ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ: ಗುಣಮುಖರಾಗಿ ತಿಂಗಳ ಬಳಿಕ ಮತ್ತೆ ಕೊರೊನಾ ಪಾಸಿಟಿವ್

|
Google Oneindia Kannada News

ಇಬ್ಬರು ಕೊರೊನಾ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿ ತಿಂಗಳ ಬಳಿಕ ಪರೀಕ್ಷೆ ಮಾಡಿಸಿದಾಗ ಮತ್ತೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಆತಂಕ ಎದುರಾಗಿದೆ.

ಕೊರೊನಾ ವೈರಸ್ ಕುರಿತು ಹಲವು ಅನುಮಾನಗಳು ಎದ್ದಿವೆ, ಒಮ್ಮೆ ಸೋಂಕು ಕಾಣಿಸಿಕೊಂಡು ಗುಣಮುಖರಾದರೆ ಮತ್ತೆ ಸೋಂಕು ಬರುವುದಿಲ್ಲ ಎಂದು ಹೇಳಲಾಗಿತ್ತು .ಅಷ್ಟೇ ಅಲ್ಲದೆ ಗುಣಮುಖರಾಗಿರುವ ದೇಹದಲ್ಲಿ ಆಂಟಿಬಾಡಿ ಅಭಿವೃದ್ಧಿಯಾಗಲಿದ್ದು, ಅವರ ರಕ್ತದೊಳಗಿನ ಪ್ಲಾಸ್ಮಾವನ್ನು ಕೊವಿಡ್ 19 ರೋಗಿಗೆ ನೀಡಿದರೆ ಗುಣಮುಖವಾಗುತ್ತಾರೆ ಎಂದು ಹೇಳಲಾಗಿತ್ತು.

ಭಾರತದಲ್ಲಿ ಕೊರೊನಾ ಲಸಿಕೆ ಉತ್ಪಾದನೆಗೆ ರಷ್ಯಾ ಆಸಕ್ತಿ? ಭಾರತದಲ್ಲಿ ಕೊರೊನಾ ಲಸಿಕೆ ಉತ್ಪಾದನೆಗೆ ರಷ್ಯಾ ಆಸಕ್ತಿ?

ಆದರೆ ತಜ್ಞರ ಮಾತುಗಳೆಲ್ಲವೂ ಸುಳ್ಳಾಗುವ ಲಕ್ಷಣಗಳು ಕಂಡುಬರುತ್ತಿದೆ. ಚೀನಾದಲ್ಲಿ ಗುಣಮುಖರಾಗಿದ್ದ ಇಬ್ಬರಿಗೆ ತಿಂಗಳ ಬಳಿಕ ಮತ್ತೆ ಸೋಂಕು ಕಾಣಿಸಿಕೊಂಡಿದೆ.

2 Chinese Patients Testing Positive Months After Recovery Raises Worry

ಕೊರೊನಾ ಸೋಂಕು ಚೀನಾದ ಹ್ಯುಬೆ ಪ್ರಾಂತ್ಯದಲ್ಲಿ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡಿತ್ತು. ಹ್ಯುಬೆಯಲ್ಲಿ ವಾಸಿಸುತ್ತಿದ್ದ 68 ವರ್ಷದ ಮಹಿಳೆಗೆ ಆರು ತಿಂಗಳ ಬಳಿಕ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು ಗುಣಮುಖರಾಗಿದ್ದರು. ಮತ್ತೊಬ್ಬ ವ್ಯಕ್ತಿಗೆ ಏಪ್ರಿಲ್‌ನಲ್ಲಿ ಸೋಂಕು ತಗುಲಿತ್ತು. ಬೇರೆ ದೇಶದಿಂದ ಶಾಂಘೈಗೆ ಬಂದಿದ್ದ ವ್ಯಕ್ತಿ ಅವರಾಗಿದ್ದರು.

ವಿಶ್ವದಾದ್ಯಂತ 20 ಮಿಲಿಯನ್ ಮಂದಿಗೆ ಕೊರೊನಾ ಸೋಂಕು ತಗುಲಿದೆ. 7,48,000 ಮಂದಿ ಸಾವನ್ನಪ್ಪಿದ್ದಾರೆ. ಗುಣಮುಖರಾಗಿರುವವರಿಗೆ ಮತ್ತೆ ಸೋಂಕು ತಗುಲುತ್ತಿದೆ. ಯಾಕಾಗಿ ಹಲವು ಮಂದಿ ದೀರ್ಘಕಾಲದ ಲಕ್ಷಣವನ್ನು ಹೊಂದಿರುತ್ತಾರೆ.

English summary
Two patients in China that recovered from Covid-19 months ago tested positive for the coronavirus again, raising concern of the virus's ability to linger and reappear in people who it previously infected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X