ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲನೇ ಮಹಾಯುದ್ಧದ ಜನ್ಮ ಶತಮಾನೋತ್ಸವ !

By * ಜೇಮ್ಸ್ ಮಾರ್ಟಿನ್
|
Google Oneindia Kannada News

ನವದೆಹಲಿ, ಜುಲೈ 28 : ಇಂದು ಜುಲೈ 28. ಸರಿಯಾಗಿ 100 ವರ್ಷಗಳ ಹಿಂದೆ, ಇದೇ ದಿನ ನೊದಲ ಮಹಾಯುದ್ಧ ಆರಂಭವಾಗಿತ್ತು. ಮೊದಲನೇ ಮಹಾಯುದ್ಧದ ಜನ್ಮ ಶತಮಾನೋತ್ಸವವನ್ನು ಎಲ್ಲೆಡೆ ಇಂದು ಸ್ಮರಿಸಲಾಗುತ್ತಿದೆ.

1914ರ ಜುಲೈ 28ರಂದು ಆರಂಭವಾದ ಮೊದಲ ಮಹಾಯುದ್ದ 1918ರ ನವೆಂಬರ್ 11ರವರೆಗೆ ನಡೆದಿತ್ತು. ಬ್ರಿಟಿಷ್​​​ ಒಕ್ಕೂಟ ಹಾಗೂ ಜರ್ಮನ್​ ಒಕ್ಕೂಟ ನಡುವೆ ನಡೆದ ಮೊದಲ ವಿಶ್ವಯುದ್ದ, 4 ವರ್ಷಗಳ ಕಾಲ ನಡೆದಿತ್ತು. ಈ ಯುದ್ಧದಲ್ಲಿ ಒಟ್ಟು 6.5 ಕೋಟಿ ಸೈನಿಕರು ಭಾಗಿಯಾಗಿದ್ದರು. ಅದರಲ್ಲಿ 85 ಲಕ್ಷ ಮಂದಿ ಮೃತಪಟ್ಟು, 3.7 ಕೋಟಿ ಸೈನಿಕರು ಗಾಯಗೊಂಡಿದ್ದರು.

ಅಂದು ಬ್ರಿಟಿಷರ​ ಆಡಳಿತವಿದ್ದ ಭಾರತ, ಅವರ ಪರವಾಗಿಯೇ ಯುದ್ಧದಲ್ಲಿ ಭಾಗವಹಿಸಿತ್ತು. ಭಾರತದ 13 ಲಕ್ಷ ಯೋಧರು ಭಾಗಿಯಾಗಿದ್ದರು ಆಯುದ್ಧದಲ್ಲಿ ಭಾಗವಹಿಸಿದ್ದರು ಹಾಗೂ 62 ಸಾವಿರ ಭಾರತೀಯ ಯೋಧರು ಮೃತಪಟ್ಟಿದ್ದರು.

ಸೆಂಟ್ರಲ್ ಪವರ್ಸ್(ಜರ್ಮನಿ, ಆಸ್ಟ್ರೀಯಾ-ಹಂಗೇರಿ, ದಿ ಒಟ್ಟೊಮನ್ ರಾಜಮನೆತನ ಹಾಗೂ ಬಲ್ಗೇರಿಯಾ) ಹಾಗೂ ಮೈತ್ರಿಕೂಟ ಅಥವಾ ಟ್ರಿಪಲ್ ಎಂಟೆಂಟೆ(ಗ್ರೇಟ್ ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾ) ನಡುವೆ ಮೊದಲ ಮಹಾಯುದ್ಧ ಸಂಭವಿಸಿತು. ಆರಂಭದಲ್ಲಿ ಸೆಂಟ್ರಲ್ ಪವರ್ಸ್ ಜತೆ ಇದ್ದ ಇಟಲಿ 1915ರ ನಂತರ ಬ್ರಿಟನ್ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.

