ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕಂಪನಿಯಲ್ಲಿ ಪ್ರೇಮಿಗಳನ್ನು ಹುಡುಕೋಕೂ ರಜಾ ಸಿಗುತ್ತೆ!

|
Google Oneindia Kannada News

ಬೀಜಿಂಗ್, ಜನವರಿ 25: ಒಂದೇ ಒಂದು ದಿನ ರಜಾ ಬೇಕು ಎಂದರೂ ಬಾಸ್ ಮುಂದೆ ಹೋಗಿ ಗೋಗರೆಯಬೇಕಾದ ಕಾಲದಲ್ಲಿ 'ಪ್ರೇಮಿಗಳನ್ನು ಹುಡುಕಿಕೊಳ್ಳಿ' ಎಂದು ಕಂಪನಿಯೇ ರಜೆ ನೀಡುವ ಬಗ್ಗೆ ಕೇಳಿದ್ದೀರಾ?

ಪೇದೆ ರಜೆಗಾಗಿ ಬರೆದ ಪತ್ರ ವೈರಲ್: ಹೊಸ ಮದ್ವೆ ಗಂಡಿಗೆ ರಜೆ ಕೊಡಿ ಎಂದ ನೆಟ್ಟಿಗರು ಪೇದೆ ರಜೆಗಾಗಿ ಬರೆದ ಪತ್ರ ವೈರಲ್: ಹೊಸ ಮದ್ವೆ ಗಂಡಿಗೆ ರಜೆ ಕೊಡಿ ಎಂದ ನೆಟ್ಟಿಗರು

ಯವ್ವಿ ಯವ್ವಿ... ಹೀಗೂ ಉಂಟೆ? ಅಂತಿದ್ದೀರಾ? ಹೌದು, ಗರ್ಭಿಣಿಯರಿಗೆ ತಾಯ್ತನದ ರಜೆ ನೀಡುವುದಕ್ಕೂ ಜಿಪುಣತನ ತೋರುವ ಕಂಪನಿಗಳಿರುವಾಗ ಚೀನಾದ ಎರಡು ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಂಗಾತಿಯನ್ನು ಹುಡುಕಿಕೊಳ್ಳುವುದಕ್ಕೆ ರಜೆ ನೀಡುತ್ತದೆಯಂತೆ.

ಪುರುಷ ಉದ್ಯೋಗಿಗಳಿಗೆ ದೊರೆಯಲಿದೆ ಚೈಲ್ಡ್ ಕೇರ್ ಲೀವ್ಪುರುಷ ಉದ್ಯೋಗಿಗಳಿಗೆ ದೊರೆಯಲಿದೆ ಚೈಲ್ಡ್ ಕೇರ್ ಲೀವ್

ಹಂಗಜೌ ಸೊಂಗ್ಚೆಂಗ್ ಪರ್ಫಾರ್ಮೆನ್ಸ್ ಮತ್ತು ಹಂಗಜೌ ಸಾಂಗ್ಚೆಂಡ್ ಟೂರಿಸಂ ಮ್ಯಾನೇಜ್ಮೆಂಟ್ ಎಂಬ ಎರಡು ಕಂಪನಿಗಳು ಪ್ರೇಮಿಗಳಿಲ್ಲದ ಮಹಿಳಾ ಉದ್ಯೋಗಿಗಳಿಗೆ ಎಂಟು ದಿನಗಳ ಕಾಲ ರಜೆ ನೀಡಿ, ಸಂಗಾತಿಗಳನ್ನು ಹುಡುಕಿಕೊಳ್ಳಲು ಹೇಳುತ್ತದೆಯಂತೆ.

2 Chinese companies give single women employees leave to find love

ಆದರೆ ಹೀಗೆ ರಜೆ ಪಡೆಯುವುದಕ್ಕೆ ಮಹಿಳೆಯರಿಗೆ 30 ವರ್ಷ ವಯಸ್ಸು ಮೀರಿರಬೇಕು. ಅಂದರೆ 30 ವರ್ಷ ವಯಸ್ಸಾದರೂ ಸಂಗಾತಿಗಳಿಲ್ಲದೆ ಖಿನ್ನತೆ ಅನುಭವಿಸುತ್ತಿರುವ, ಒಂಟಿನತದಿಂದ ಬಳಲುತ್ತಿರುವ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಸಿಗಲಿದೆ.

ಹಂಗಜೌನ ಜಿಜಿಯಾಂಜ್ ನಲ್ಲಿರುವ ಹೈಸ್ಕೂಲ್ ವೊಂದರಲ್ಲಿಯೂ ಒಂಟಿಯಾಗಿರುವ ಶಿಕ್ಷಕರಿಗೆ ಪ್ರತಿ ತಿಂಗಳು ಎರಡು ದಿನ ಹೆಚ್ಚುವರಿ ರಜೆ ನೀಡುವ ಪರಿಪಾಠವನ್ನೂ ಇಕಟ್ಟುಕೊಳ್ಳಲಾಗಿದೆ!

English summary
Two Chinese companies, Hangzhou Songcheng Performance and Hangzhou Songcheng Tourism Management in a move of compassion, have decided to give 'dating leaves' to their women employees aged over 30 to help them avoid the stigma of being tagged as 'leftover women'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X