ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮುಸ್ಲಿಂ ಅಲ್ಲ ಅಜಾನ್ ಸಮಯಕ್ಕೆ ಏಕೆ ಎಚ್ಚರಗೊಳ್ಳಲಿ: ಸೋನು ನಿಗಮ್

ಜನಪ್ರಿಯ ಗಾಯಕ ಸೋನು ನಿಗಮ್ ಅವರ ಒಂದು ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಮರ ಮುಂಜಾನೆಯ ಪ್ರಾರ್ಥನೆ ಅಜಾನ್ ಸಮಯಕ್ಕೆ ನಾನು ಏಕೆ ಎಚ್ಚರಗೊಳ್ಳಬೇಕು. ನಾನು ಮುಸ್ಲಿಂ ಅಲ್ಲ ಎಂದಿದ್ದಾರೆ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಏಪ್ರಿಲ್ 17: ಜನಪ್ರಿಯ ಗಾಯಕ ಸೋನು ನಿಗಮ್ ಅವರ ಒಂದು ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಮರ ಮುಂಜಾನೆಯ ಪ್ರಾರ್ಥನೆ ಅಜಾನ್ ಸಮಯಕ್ಕೆ ನಾನು ಏಕೆ ಎಚ್ಚರಗೊಳ್ಳಬೇಕು. ನಾನು ಮುಸ್ಲಿಂ ಅಲ್ಲ ಎಂದಿದ್ದಾರೆ.

ಟ್ವೀಟ್ ನಲ್ಲಿ ಏನಿದೆ?: ಏಪ್ರಿಲ್ 17ರ ಮುಂಜಾನೆ ಎರಡು ಟ್ವೀಟ್ ಮಾಡಿರುವ ಸೋನು ನಿಗಮ್ ಅವರು ಹೀಗೆ ಬರೆದುಕೊಂಡಿದ್ದಾರೆ.[ಮುಸ್ಲಿಂರ ಬೆಳಗಿನ ಪ್ರಾರ್ಥನೆಗೆ ಕರೆಯಿಂದ ನಿಮ್ಮ ನಿದ್ದೆ ಕೆಡುತ್ತಿದೆಯೆ?]

Why should I be woken up by Azaan: Sonu Nigam kicks up a row

'ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ನಾನು ಮುಸ್ಲಿಂ ಅಲ್ಲ, ನಾನ್ಯಾಕೆ ಅಜಾನ್ (ಮುಸ್ಲಿಮರು ಬೆಳಗ್ಗೆ ಮಾಡುವ ನಮಾಜು) ಗೆ ಎಚ್ಚರಗೊಳ್ಳಲಿ, ಈ ಒತ್ತಾಯ ಪೂರ್ವಕ ಮತ ಪದ್ಧತಿ ಭಾರತದಲ್ಲಿ ಕೊನೆಗೊಳ್ಳಲಿದೆ ಎಂದಿದ್ದಾರೆ.[ಸೋನು 'ಅಜಾನ್' ವಿವಾದಕ್ಕೆ ಟ್ವಿಟ್ಟರಲ್ಲಿ ಮಿಶ್ರ ಪ್ರತಿಕ್ರಿಯೆ]

ಇನ್ನೊಂದರದಲ್ಲಿ ಪ್ರವಾದಿ ಮೊಹಮ್ಮದ್ ಅವರು ಇಸ್ಲಾಂ ಧರ್ಮ ಸ್ಥಾಪಿಸಿದಾಗ ಎಲೆಕ್ಟ್ರಿಸಿಟಿ ಇರಲಿಲ್ಲ. ಎಡಿಸನ್ ನಿಂದ ಬಂದ ವಿದ್ಯುತ್ ಪ್ರವಾಹ ಬಂದಿದ್ದಾರೆ ನಾನ್ಯಾಕೆ ಈ ಗದ್ದಲ ಸಹಿಸಲಿ ಎಂದು ಪ್ರಶ್ನಿಸಿದ್ದಾರೆ.

ಸೋನು ನಿಗಮ್ ಅವರ ವಿವಾದಿತ ಟ್ವೀಟ್ ಗಳು ಈಗ ಭಾರಿ ಚರ್ಚೆಯಾಗುತ್ತಿದೆ.

English summary
A tweet by singer, Sonu Nigam has sent twitterati into a frenzy. "God bless everyone. I am not a Muslim and I have to be woken up by Azaan in the morning. When will this forced religiousness end in India," Sonu Nigam tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X