• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಂತ ಮನೆ ಖರೀದಿಗೆ ಇದು ಸೂಕ್ತ ಸಮಯ, ಯಾಕೆ ಗೊತ್ತಾ?

|

ಸ್ವಂತ ಮನೆ ಹೊಂದುವ ಕನಸನ್ನು ಯಾವುದರ ಜೊತೆಗೆ ಹೋಲಿಕೆ ಮಾಡುವುದಕ್ಕೆ ಸಾಧ್ಯ? ನಿಮ್ಮ ಸ್ವಂತ ಮನೆಯಲ್ಲಿ ನೀವಿರುವುದನ್ನು ಕಲ್ಪಿಸಿಕೊಳ್ಳಿ, ಅದೆಲ್ಲಿದ್ದರೂ ಅರೆ ಕ್ಷಣ ತೃಪ್ತಿಯ ಭಾವವೊಂದನ್ನು ನಿಮ್ಮಲ್ಲಿ ಮೂಡಿಸುತ್ತದೆ. ಎಲ್ಲ ಚಿಂತೆಗಳನ್ನು ಮರೆತು, ಕುಟುಂಬದ ಜತೆಗೆ ಕಳೆಯುವ ಕ್ಷಣಗಳನ್ನು ನೆನೆದರೆ ಸಾಕು, ಮಾಡುವ ಕೆಲಸದಲ್ಲಿ ಮತ್ತಷ್ಟು ಜೋಶ್ ಮೂಡುತ್ತದೆ.

ಬಾಡಿಗೆ ಮನೆಯಲ್ಲಿ ಇರುವುದಕ್ಕಿಂತ ಸ್ವಂತ ಮನೆಯಲ್ಲಿ ಇರುವುದರ ಸಂತೋಷಕ್ಕೆ ಕಲ್ಪಿಸಿಕೊಳ್ಳುವುದು ಸಹ ಸಾಧ್ಯವೆ? ಈಗಿನ ಭಾರತದ ಆರ್ಥಿಕ ಪರಿಸ್ಥಿತಿಗೆ ಸ್ವಂತ ಮನೆ ನಿರ್ಮಾಣ ಬಹಳ ಸಲೀಸು ಮತ್ತು ಸ್ವಂತ ಮನೆ ಖರೀದಿ ಮಾಡುವುದು ಜನರಿಗೆ ಕೈಗೆ ನಿಲುಕುವಥದ್ದು.[ನಿಮ್ಮ ಕನಸಿನ ಮನೆ ಸಾಕಾರಕ್ಕೆ NBR TRIFECTA ಫ್ಲಾಟ್]

ನೀವೇನೋ ಹೇಳ್ತೀರಿ ಸ್ವಾಮಿ, ಬ್ಯಾಂಕ್ ಗಳಿಗೆ ಹೋಗಿ ವಿಚಾರಿಸಿದರೆ ಗೊತ್ತಾಗುತ್ತದೆ. ಹೌಸಿಂಗ್ ಲೋನ್ ಎಂಬುದು ಅದ್ಯಾವ ಪರಿಯ ಕಷ್ಟದ ವಿಚಾರ ಅನ್ನೋದು ನಿಮ್ಮ ಪ್ರತಿ ವಾದವಾದರೆ, ಈ ಲೇಖನದ ಮೂಲಕ ನಿಮಗೆ ಹಾಗೂ ನಿಮ್ಮಂತೆ ಆಲೋಚನೆ ಇರುವವರಿಗೆ ಮಾಹಿತಿ ನೀಡಲಾಗುತ್ತಿದೆ.

ಗೃಹ ಸಾಲದ ಬಡ್ಡಿ ದರ ಬಿದ್ದುಹೋಗಿದೆ

ಗೃಹ ಸಾಲದ ಬಡ್ಡಿ ದರ ಬಿದ್ದುಹೋಗಿದೆ

ಗೃಹ ಸಾಲದ ಬಡ್ಡಿದರ ಬಹಳ ಕಡಿಮೆ ಆಗಿದೆ. ಅಷ್ಟೇ ಅಲ್ಲ, ಮರುಪಾವತಿ ಕೂಡ ನಿಮಗೆ ಬೇಕಾದಂತೆ ಇರುತ್ತದೆ. ಸಂಬಳ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿ, ಕಡಿಮೆ ಹಾಗೂ ಜಾಸ್ತಿ ಅವಧಿಯ ಮರುಪಾವತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಾಲ ಮಂಜೂರು ಸಲೀಸು

ಸಾಲ ಮಂಜೂರು ಸಲೀಸು

ಈ ಹಿಂದೆ ಗೃಹ ಸಾಲ ಮಂಜೂರು ಆಗಬೇಕು ಅಂದರೆ ಬಹಳ ಸಮಯ ಹಿಡಿಯುತ್ತಿತ್ತು. ತಮಾಷೆಗೆ ಹೇಳಬೇಕು ಅಂದರೆ, ಸಾಲಕ್ಕೆ ಅರ್ಜಿ ಹಾಕಿದರೆ ಅದು ಮರೆಯುವ ವೇಳೆಗೆ ಮಂಜೂರು ಆಗಿದೆಯೋ ಇಲ್ಲವೋ ಅನ್ನೋದು ಗೊತ್ತಾಗುತ್ತಿತ್ತು. ಈಗೆಲ್ಲ ಹೆಚ್ಚು ಕಾಯುವ ಬಾಬ್ತೇ ಇಲ್ಲ. ತುಂಬ ಶೀಘ್ರವಾಗಿ ಸಾಲ ಮಂಜೂರಾಗುತ್ತಿದೆ.