ನಂತರದ ದಿನಗಳಲ್ಲಿ ಮೈತ್ರಿಕೂಟಕ್ಕೆ ಜಪಾನ್, ಬೆಲ್ಜಿಯಂ, ಸರ್ಬಿಯಾ, ಗ್ರೀಸ್, ಮಾಂಟೆನೆಗ್ರೋ, ರೊಮಾನಿಯಾ, ಬ್ರೆಜಿಲ್ ಹಾಗೂ ಚೆಕೊಸ್ಲೋವಾಕ್ ಪ್ರಾಂತ್ಯಗಳು ಬೆಂಬಲ ವ್ಯಕ್ತಪಡಿಸಿದವು. 1917ರ ನಂತರ ಜರ್ಮನಿ ವಿರುದ್ಧವಾಗಿ ಯುಎಸ್ಎ ನಿಂತು ಕೊಂಡಿತು.

1914 ಎಲ್ಲರಿಗೂ ಮೊದಲ ಅನುಭವ

1914 ಎಲ್ಲರಿಗೂ ಮೊದಲ ಅನುಭವ

ಜು.28: ಸರ್ಬಿಯಾ ವಿರುದ್ಧ ಆಸ್ಟ್ರೀಯಾ -ಹಂಗೇರಿ ಯುದ್ಧ ಸಾರಿದವು. ಆಸ್ಟ್ರೋ-ಹಂಗೇರಿಯನ್ ರಾಜಮನೆತನದ ಕುಡಿ ಫ್ರಾನ್ಸ್ ಫರ್ಡಿನಾಂಡ್ ಅವರನ್ನು ಸೆರ್ಬ್ ರಾಷ್ಟ್ರೀಯವಾದಿಗಳು ಹತ್ಯೆ ಮಾಡಿದ್ದು ಮುಖ್ಯ ಕಾರಣ

ಆಗಸ್ಟ್ 1: ಫ್ರಾನ್ಸ್ ಹಾಗೂ ಜರ್ಮನಿಯಲ್ಲಿ ಯುದ್ಧದ ಬಗ್ಗೆ ಭಾರಿ ಚರ್ಚೆ. ರಷ್ಯಾ ವಿರುದ್ಧ ಜರ್ಮನಿ ಯುದ್ಧ ಸಾರಿತು.
ಆಗಸ್ಟ್ 3: ಬೆಲ್ಜಿಯಂನನ್ನು ನೆಲೆಯಾಗಿಸಿಕೊಂಡು ಜರ್ಮನಿ ತನ್ನ ಸೇನೆಯನ್ನು ಮುನ್ನಡೆಸತೊಡಗಿತು. ಫ್ರಾನ್ಸ್ ವಿರುದ್ಧ ಯುದ್ಧಕ್ಕೆ ಕರೆ ನೀಡಿತು.
ಆಗಸ್ಟ್ 4: ಯುದ್ಧರಂಗಕ್ಕೆ ಜಿಗಿದ ಗ್ರೇಟ್ ಬ್ರಿಟನ್ ಜರ್ಮನಿಯ ಪ್ರಾಬಲ್ಯ ಮುರಿಯಲು ಫ್ರಾನ್ಸ್ ಹಾಗೂ ರಷ್ಯಾಜತೆ ಮೈತ್ರಿಕೂಟ ರಚಿಸಿತು.

ಆಗಸ್ಟ್ 19-24: ಫ್ರಾನ್ಸ್ ಹಾಗೂ ಬೆಲ್ಜಿಯಂ ಗಡಿಯಲ್ಲಿ ಫ್ರಾನ್ಸ್ ಹಾಗೂ ಜರ್ಮನಿ ಯೋಧರ ಕಾದಾಟ. ಮರ್ನೆ ನದಿ ತಟದಿಂದ ಸುಮಾರು 200 ಕಿ.ಮೀ ಹಿಂದಕ್ಕೆ ಫ್ರೆಂಚರನ್ನು ಹಿಮ್ಮೆಟ್ಟುವಂತೆ ಮಾಡುವಲ್ಲಿ ಜರ್ಮನ್ನರು ಸಫಲ.
ಆಗಸ್ಟ್ 22: ಫ್ರೆಂಚರಿಗೆ ಅತ್ಯಂತ ದಾರುಣ ದಿನ. 27,000 ಫ್ರೆಂಚ್ ಸೈನಿಕರು ಸಾವನ್ನಪ್ಪಿದರು. ಜರ್ಮನ್ನರ ಪರ ಯುವ ಸೇನಾನಿ ಅಡಾಲ್ಫ್ ಹಿಟ್ಲರ್(25) ಆರ್ಭಟದ ಮುನ್ಸೂಚನೆ ನೀಡಿದ್ದ.

