ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟಿದರೆ ಕಂಡು ಬರುವ ಲಕ್ಷಣಗಳು

|
Google Oneindia Kannada News

ನವದೆಹಲಿ, ಮೇ 17: ಕೊರೊನಾ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವ ಪ್ರಕರಣಗಳು ತುಂಬಾ ವಿರಳ, ಒಂದೊಮ್ಮೆ ಆ ರೀತಿಯಾದಲ್ಲಿ ಕಂಡುಬರುವ ಲಕ್ಷಣಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಿಗೆ ರಕ್ತ ಹೆಪ್ಪುಗಟ್ಟಿದ ಪ್ರಕರಣ ಎಲ್ಲೂ ವರದಿಯಾಗಿಲ್ಲ, ಆದರೆ ಕೋವಿಶೀಲ್ಡ್ ಪಡೆದುಕೊಂಡವರಿಗೆ ರಕ್ತ ಹೆಪ್ಪುಗಟ್ಟುವ ಪ್ರಕರಣಗಳು ವರದಿಯಾಗಿವೆ.

ಹೀಗಾಗಿ ಒಂದೊಮ್ಮೆ ರಕ್ತ ಹೆಪ್ಪುಗಟ್ಟಿದರೆ ನಿಮ್ಮ ದೇಹದಲ್ಲಿ ಗೋಚರಿಸುವ ಕೆಲವು ಲಕ್ಷಣ ಬಗ್ಗೆ ಮಾಹಿತಿ ನೀಡಲಾಗಿದೆ, ಅಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು.

 Watch Out For These Blood Clot Signs After Taking Covishield

ಭಾರತದಲ್ಲಿ ಸುಮಾರು 7.5 ಕೋಟಿ ಡೋಸ್ ಕೋವಿಡ್ ಲಸಿಕೆಗಳ ನಂತರ 684 ಜಿಲ್ಲೆಗಳಿಂದ ಒಟ್ಟು 23,000 ಎಇಎಫ್‌ಐ ವರದಿಯಾಗಿದೆ ಎಂದು ಸಮಿತಿ ತಿಳಿಸಿದೆ. ಈ ಪೈಕಿ 700 ಗಂಭೀರ ಅಥವಾ ತೀವ್ರ ಸ್ವರೂಪದ್ದಾಗಿತ್ತು.

Recommended Video

ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ ಭರ್ಜರಿ ಆಫರ್ ಕೊಟ್ಟ ಡೆಲ್ಲಿ ಪೊಲೀಸ್ | Oneindia Kannada

-ಉಸಿರಾಟದ ತೊಂದರೆ
-ಎದೆನೋವು
-ಕೈಕಾಲು ನೋವು, ಹಿಮ್ಮಡಿ ನೋವು
-ಇಂಜೆಕ್ಷನ್ ಪಡೆದ ಜಾಗದಲ್ಲಿ ಕೆಂಪು ಬಣ್ಣದ ಗುಳ್ಳೆಗಳೇಳುವುದು ಅಥವಾ ತುರಿಕೆ
- ವಾಂತಿಯಾದರೂ ಆಗದೇ ಇದ್ದರೂ ಹೊಟ್ಟೆಯಲ್ಲಿ ನೋವು
-ವಾಂತಿ ಆಗದೇ ಇದ್ದರೂ ಅಥವಾ ವಾಂತಿ ಆದ ಬಳಿಕ ವಿಪರೀತ ತಲೆ ನೋವು
-ಕೈಕಾಲು ನೋವು, ವೀಕ್‌ನೆಸ್
-ಏನೂ ತಿನ್ನದೇ ಇದ್ದರೂ ವಾಂತಿ
-ಕಣ್ಣು ಮಂಜಾಗುವುದು, ಕಣ್ಣುನೋವು
-ಮಾನಸಿಕ ಒತ್ತಡ, ಮರೆವು

English summary
The Ministry of Health and Family Welfare has issued advisories to healthcare workers and Covid-19 vaccine beneficiaries to encourage them to be aware of suspected thromboembolic (or blood clotting) symptoms occurring within twenty days of receiving the vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X