ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ನಿಂದ ತೈಲ ತಗೋಬೇಡಿ, ನಾವು ಕಡಿಮೆ ಬೆಲೆಗೆ ಕೊಡಲ್ಲ: ಅಮೆರಿಕ

|
Google Oneindia Kannada News

ಖಾಸಗಿ ಕಂಪೆನಿಗಳ ಹತೋಟಿಯಲ್ಲಿ ತೈಲ ಇರುವುದರಿಂದ ಅಗ್ಗದ ಬೆಲೆಗೆ ತೈಲ ಕೊಡುತ್ತೇವೆ ಎಂದು ಭಾರತಕ್ಕೆ ಖಾತ್ರಿ ನೀಡುವುದು ಸಾಧ್ಯವಿಲ್ಲ ಎಂದು ಅಮೆರಿಕ ಸರಕಾರದ ಪರವಾಗಿ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಸೋಮವಾರದಂದು ಹೇಳಿದ್ದಾರೆ. ಅವರು ವ್ಯಾಪಾರದ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಭಾರತಕ್ಕೆ ಬಂದಿದ್ದಾರೆ.

ಮೇ 23ಕ್ಕೆ 5ರಿಂದ 10 ರುಪಾಯಿ ತೈಲ ಬೆಲೆ ಏರಿಕೆಗೆ ನಡೆದಿದೆಯಂತೆ ಸಿದ್ಧತೆ!ಮೇ 23ಕ್ಕೆ 5ರಿಂದ 10 ರುಪಾಯಿ ತೈಲ ಬೆಲೆ ಏರಿಕೆಗೆ ನಡೆದಿದೆಯಂತೆ ಸಿದ್ಧತೆ!

ಈಚೆಗೆ ಇರಾನ್ ಮೇಲೆ ಅಮೆರಿಕವು ನಿರ್ಬಂಧ ಹೇರಿದ್ದು, ಏಷ್ಯಾದ ಭಾರತವೂ ಸೇರಿದಂತೆ ಯಾವ ರಾಷ್ಟ್ರವೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಬಾರದು ಎಂದು ನಿರ್ಬಂಧ ವಿಧಿಸಿದೆ. ಇರಾನ್ ನಿಂದ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.

We cannot ensure concessional rate oil to India: America

ತೈಲವು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದಾಗಿದೆ. ಆದ್ದರಿಂದ ವಿನಾಯಿತಿ ಬೆಲೆಯಲ್ಲಿ ತೈಲವನ್ನು ನೀಡುವಂತೆ ಅವರಿಗೆ ಸರಕಾರ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ರಾಸ್ ಹೇಳಿದ್ದಾರೆ. ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಭಾರತ ನಿಲ್ಲಿಸಿದರಿಂದ ಆಗುವ ನಷ್ಟವನ್ನು ಸರಿಪಡಿಸಲು ವಿನಾಯಿತಿ ದರದಲ್ಲಿ ಅಮೆರಿಕವು ತೈಲ ನೀಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

English summary
We cannot ensure concessional rate oil to India, said America commerce secretary Wilber Ross on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X