ಆಗಸ್ಟ್ 23: ಸೂರ್ಯ ಉದಯಿಸುವ ನಾಡು ಜಪಾನ್ ಮೈತ್ರಿ ಕೂಟ ಸೇರಿ ಜರ್ಮನಿ ವಿರುದ್ಧ ಯುದ್ಧ ಸಾರಿತು.

ಆಗಸ್ಟ್ 26-30: ಟನ್ನೆನ್ ಬರ್ಗ್ ನಲ್ಲಿ ಯುದ್ಧ ಆರಂಭ. ಜರ್ಮನ್ನಿನ ಜನರಲ್ ಪಾಲ್ ವಾನ್ ಹಿಂಡನ್ ಬರ್ಗ್ ಅವರು ಪ್ರೂಷಿಯಾ ಕಡೆ ರಷ್ಯಾ ತಲೆ ಹಾಕದಂತೆ ಮಾಡಿಬಿಟ್ಟರು.

ಸೆಪ್ಟೆಂಬರ್ 6-9: ಮರ್ನೆ ನದಿ ತಟದಲ್ಲಿ ಯುದ್ಧ ಫ್ರಾನ್ಕೋ ಬ್ರಿಟಿಷ್ ನ ಸುಮಾರು 1ಮಿಲಿಯನ್ ಸೈನಿಕರು ಜರ್ಮನಿಯ 800,000 ಸೈನಿಕರನ್ನು ಪ್ಯಾರೀಸ್ ನಿಂದ 40 ಕಿ.ಮೀ ಆಚೆಗಟ್ಟುವಲ್ಲಿ ಸಫಲ.

ನವೆಂಬರ್ 1: ಎರಡು ತಿಂಗಳುಗಳ ಕಾಲ ನದಿ ತಟದಲ್ಲಿ ತೀವ್ರ ಯುದ್ಧ. ಒಟ್ಟೋವನ್ ಸಾಮ್ರಾಜ್ಯದಿಂದ ಕಪ್ಪು ಸಮುದ್ರದ ಮೂಲಕದ ಹಾದಿ ಬಂದ್. ರಷ್ಯಾ ಹಾಗೂ ಅಸ್ಟ್ರೀಯಾ-ಹಂಗೇರಿ ನಡುವಿನ ಸಂಪರ್ಕ ಕಡಿತ.

