ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ಕೂಪನ್ ಮೂಲಕ 1 ಲಕ್ಷದವರೆಗೂ ಕೊಡುಗೆ ಗಳಿಸುವ ಅದೃಷ್ಟ ನಿಮ್ಮದಾಗಿಸಿಕೊಳ್ಳಿ

Google Oneindia Kannada News

ಡಾಯ್ಚ್‌ ವೆಲ್ಲೆ 'ವಾಚ್ ಆಂಡ್ ವಿನ್' ಸ್ಪರ್ಧೆಯನ್ನು ಘೋಷಿಸಿದೆ ಹಾಗೂ one.in ಡಿಜಿಟೆಕ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ www.oneindia.com ಸ್ಪರ್ಧೆ ನಡೆಸಲಿದೆ.

ಈ ಹಬ್ಬದ ಸೀಸನ್‌ನಲ್ಲಿ 1 ಲಕ್ಷ ರೂ. ಮೌಲ್ಯದ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ನಿಮ್ಮದಾಗಲಿದೆ. ನೀವು https://videos.oneindia.com/dwquiz/ ನಲ್ಲಿ ಟ್ಯೂನ್ ಮಾಡಿ ನೋಂದಣಿ ಮಾಡಬಹುದಾಗಿದೆ.

ರಸಪ್ರಶ್ನೆಯಲ್ಲಿ ಭಾಗವಹಿಸುವವರ ಸಾಮಾನ್ಯ ಜ್ಞಾನವನ್ನು ಪರೀಕ್ಷೆ ಮಾಡಲಾಗುತ್ತದೆ ಹಾಗೂ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸ್ಪರ್ಧೆಯು ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 3ರವರೆಗೆ 'ಒನ್‌ಇಂಡಿಯಾ'ದಲ್ಲಿ ಮಾತ್ರ ನಡೆಯಲಿದೆ.

ಒಟ್ಟು 50 ಮಂದಿಯನ್ನು ಆಯ್ಕೆಮಾಡಲಾಗುತ್ತದೆ. ಅದರಲ್ಲಿ ವಿಜೇತರನ್ನು ಆಯ್ಕೆ ಮಾಡಿ ಲಕ್ಕಿ ಡ್ರಾ ಮೂಲಕ 2 ಸಾವಿರ ರೂ ಮೌಲ್ಯದ ಅಮೆಜಾನ್ ಕೂಪನ್ ನೀಡಲಾಗುತ್ತದೆ.

Win ₹2000 worth Amazon Coupon| Prizes upto ₹1 Lac on offer

ಸ್ಪರ್ಧೆಗೆ ಅರ್ಹರಾಗಲು ಪ್ರಶ್ನೆಗಳನ್ನು ಪೋಸ್ಟ್ ಮಾಡುವ ಪುಟಕ್ಕೆ ನ್ಯಾವಿಗೇಟ್ ಮಾಡುವ ಮೂಲಕ ನೀವು ಭಾಗವಹಿಸಬಹುದು. ನಂತರ ನೀವು ರಸಪ್ರಶ್ನೆಗೆ ಸರಿಯಾಗಿ ಉತ್ತರಿಸಿದರೆ ಸ್ಪರ್ಧೆಯ ಅವಧಿಯಲ್ಲಿ ನಡೆಯುವ ಲಕ್ಕಿ ಡ್ರಾಗೆ ನೀವು ಅರ್ಹರಾಗುತ್ತೀರಿ.

ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಮೂಲಕ ಲಕ್ಕಿ ಡ್ರಾ ಮೂಲಕ ಅಮೆಜಾನ್ ವೋಚರ್ ಗೆಲ್ಲಬಹುದು.

ಸ್ಪರ್ಧೆಯ ಹೆಸರು: OneindiaDW - Watch & Win Contest

ಸ್ಪರ್ಧೆಯ ಬಗ್ಗೆ ಮಾಹಿತಿ: ಸ್ಪರ್ಧೆಯು ಸೆಪ್ಟೆಂಬರ್ 2, 2021ರ ಮಧ್ಯಾಹ್ನ 12ರಿಂದ ಅಕ್ಟೋಬರ್ 3, 2021ರ ರಾತ್ರಿ 11:59:59ರವರೆಗೆ ಇರಲಿದೆ.

ವಿಜೇತರ ಆಯ್ಕೆ: ಭಾಗವಹಿಸುವವರಲ್ಲಿ 50 ಅದೃಷ್ಟಶಾಲಿಯನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಲಕ್ಕಿ ಡ್ರಾ ಮೂಲಕ ಓರ್ವ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯ ನಿಯಮಗಳ ಪ್ರಕಾರ ಆಯ್ಕೆಯಾದ ಒಬ್ಬರು ಸ್ಪರ್ಧಾ ವಿಜೇತರಾಗಿ ಆಯ್ಕೆಯಾಗುತ್ತಾರೆ ಹಾಗೂ 2 ಸಾವಿರ ರೂ. ಅಮೆಜಾನ್ ಗಿಫ್ಟ್ ಕಾರ್ಡ್ ಬಹುಮಾನಗಳನ್ನು ಪಡೆಯಲು ಅರ್ಹರಾಗುತ್ತಾರೆ.

