ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ಬೋಗಿ ರೈಲಿನ ಮಧ್ಯೆ ಅಳವಡಿಸಲು ರೈಲ್ವೆ ಇಲಾಖೆ ಕ್ರಮ

By Nayana
|
Google Oneindia Kannada News

ಬೆಂಗಳೂರು, ಮೇ 5: ರೈಲಿನಲ್ಲಿ ಮಹಿಳಾ ಬೋಗಿಗಳನ್ನು ಹಿಂದಿನ ಎಂಜಿನ್ ಬಳಿ ಜೋಡಿಸುವ ಬದಲು ರೈಲಿನ ಮಧ್ಯದಲ್ಲಿ ಜೋಡಿಸುವುದರ ಜತೆಗೆ ಈ ಬೋಗಿಗೆ ಪ್ರತ್ಯೇಕ ಬಣ್ಣ ಬಳಿಯಲು ರೈಲ್ವೆ ಮಂಡಳಿ ನಿರ್ಧರಿಸಿದೆ.

ಮಹಿಳಾ ಪ್ರಯಾಣಿಕರು ತಮ್ಮ ಬೋಗಿಯನ್ನು ಸುಲಭವಾಗಿ ಗುರುತಿಸಲು ನೆರವಾಗುವ ಉದ್ದೇಶದಿಂದ ಪ್ರತ್ಯೇಕ ಬಣ್ಣ ಬಳಿಯಲಾಗುವುದು. ಅಲ್ಲದೆ ಈ ಬೋಗಿಗಳಿಗೆ ಹೆಚ್ಚುವರಿ ಭದ್ರತೆ ಒದಗಿಸುವುದರ ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು.

ಮೆನು ಆನ್ ರೈಲ್ : ನಿಮಗೆ ಪ್ರಿಯವಾದ ಆಹಾರ ರೈಲಿನಲ್ಲಿ ಲಭ್ಯ ಮೆನು ಆನ್ ರೈಲ್ : ನಿಮಗೆ ಪ್ರಿಯವಾದ ಆಹಾರ ರೈಲಿನಲ್ಲಿ ಲಭ್ಯ

ಮಹಿಳಾ ಪ್ರಯಾಣಿಕರ ಸುರಕ್ಷತೆ ಸಂಬಂಧ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುವಂತೆ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನಿ ಲೋಹಾನಿ ಎಲ್ಲಾ ರೈಲ್ವೆ ವಲಯಗಳ ಪ್ರಬಂಧಕರಿಗೆ ಸೂಚನೆ ನೀಡಿದ್ದಾರೆ.

Women coach will shift to middle with different color

ಅವರಿಂದ ಸಲಹೆ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ರೈಲ್ವೆ ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ಕ್ಯಾಟಿರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಈಗ ಇನ್ನೊಂದು ಹೊಸ ಸೇವೆಗೆ ಚಾಲನೆ ನೀಡಿದೆ.

ಚುನಾವಣಾ ವಿಡಿಯೋಗಳು

ಐಆರ್‌ಸಿಟಿಸಿ ಇ-ವ್ಯಾಲೆಟ್ ಬಳಕೆದಾರರು ಈಗ ರೈಲು ಟಿಕೆಟ್ ಗಳನ್ನು ತಮ್ಮ ಮೊಬೈಲ್ ಅಪ್ಲಿಕೇಷನ್ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಮೂಲಕ ಬುಕ್ ಮಾಡಬಹುದಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಐಆರ್‌ಸಿಟಿಸಿ ಹೇಳಿದೆ.

English summary
Indian railways is thinking to shift women coach to middle of the train rather end side of the engine. Also women coach will be painted with different color to identify it easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X