ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಹೆಚ್ಚು ಮತದಾನ, ಕಣಿವೆ ರಾಜ್ಯದಲ್ಲಿ ಅತೀ ಕಡಿಮೆ
ನವದೆಹಲಿ, ಏ.23: ಮೂರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಬೆಳಗ್ಗೆ 11 ಗಂಟೆವರೆಗೆ ಒಟ್ಟು ಶೇ.22.68ರಷ್ಟು ಮತದಾನವಾಗಿದೆ.
15 ಜಿಲ್ಲೆ 117 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಆರಂಭವಾಗಿದೆ. 18 ಕೋಟಿ ಜನಸಂಖ್ಯೆಯಲ್ಲಿ 85 ಲಕ್ಷ ಮತದಾರರಿದ್ದಾರೆ.
ಲೋಕಸಭೆ ಚುನಾವಣೆ LIVE: ಮತದಾನ ವಿಡಿಯೋ ಮಾಡಿದ್ದ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು
5 ರಾಜ್ಯಗಳು ಕರ್ನಾಟಕ(14), ಗುಜರಾತ್(26), ಕೇರಳ(20), ಗೋವಾ(2), ದಾದ್ರಾ ಮತ್ತು ಹವೇಲಿ(1) ದಮನ್ ಮತ್ತು ದಿಯು(1) ಅಸ್ಸಾಂ(4), ಬಿಹಾರ(5), ಛತ್ತೀಸ್‌ಗಢ(7), ಜಮ್ಮು ಮತ್ತು ಕಾಶ್ಮೀರ(1) , ಮಹಾರಾಷ್ಟ್ರ(14), ಒಡಿಶಾ(6) ಉತ್ತರಪ್ರದೇಶ(10, ಮತ್ತು ಪಶ್ಚಿಮ ಬಂಗಾಳದ 5 ಕ್ಷೇತ್ರಗಳಲ್ಲಿ ಮಂಗಳವಾರ ಚುನಾವಣೆ ನಡೆಯುತ್ತಿದೆ.
ಎರಡನೇ ಹಂತದ ಚುನಾವಣೆಯಲ್ಲಿ ಶೇ.69.50ರಷ್ಟು ಮಂದಿ ಮತ ಚಲಾಯಿಸಿದ್ದರು. ಬೆಳಗ್ಗೆ 11 ಗಂಟೆವರೆಗೆ ಮತದಾನ ಎಷ್ಟಾಗಿದೆ ವಿವರ ಇಲ್ಲದೆ.
ಅಸ್ಸಾಂ-ಶೇ.28.64
ಬಿಹಾರ-ಶೇ.25.65
ಗೋವಾ-ಶೇ.27.21
ಗುಜರಾತ್-ಶೇ.23.11
ಜಮ್ಮು
ಮತ್ತು
ಕಾಶ್ಮೀರ-ಶೇ.4.72
ಕರ್ನಾಟಕ-ಶೇ.20.63
ಕೇರಳ-ಶೇ24.61
ಮಹಾರಾಷ್ಟ್ರ-ಶೇ14.95
ಒಡಿಶಾ-ಶೇ17.19
ತ್ರಿಪುರಾ-
ಶೇ.25.06
ಪಶ್ಚಿಮ
ಬಂಗಾಳ-ಶೇ.34.58
ಛತ್ತೀಸ್‌ಗಢ-ಶೇ.26.57
ದಾದ್ರಾ-17.67
ದಮನ್
-23.27