್ಟಿವೆ. ವುಹಾನ್ ಹಾಗೂ ಹ್ಯೂಬೈನಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ.

ಹಾಂಕ್‌ಕಾಂಗ್‌ನಲ್ಲಿ ಮಂಗಳವಾರ ಮೊದಲ ಪ್ರಕರಣ ದೃಢಪಟ್ಟಿದೆ. ವುಹಾನ್‌ನಲ್ಲಿ 1 ಸಾವಿರ ಮಂದಿಗೆ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಯನ್ನು ಕೇವಲ ಒಂದು ವಾರದಲ್ಲಿ ನಿರ್ಮಿಸಿದ್ದಾರೆ.

English summary
A virus similar to the SARS pathogen has killed hundreds of people and spread around the world since emerging in a market in the central Chinese city of Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X