ಯುಪಿಎಸ್ಸಿ ವೆಬ್ ಸೈಟ್ ನಲ್ಲಿ ಜನಪ್ರಿಯ ಕಾರ್ಟೂನ್ ಚಿತ್ರ
ನವದೆಹಲಿ, ಸೆಪ್ಟೆಂಬರ್ 11: ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ ಸಿ)ದ ವೆಬ್ಸೈಟ್ ಹ್ಯಾಕ್ ಆಗಿತ್ತು. ವೆಬ್ಸೈಟ್ ಹ್ಯಾಕ್ ಮಾಡಿದ್ದ ಹ್ಯಾಕರ್ಸ್, ಜನಪ್ರಿಯ ಕಾರ್ಟೂನ್ ಡೋರೇಮನ್ ಚಿತ್ರವನ್ನು ಹಾಕಿ ಅಡಿ ಬರಹ ಬರೆದಿದ್ದರು.
ಮುಖಪುಟದಲ್ಲಿ ಜನಪ್ರಿಯ ಜಪಾನಿ ಕಾರ್ಟೂನ್ ಡೋರೇಮನ್ ನೋಡಿದ ಬಳಿಕ, ಕೆಲವರಿಗೆ ಡೌಟ್ ಬಂದು, ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ.
ಯುಪಿಎಸ್ ಸಿ : 10 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸೋಮವಾರ ಮಧ್ಯರಾತ್ರಿ ವೇಳೆಗೆ "Doraemon!!!! Pick up the call". The page also shows "I.M. STEWPEED" ಯುಪಿಎಸ್ಸಿ ವೆಬ್ಸೈಟ್ ಹೋಮ್ಪೇಜ್ನಲ್ಲಿ ಬರೆದು ಹಿಂದಿಯಲ್ಲಿರುವ ಡೋರೇಮಾನ್ ಟೈಟಲ್ ಸಾಂಗ್ ಬರುವಂತೆ ಮಾಡಲಾಗಿತ್ತು.
LMAO😂😂#UPSC official government site hacked xDhttps://t.co/wv8nXImsVO #upschacked pic.twitter.com/25R4uUnLiM
— Aman Dutt (@adgamerx7) September 10, 2018
ಕೊನೆಗೂಎಚ್ಚೆತ್ತುಕೊಂಡ ಯುಪಿಎಸ್ಸಿ ಮಂಗಳವಾರ ಬೆಳಗ್ಗೆ ವೇಳೆಗೆ ವೆಬ್ ಸೈಟ್ ಮರು ಸ್ಥಾಪಿಸಲಾಗಿದೆ. ಇದಕ್ಕೂ ಮುನ್ನ ಐಐಟಿ ಮದ್ರಾಸ್ ವೆಬ್ ಸೈಟ್, ಸುಪ್ರೀಂಕೋರ್ಟ್ ವೆಬ್ ಸೈಟ್ ಕೂಡಾ ಹ್ಯಾಕ್ ಮಾಡಲಾಗಿತ್ತು. ಗೃಹ, ರಕ್ಷಣಾ, ಕಾನೂನು, ಕಾರ್ಮಿಕ ಸಚಿವಾಲಯದ ವೆಬ್ ತಾಣಗಳು ಸೈಬರ್ ದಾಳಿಗೆ ಒಳಪಟ್ಟಿದ್ದನ್ನು ಮರೆಯುವಂತಿಲ್ಲ.
Website Of #upschacked @PMOIndia @IASassociation @IPS_Association @narendramodi @DoPTGoI take a look pic.twitter.com/Ek4avfz2TS
— Rohit kumar (@rkrohit_rk) September 10, 2018