ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 500 ಮಿಲಿಯನ್ ಡಾಲರ್ ನೆರವು ಘೋಷಿಸಿದ ವಿಶ್ವಬ್ಯಾಂಕ್

|
Google Oneindia Kannada News

ನವದೆಹಲಿ, ಜುಲೈ 1: ಕೋವಿಡ್ ಮೊದಲ ಅಲೆ ಹಾಗೂ ಎರಡನೇ ಅಲೆಗೆ ಸಿಕ್ಕು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳು ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿವೆ.

ಕೋವಿಡ್ ಸೋಂಕಿನಿಂದಾಗಿ ಹಲವು ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಯಿತು. ಕೋವಿಡ್ ನಿರ್ವಹಣೆಗೆ ಖರ್ಚುಗಳು ಹೆಚ್ಚಾದವು ಪರಿಣಾಮ, ಹಲವರು ಉದ್ಯೋಗ ಕಳೆದುಕೊಂಡರು.

ಭಾರತದಲ್ಲಿ ಕೋವಿಡ್ ಸೋಂಕು ನಿರ್ವಹಣೆಗಾಗಿ ವಿಶ್ವ ಬ್ಯಾಂಕ್ 500 ಮಿಲಿಯನ್ ಡಾಲರ್ ನೀಡಲು ಅನುಮೋದನೆ ನೀಡಿದೆ. ""ಈ 500 ಮಿಲಿಯನ್ ಡಾಲರ್ (3700 ಕೋಟಿ ರೂ.) ಭಾರತದಲ್ಲಿ ಕೊರೋನಾ ಸೋಂಕು ನಿರ್ವಹಣೆಗೆ, ಅಸಂಘಟಿತ ನೌಕರರ ಬೆಂಬಲಕ್ಕೆ, ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಗೆ ಸಹಾಯವಾಗಲಿದೆ,'' ಎಂದು ವಿಶ್ವ ಬ್ಯಾಂಕ್ ಹೇಳಿದೆ.

World Bank Announces 500 Million Dollar Aid To India For Covid- 19 Management

ಈ ಮೊತ್ತದ ಹೆಚ್ಚಿನ ಭಾಗವನ್ನು ಉದ್ಯೋಗಿಗಳನ್ನು ಬೆಂಬಲಿಸುವುದಕ್ಕೆ ವಿನಿಯೋಗಿಸಲು ವಿಶ್ವ ಬ್ಯಾಂಕ್ ಸಲಹೆ ನೀಡಿದೆ. ವಿಶ್ವ ಬ್ಯಾಂಕ್‌ನ ಸಹಾಯದಿಂದ ದೇಶದ ಹಲವು ರಾಜ್ಯಗಳಿಗೆ ಹೆಚ್ಚಿನ ಹಣ ಸಿಗಲಿದೆ ಎನ್ನಲಾಗಿದೆ.

English summary
The World Bank has approved 500 million dollar for the management of Covid- 19 infection in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X