ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಶಾ ಕಾರ್ಯಕರ್ತೆ ಜೊತೆ ಗಲಾಟೆ: FIR ಹಾಕಿದ ಪೊಲೀಸರು

|
Google Oneindia Kannada News

‎ಡೆಹ್ರಾಡೂನ್, ಏಪ್ರಿಲ್ 29: ಕರ್ನಾಟಕದಲ್ಲಿಯೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿರುವ ಅವರ ಜೊತೆ ಗಲಾಟೆ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಈಗ ಉತ್ತರಖಂಡದಲ್ಲಿಯು ಇಂತಹ ಒಂದು ಘಟನೆ ನಡೆದಿದೆ.

ಉತ್ತರಖಂಡದ ಮಖಾನ್ಪುರ್ ಎಂಬ ಹಳ್ಳಿಗೆ ಅನಿತಾ ಎಂಬ ಆಶಾ ಕಾರ್ಯಕರ್ತೆಯೊಬ್ಬರು ಕೊರೊನಾ ಬಗ್ಗೆ ಡೇಟಾ ಸಂಗ್ರಹ ಮಾಡಲು ಹೋಗಿದ್ದರು. ಸರ್ವೆ ಮಾಡುತ್ತಿದ್ದ ವೇಳೆ ಆ ಹಳ್ಳಿಯ ಕೊನೆಯ ಮನೆಗೆ ತಲುಪಿದರು. ಅಲ್ಲಿ ಮಹಿಳೆಯೊಬ್ಬಳು ಅವರ ಕೆಲಸಕ್ಕೆ ಅಡ್ಡಿಪಡಿಸಲಾಗಿದೆ.

ಉತ್ತರಾಖಂಡದಲ್ಲಿ 6 ತಿಂಗಳ ಮಗು ವಿರುದ್ಧ ಪ್ರಕರಣ ದಾಖಲು! ಉತ್ತರಾಖಂಡದಲ್ಲಿ 6 ತಿಂಗಳ ಮಗು ವಿರುದ್ಧ ಪ್ರಕರಣ ದಾಖಲು!

ಮಹಿಳೆಯೊಬ್ಬಳು ಆಶಾ ಕಾರ್ಯಕರ್ತೆ ಡೇಟಾ ಸಂಗ್ರಹ ಮಾಡಿದ್ದ ರಿಜಿಸ್ಟರ್ ಹರಿದು ಹಾಕಿದ್ದಾಳೆ. ಗಲಾಟೆ ಮಾಡಿ, ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಪ್ರಯತ್ನ ಮಾಡಲಾಗಿದೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ಆಶಾ ಕಾರ್ಯಕರ್ತೆಯರು ತಂದಿದ್ದಾರೆ. ಘಟನೆಯ ಬಗ್ಗೆ ಆಶಾ ಕಾರ್ಯಕರ್ತೆ ಅನಿತಾ ವಿವರಿಸಿದ್ದಾರೆ.


FIR Registered Against Accused Who Misbehaved With Asha Workers In Uttarakhand

ಹಲ್ಲೆ ಪ್ರಯತ್ನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಒಬ್ಬ ಆರೋಪಿಯನ್ನು ಬಂಧಿಸಿದ್ದು, ಉಳಿದವರ ಹುಡುಕಾಟ ನಡೆಯುತ್ತಿದೆ.

English summary
FIR registered against accused who misbehaved with asha workers in Uttarakhand. 1 arrested. Taking action under Epidemic Diseases(Amendment)Ordinance 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X