ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಪರೀಕ್ಷೆ ಬರೆಯುವವರು ತಪ್ಪದೇ ಈ ಮಾರ್ಗಸೂಚಿ ಪಾಲಿಸಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ದೇಶದಲ್ಲಿ ಐಸಿಎಸ್‌ಇ, ಯುಪಿಎಸ್‌ಸಿ ಎರಡು ಕಠಿಣ ಪರೀಕ್ಷೆಗಳು ಎಂದು ಪರಿಗಣಿಸಲಾಗಿದೆ.

ಅಕ್ಟೋಬರ್ 4 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಬರೆಯುವವರು ಈ ನಿಯಮಗಳನ್ನು ಪಾಲಿಸಬೇಕಿದೆ.ಪೇಪರ್ ಅಡ್ಮಿಟ್ ಕಾರ್ಡ್‌ಗಳಿಲ್ಲ: ಯುಪಿಎಸ್‌ಇಯು ಯಾವುದೇ ಪೇಪರ್ ಅಡ್ಮಿಟ್ ಕಾರ್ಡ್‌ಗಳನ್ನು ನೀಡುತ್ತಿಲ್ಲ.

ನೀಟ್ ಪರೀಕ್ಷೆಗೆ ಅಡ್ಡಿಯಿಲ್ಲ: ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರನೀಟ್ ಪರೀಕ್ಷೆಗೆ ಅಡ್ಡಿಯಿಲ್ಲ: ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ

ಅಭ್ಯರ್ಥಿಗಳು ತಮ್ಮ ಇ ಅಡ್ಮಿಟ್ ಕಾರ್ಡ್ ಜೆರಾಕ್ಸ್ ತಂದುಕೊಳ್ಳಬೇಕು. ಹಾಗೆಯೇ ಫೋಟೊ ಐಡಿ ಕಾರ್ಡ್ ತೆಗೆದುಕೊಂಡುಬರಬೇಕು. ಒಂದೊಮ್ಮೆ ಇ-ಅಡ್ಮಿಟ್ ಕಾರ್ಟ್‌ನಲ್ಲಿ ಫೋಟೊ ಬ್ಲರ್ ಆಗಿರಬಹುದು ಹೀಗಾಗಿ ಒಂದು ಫೋಟೊ ಗುರುತಿನ ಚೀಟಿ ಹೊಂದಿರಬೇಕು ಎಂದು ತಿಳಿಸಲಾಗಿದೆ.

UPSC CSE 2020: Here Are The Guidelines To Appear For IAS Exam Amid Covid-19

ಡ್ರೆಸ್‌ಕೋಡ್: ಪ್ರತಿಯೊಬ್ಬ ಅಭ್ಯರ್ಥಿಗಳೂ ಮುಖ್ಯವನ್ನು ಮುಚ್ಚಿಕೊಂಡಿರಬೇಕು ಅಥವಾ ಮಾಸ್ಕ್ ಧರಿಸಿರಬೇಕು ಒಂದೊಮ್ಮೆ ಮಾಸ್ಕ್ ಧರಿಸದೇ ಇದ್ದರೆ ಅಂತವರನ್ನು ಪರೀಕ್ಷಾ ಕೊಠಡಿಗೆ ಬಿಡಲಾಗುವುದಿಲ್ಲ.

ಅಭ್ಯರ್ಥಿಗಳು ಪಾರದರ್ಶಕ ಬಾಟಲಿಯಲ್ಲಿ ಸ್ಯಾನಿಟೈಸರ್ ತಂದಿರಬೇಕು. ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

-ಒಎಂಆರ್ ಶೀಟ್ ತುಂಬಲು ಕಪ್ಪು ಇಂಕಿನ ಪೆನ್ ಬಳಕೆ ಮಾಡಬೇಕು. ಪೇಪರ್‌ ಅನ್ನು ತೆಗೆದುಕೊಳ್ಳುವವರು ಸ್ಯಾನಿಟೈಸರ್ ಬಳಸಬೇಕು.
-ಉತ್ತರ ಪತ್ರಿಕೆಯನ್ನು 72 ಗಂಟೆಗಳ ಬಳಿಕ ತೆರೆಯಬೇಕು.

English summary
India has signed a mutual logistics support arrangements with Japan, with an eye firmly on china's expansionbehaviour in the Indo pacific and beyond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X