ಉತ್ತರಾಖಂಡ ವಿಧಾನಸಭೆ ಚುನಾವಣೆ ಸಮೀಕ್ಷೆ ಫಲಿತಾಂಶ ಏನು?

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 09 : ಉತ್ತರಾಖಂಡ್ ನ ಚುನಾವಣೋತ್ತರ ಸಮೀಕ್ಷೆಯು ಏನು ಹೇಳುತ್ತದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ನ್ಯೂಸ್ ಎಕ್ಸ್ ಎಂಆರ್ ಸಿ ಹಾಗೂ ಸಿ ವೋಟರ್ ನ ಸಮೀಕ್ಷೆ ಹೊರಬಿದ್ದಿದೆ. ಚುನಾವಣೆಗೆ ಮುಂಚೆ ನಡೆದಿದ್ದ ಸಮೀಕ್ಷೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತದೆ ಎಂಬ ಭವಿಷ್ಯ ಬಂದಿತ್ತು. ಆದರೆ ಇದೀಗ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆಗಿದೆ.

70 ಸದಸ್ಯ ಬಲದ ಉತ್ತರಾಖಂಡ್ ನಲ್ಲಿ ಅತಂತ್ರ ವಿಧಾನಸಭೆ ಅಗುವುದಾಗಿ ಸಮೀಕ್ಷೆಗಳಲ್ಲಿ ಕಂಡು ಬರುತ್ತಿದೆ. ನ್ಯೂಸ್ ಎಕ್ಸ್ ಎಂಆರ್ ಸಿಯ ಚುನಾವಣೋತ್ತರ ಸಮೀಕ್ಷೆ ಸಂಖ್ಯೆ ಹೀಗಿದೆ.

UP Election Results 2017 Live:

ಕಾಂಗ್ರೆಸ್ 30
ಬಿಜೆಪಿ 38
ಬಿಎಸ್ ಪಿ 0
ಇತರೆ 0

ಸಿ ವೋಟರ್ಸ್ ಸಮೀಕ್ಷೆ
ಕಾಂಗ್ರೆಸ್ 29-35
ಬಿಜೆಪಿ 29-35
ಬಿಎಸ್ ಪಿ 0
ಇತರೆ 0

ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ

ಬಿಜೆಪಿ: 46-53

ಕಾಂಗ್ರೆಸ್: 12-21

ಇತರೆ: 1-4

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttarakhand Election Result 2017 Live. Here are the updates for Uttarakhand Assembly Election Results 2017.
Please Wait while comments are loading...