Win ₹2000 worth Amazon Coupon| Prizes upto ₹1 Lac on offer

ಸ್ಪರ್ಧೆ ಬಗ್ಗೆ ಮಾಹಿತಿ, ಭಾಗವಹಿಸುವುದು ಹೇಗೆ?:

* ಸ್ಪರ್ಧೆಯಲ್ಲಿ ಭಾಗವಹಿಸುವವರು https://videos.oneindia.com/dwquiz/ ಭೇಟಿ ನೀಡಬೇಕು.

*ಗೂಗಲ್‌ ಮೂಲಕ ಲಾಗ್‌ಇನ್ ಆಗಬೇಕು ಹಾಗೂ ವಿಡಿಯೋವನ್ನು ವೀಕ್ಷಿಸಿ ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಬೇಕು

*ಸರಿಯಾಗಿ ಉತ್ತರ ನೀಡಿದವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಅವರನ್ನು ವಿಜೇತರೆಂದು ಘೋಷಿಸಲಾಗುತ್ತದೆ.

*ವಿಜೇತರಿಗೆ ಇ-ಮೇಲ್- ಕಳುಹಿಸಲಾಗುತ್ತದೆ

*ಪ್ರತಿ ಪ್ರಶ್ನೆಗೆ 1 ನಿಮಿಷದ ವಿಡಿಯೋ ಇರಲಿದೆ, ಆ ವಿಡಿಯೋ ನೋಡಿ ಉತ್ತರಿಸಬೇಕಾಗುತ್ತದೆ
ಸ್ಪರ್ಧೆಯ ಅವಧಿಯಲ್ಲಿ ಒಟ್ಟು 50 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಅಮೆಜಾನ್ ವೋಚರ್‌ ಅನ್ನು ನೋಂದಾಯಿತ ಅದೇ ಮೇಲ್ ಐಡಿಗೆ ಮೇಲ್ ಮಾಡಲಾಗುತ್ತದೆ.

ಪ್ರತಿಯೊಬ್ಬ ಸ್ಪರ್ಧಿಯು ಈ ಸ್ಪರ್ಧೆಯಲ್ಲಿ ಗರಿಷ್ಠ ಒಂದು ಬಹುಮಾನವನ್ನು ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ. ಒಂದು ಸ್ಪರ್ಧೆಯಲ್ಲಿ ವಿಜೇತರಾಗಿ ಘೋಷಿಸಿದವರು ಉಳಿದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.

ಫಲಿತಾಂಶ ಘೋಷಣೆ: ಪ್ರತಿ ಸ್ಪರ್ಧೆಯ ಕೊನೆಯಲ್ಲಿ ಆಯ್ದ ಭಾಗವಹಿಸುವವರ ಹೆಸರುಗಳನ್ನು ಸ್ಪರ್ಧೆಯ ಪುಟದಲ್ಲಿ ಪ್ರಕಟಿಸಲಾಗುತ್ತದೆ. ಸ್ಪರ್ಧೆಯ ಅಂತ್ಯದ ವೇಳೆಗೆ ನಾವು ಆಯ್ಕೆ ಮಾಡಿದ ವಿಜೇತರರಿಗೆ ಇ-ಮೇಲ್ ಮೂಲಕ ಸೂಚಿಸಲಾಗುತ್ತದೆ.

ಆಯ್ಕೆ ಮಾಡಿದ ವ್ಯಕ್ತಿಗಳು ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದರೆ ಅಥವಾ ಈ ನಿಯಮಗಳನ್ನು ಅನುಸರಿಸದಿದ್ದರೆ ಬಹುಮಾನ ಪಡೆಯುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.

Win ₹2000 worth Amazon Coupon| Prizes upto ₹1 Lac on offer

ವಿಜೇತರ ಬಗ್ಗೆ ಮಾಹಿತಿ

ಕಂಟೆಸ್ಟ್‌-1 ವಿಜೇತರು
ಎಲಾಂಗೋ ಇಜಿಎಸ್, ರಶ್ಮಿ ಧರಮಪ್ಪ, ಸೋನಾಲ್ ಜೈನ್, ಗಣೇಶ್ ಕಾರ್ತಿಕ್, ರಾಜಿ ಏಳುಮಲೈ
ಕಂಟೆಸ್ಟ್‌ 2 ವಿಜೇತರು
ಮುರಳಿ ರಾಜ, ಡೈಸಿ ಡೇವಿಡ್, ವಿಜಯ ಜೈನ್, ಪಚ್ಚೈಅಪ್ಪನ್, ಎಸ್ ಶಬರೀಶ್
ಕಂಟೆಸ್ಟ್-3
ಓವುರಸು ಸುಬ್ಬುರಮ್, ಸರ್ವೇಶ್ ಜೈನ್, ಜಿನು ಮ್ಯಾಥ್ಯೂ, ನಿಧಿ ಜೈನ್, ರೋಶ್ಲಿ ರಾಯ್

ಸ್ಪರ್ಧೆಗಳಲ್ಲಿ ಭಾಗವಹಿಸುವವರು ಮೊದಲು ನಿಯಮಗಳು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿ..https://videos.oneindia.com/dwquiz/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X