1915 ಮೊದಲ ಝಪ್ಪೆಲಿನ್, ವಿಷಾನಿಲ ದಾಳಿ

1915 ಮೊದಲ ಝಪ್ಪೆಲಿನ್, ವಿಷಾನಿಲ ದಾಳಿ

* ಜನವರಿ 19: ಬ್ರಿಟನ್ ಮೇಲೆ ಮೊದಲ ಝಪ್ಪೆಲಿನ್ ದಾಳಿ (Zeppelin ಬಗ್ಗೆ ವಿವರ ಓದಿ)
* ಮಾರ್ಚ್ 18 : ಒಟ್ಟೋವನ್ ರಾಜ್ಯಕ್ಕೆ ಸೇರಿದ ಡಾರ್ಡನೆಲ್ಲೆಸ್ ಪ್ರಾಂತ್ಯದ ಮೂಲಕ ರಷ್ಯಾಕ್ಕೆ ಸಿಗಬೇಕಿದ್ದ ನೆರವು ಸಿಗಲಿಲ್ಲ.
* ಏಪ್ರಿಲ್ 25: ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್ ಹಾಗೂ ನ್ಯೂಜಿಲೆಂಡ್ ನ ಸೈನಿಕರ ತುಕಡಿಗಳು ಗಾಲಿಪೊಲಿಯಲ್ಲಿ ನೆಲೆಸಲು ಒಟ್ಟೊವನ್ ಅಡ್ಡಿ.
* ಈ ನಡುವೆ ಅಪಾರ ಪ್ರಮಾಣದ ಸಾವು ನೋವು ಮೈತ್ರಿಕೂಟ 1,80,000 ಸೈನಿಕರು, ಒಟ್ಟೋವನ್ ಕಡೆ 66,000 ಜನ ಸಾವು.
* ಏಪ್ರಿಲ್ 22: ಪ್ರಪ್ರಥಮ ಬಾರಿಗೆ ಎಪ್ರೆಸ್ ನಲ್ಲಿ ಜರ್ಮನ್ನರಿಂದ ಕೆನಡಾ ಹಾಗೂ ಫ್ರೆಂಚ್ ಸೈನಿಕರ ಮೇಲೆ ವಿಷಾನಿಲ ಪ್ರಯೋಗ.
* ಏಪ್ರಿಲ್ 24: ಕಾನ್ಸ್ ಸ್ಟಾಂಟಿನೋಪಲ್ (ಈಗಿನ ಇಸ್ತಾನ್ ಬುಲ್)ನಲ್ಲಿ ಅರ್ಮೇನಿಯನ್ನರ ಮಾರಣ ಹೋಮ. ಟರ್ಕಿಯ ಮೂಲದ ಪ್ರಕಾರ ಯುದ್ಧ ಮುಗಿಯುವಷ್ಟರಲ್ಲಿ 2,50,000-5,00,00೦ ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
* ಮೇ 7 : ಐರ್ಲೆಂಡಿನ ಕರಾವಳಿಯಲ್ಲಿದ್ದ RMS ಲೂಸಿಸ್ತಾನಿಯಾ ಹೊಡೆದಿರುಳಿಸಿದ ಜರ್ಮನ್ನಿಯ ಸಬ್ ಮರೇನ್ ಸುಮಾರು 1198 ಜನ ಮರಣ, 128 ಯುಎಸ್ ನಾಗರಿಕರು ಸಾವು.
* ಮೇ 23: ಬ್ರಿಟಿಷ್ ಮೈತ್ರಿಕೂಟ ಸೇರಿದ ಇಟಲಿ.
* ಅಕ್ಟೋಬರ್ 5 : ಗ್ರೀಸ್ ನ ಸಲೊನಿಕಾದಲ್ಲಿ ಮೈತ್ರಿಕೂಟ ನೆಲೆ. ಸೆಂಟ್ರಲ್ ಪವರ್ಸ್ ಸೇರಿದ ಬಲ್ಗೇರಿಯಾ.

1916 ಮಿಲಿಟರಿ ಸರ್ವೀಸ್ ಕಾಯಿದೆ

1916 ಮಿಲಿಟರಿ ಸರ್ವೀಸ್ ಕಾಯಿದೆ

* ಜನವರಿ 27: ಮಿಲಿಟರಿ ಸರ್ವೀಸ್ ಕಾಯಿದೆ ಜಾರಿಗೆ ತಂದ ಬ್ರಿಟನ್. http://en.wikipedia.org/wiki/Military_Service_Act_1916
* ಫೆಬ್ರವರಿ 21: ಫ್ರೆಂಚ್ ಹಾಗೂ ಜರ್ಮನಿ ನಡುವೆ ತೀವ್ರ ಸಮರ. ಜೂನ್ ತನಕ ನಡೆದ ಯುದ್ಧದಲ್ಲಿ ಸುಮಾರು 5,00,000 ಸೈನಿಕರ ಮಾರಣ ಹೋಮ.
* March 9: Secret Sykes-Picot Agreement establishes British and French zones of influence in the Middle East.
June 7: Arab revolt against the Ottoman Empire begins with help from Britain.
July 1: Battle of the Somme, the war's biggest, begins. More than three million soldiers take part to November 18.
British forces introduce tanks on September 15. Overall casualties total 1.2 million troops.
For Britain and Germany, the Somme becomes the symbol of the war.