ಒಳ್ಳೆ ಪ್ರಾಜಕ್ಟ್ ಆಯ್ಕೆ ಮಾಡಿಕೊಳ್ಳಿ

ಒಳ್ಳೆ ಪ್ರಾಜಕ್ಟ್ ಆಯ್ಕೆ ಮಾಡಿಕೊಳ್ಳಿ

ಉದಾಹರಣೆಗೆ ಅಂತ ಹೇಳೋದಾದರೆ ಪುರವಂಕರದಂಥ ಕಂಪೆನಿಗಳು ಅದ್ಭುತವಾದ ಪ್ರಾಜೆಕ್ಟ್ ಗಳನ್ನು ಲಾಂಚ್ ಮಾಡಿವೆ. ಒಳ್ಳೆ ಸೌಕರ್ಯ ಇರುವ, ಭದ್ರತೆ ಚೆನ್ನಾಗಿರುವ ಕಡೆ ಸೊಗಸಾದ ಫ್ಲಾಟ್ ಕೂಡ ಖರೀದಿ ಮಾಡಬಹುದು. ತಮಿಳುನಾಡಿನ ಕೊಯಮತ್ತೂರು, ಚೆನ್ನೈನಲ್ಲಿ ಕೂಡ ಕೈಗೆಟುಕುವ ಬೆಲೆಯಲ್ಲಿ ಪುರವಂಕದವರ ಮನೆ ಖರೀದಿ ಮಾಡಬಹುದು.

ಸುಂದರವಾದ ಜಾಗ, ಸುತ್ತ ಉತ್ತಮ ವಾತಾವರಣ

ಸುಂದರವಾದ ಜಾಗ, ಸುತ್ತ ಉತ್ತಮ ವಾತಾವರಣ

ಹೊಸದಾಗಿ ಪುರವಂಕದವರ ಪ್ರಾವಿಡೆಂಟ್ ಗ್ರೀನ್ ಪಾರ್ಕ್ ಎಂಬ ಪ್ರಾಜೆಕ್ಟ ಮಾಡಿದೆ. ಪೆರೂರ್ ಮುಖ್ಯರಸ್ತೆ ಬಳಿಯೇ ಇದೆ. ಇದು ತುಂಬ ಒಳ್ಳೆ ಜಾಗದಲ್ಲಿ ಇರುವುದಷ್ಟೇ ಅಲ್ಲ, ಒಳ್ಳೆ ವಾತಾವರಣದಲ್ಲಿ ಇದೆ. ಈ ಜಾಗದಿಂದ ಆರ್ ಎಸ್ ಪುರಂಗೆ ಕೇವಲ ಮೂರು ಕಿಲೋಮೀಟರ್ ದೂರ. ಈ ಸೊಸೈಟಿಯಿಂದ ಈಜುಕೊಳ, ಕ್ಲಬ್ ಹೌಸ್, ಜಿಮ್ ಇದ್ದು, ಸುತ್ತ ತೆಂಗಿನ ಮರಗಳಿವೆ. ಸೊಗಸು ಎನಿಸುವಂಥ ಗುಡ್ಡವಿದೆ.

ಕಡಿಮೆ ಬೆಲೆಯಲ್ಲಿ ಸಿಗುತ್ತದೆ

ಕಡಿಮೆ ಬೆಲೆಯಲ್ಲಿ ಸಿಗುತ್ತದೆ

ಒಂಬತ್ತು ಎಕರೆ ಜಾಗದಲ್ಲಿ ಹಸಿರಿನಿಂದ ತುಂಬಿ ಹೋಗಿರುವ ಇಲ್ಲಿ ಐನೂರಾ ಅರವತ್ತು ಮನೆಗಳಿವೆ. ಒಂದು, ಎರಡು ಹಾಗೂ ಮೂರು ಬೆಡ್ ರೂಂ ಅಪಾರ್ಟ್ ಮೆಂಟ್ ಗಳಿವೆ. ಐನೂರ ನಲವತ್ತೆರಡು ಚದರಡಿಯಿಂದ ಸಾವಿರದ ಮುನ್ನೂರಾ ಐವತ್ತೊಂದು ಚದರಡಿವರೆಗೆ ಇದ್ದು, ಆರಂಭಿಕ ದರ ಇಪ್ಪತ್ನಾಲ್ಕು ಲಕ್ಷ ರುಪಾಯಿ. ಇಲ್ಲಿನ ಸೌಕರ್ಯ, ಜಾಗ ಎಲ್ಲ ಗಮನಿಸಿದರೆ ಈ ಬೆಲೆ ಖಂಡಿತಾ ಹೆಚ್ಚಲ್ಲ. ಶಾಲೆ, ಉದ್ಯಾನ ಮತ್ತು ಆಸ್ಪತ್ರೆ ಎಲ್ಲಕ್ಕೂ ತುಂಬ ಹತ್ತಿರವಿದೆ. ಇನ್ನೇಕೆ ತಡ, ನಿಮ್ಮ ಕನಸಿನ ಮನೆಯ ಖರೀದಿಗೆ ಹೊರಡಿ.

English summary
Owning a house of your own is a feeling that nothing else can match. Your own house is your domain where you can be yourself, relax, leave your worries behind and spend time with your family. It is always better to have a house of your own rather than live in a rented house and the current financial scenario in India has made it even more easy and convenient for people to buy a house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X