1917 ಎಲ್ಲರಿಗೂ ಮೊದಲ ಅನುಭವ

1917 ಎಲ್ಲರಿಗೂ ಮೊದಲ ಅನುಭವ

ಫೆ.1: ಜರ್ಮನ್ ನಿಂದ ಸಬ್ ಮೇರಿನ್ ದಾಳಿ. ಜರ್ಮನಿ ಜತೆ ಸಂಪರ್ಕ್ ಕಳೆದುಕೊಂಡ ಅಮೆರಿಕ
ಮಾರ್ಚ್ 8-15: ರಷ್ಯಾದಲ್ಲಿ ಕ್ರಾಂತಿ ಝಾರ್ ನಿಕೊಲಾಸ್ II ಅಧಿಪತ್ಯ ಅಂತ್ಯ.
ಏಪ್ರಿಲ್ 6: ಜರ್ಮನಿ ವಿರುದ್ಧ ನೇರ ಯುದ್ಧಗಿಳಿದ ಅಮೆರಿಕ.
April 16-May 9: A French offensive at Chemin des Dames in the Champagne region fails, killing several tens of thousands in a few days. Some French soldiers mutiny.
In September, British forces mutiny in the coastal town of Etaples, and German sailors refuse to embark on what they consider a suicide mission from Kiel in late October 1918.
November 5-6: Second Russian revolution, also called October Revolution owing to Russian use of the Julian calendar, brings Vladimir Lenin and the Bolshevik party to power.
December 9: British forces enter Jerusalem, a month after the Balfour declaration backs the establishment of a Jewish homeland in Palestine.
December 15: Russia and Central Powers sign Brest-Litovsk armistice, follow with a peace treaty on March 3, 1918.

1918 ಮೈತ್ರಿಕೂಟದ ಕೈ ಮೇಲುಗೈ

1918 ಮೈತ್ರಿಕೂಟದ ಕೈ ಮೇಲುಗೈ

January 8: United States spells out its goals in a statement known as the Fourteen Points that presage post-war treaties.
US intervention takes effect in the spring of 1918, helps end the war.
March 21: German forces launch first of several offensives on the Western Front to claim victory before US reinforcements arrive. Allied troops struggle but hold their positions.
July 15: Second Battle of the Marne. Allies stage a counteroffensive at Viller-Cotterets with fresh US troops. German forces are pushed back and begin a long retreat.
Allies also advance in Asia and the Balkans.
September/November: Peak of Spanish flu epidemic that kills at least 20 million people across Europe in two years.
October 30: Ottoman Empire signs an armistice, Austria-Hungary follows on November 3.
November 9: German emperor Wilhelm II abdicates. Demonstrations break out in Berlin.
November 11: Allied Victory. Armistice with Germany takes effect at 11:00 am.

ಪ್ರಥಮ ಯುದ್ಧ ಡ್ಯಾಕುಮೆಂಟರಿ

ಪ್ರಥಮ ಯುದ್ಧ ಡ್ಯಾಕುಮೆಂಟರಿ ವಿಡಿಯೋಯ ಮೊದಲ ವಿಡಿಯೋ ಇಲ್ಲಿದೆ. ಒಟ್ಟು 10 ವಿಡಿಯೋಗಳು ಯುದ್ಧದ ಸಮಗ್ರ ಚಿತ್ರಣವನ್ನು ನೀಡುತ್ತವೆ.

English summary
It was on this day in 1914, exactly 100 years ago, that the world had witnessed its first ever great war.The Great War pulled in close to 70 million soldiers on five continents, leaving some 10 million dead in battle and claiming many million more lives through hunger and disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X