ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯಗಳ ವಿಧಾನಸಭಾ ಚುನಾವಣೆ: ಸವಿವರ ವೇಳಾಪಟ್ಟಿ

|
Google Oneindia Kannada News

Recommended Video

5 ರಾಜ್ಯಗಳ ವಿಧಾನಸಭಾ ಚುನಾವಣೆಯ ಸವಿವರ ವೇಳಾಪಟ್ಟಿ | Oneindia Kannada

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ಆಯೋಗ ಇಂದು ದಿನಾಂಕ ಘೋಷಿಸಿದೆ.

ನವದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಓ ಪಿ ರಾವತ್, ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದರು.

ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್ ಗಢ ರಾಜ್ಯಗಳ ವಿಧಾನಸಭೆಯ ಕಾಲಾವಧಿ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ. ತೆಲಂಗಾಣದಲ್ಲಿ ವಿಧಾನಸಭೆ ವಿಸರ್ಜನೆಯಾಗಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ.

LIVE: 5 ರಾಜ್ಯಗಳ ವಿಧಾನಸಭೆ ಚುನಾವಣೆ: ದಿನಾಂಕ ಘೋಷಿಸಿದ ಚು.ಆಯೋಗLIVE: 5 ರಾಜ್ಯಗಳ ವಿಧಾನಸಭೆ ಚುನಾವಣೆ: ದಿನಾಂಕ ಘೋಷಿಸಿದ ಚು.ಆಯೋಗ

ಅಷ್ಟಕ್ಕೂ ಚುನಾವಣೆ ಯಾವಾಗ? ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಎಂದು? ಫಲಿತಾಂಶ ಯಾವಾಗ? ಇಲ್ಲಿದೆ ಮಾಹಿತಿ.

ಛತ್ತೀಸ್ ಗಢ- ಮೊದಲ ಹಂತ

ಛತ್ತೀಸ್ ಗಢ- ಮೊದಲ ಹಂತ

ಮೊದಲ ಹಂತ(18 ಕ್ಷೇತ್ರಗಳಲ್ಲಿ)
ಅಧಿಸೂಚನೆ: ಅಕ್ಟೋಬರ್ 16, 2018
ನಾಮಪತ್ರಸಲ್ಲಿಕೆಗೆ ಕೊನೆ ದಿನಾಂಕ: 23 ಅಕ್ಟೋಬರ್ 2018
ನಾಮಪತ್ರ ಪರಿಶೀಲನೆ: 24 ಅಕ್ಟೋಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 26 ಅಕ್ಟೋಬರ್ 2018
ಮತದಾನ: ನವೆಂಬರ್ 12, 2018
ಮತ ಎಣಿಕೆ: 11 ಡಿಸೆಂಬರ್ 2018

ಕರ್ನಾಟಕ ಲೋಕಸಭೆ, ವಿಧಾನಸಭೆ ಉಪಚುನಾವಣೆಗಳಿಗೆ ಮುಹೂರ್ತ ನಿಗದಿ: ನ.3ರಂದು ಮತದಾನ ಕರ್ನಾಟಕ ಲೋಕಸಭೆ, ವಿಧಾನಸಭೆ ಉಪಚುನಾವಣೆಗಳಿಗೆ ಮುಹೂರ್ತ ನಿಗದಿ: ನ.3ರಂದು ಮತದಾನ

ಛತ್ತೀಸ್ ಗಢ-ಎರಡನೇ ಹಂತ

ಛತ್ತೀಸ್ ಗಢ-ಎರಡನೇ ಹಂತ

ಎರಡನೇ ಹಂತ(72 ಕ್ಷೇತ್ರಗಳಲ್ಲಿ)
ನಾಮಪತ್ರಸಲ್ಲಿಕೆಗೆ ಕೊನೆ ದಿನಾಂಕ: 2 ನವೆಂಬರ್ 2018
ನಾಮಪತ್ರ ಪರಿಶೀಲನೆ: 3 ನವೆಂಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 5 ನವೆಂಬರ್ 2018
ಮತದಾನ: 20 ನವೆಂಬರ್ 2018
ಮತ ಎಣಿಕೆ: 11 ಡಿಸೆಂಬರ್ 2018
ಒಟ್ಟು ವಿಧಾನಸಭಾ ಕ್ಷೇತ್ರ: 90

ರಾಜಸ್ಥಾನ-ತೆಲಂಗಾಣ

ರಾಜಸ್ಥಾನ-ತೆಲಂಗಾಣ

ಅಧಿಸೂಚನೆ: 12 ನವೆಂಬರ್ 2018
ನಾಮಪತ್ರ ಪರಿಶೀಲನೆ: 24 ನವೆಂಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 22 ನವೆಂಬರ್ 2018
ಮತದಾನ: ಡಿಸೆಂಬರ್ 7, 2018
ಮತ ಎಣಿಕೆ: 11 ಡಿಸೆಂಬರ್ 2018
ಒಟ್ಟು ವಿಧಾನಸಭಾ ಕ್ಷೇತ್ರಗಳು: ರಾಜಸ್ಥಾನ-200, ತೆಲಂಗಾಣ-119

ಮಧ್ಯಪ್ರದೇಶ-ಮಿಜೊರಾಂ

ಮಧ್ಯಪ್ರದೇಶ-ಮಿಜೊರಾಂ

ಅಧಿಸೂಚನೆ: 2 ನವೆಂಬರ್ 2018
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: 9 ನವೆಂಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 14 ನವೆಂಬರ್ 2018
ಮತದಾನ: 28, ನವೆಂಬರ್ 2018
ಮತ ಎಣಿಕೆ: 11 ಡಿಸೆಂಬರ್ 2018(ಮಂಗಳವಾರ)

ಒಟ್ಟು ವಿಧಾನಸಭಾ ಕ್ಷೇತ್ರಗಳು: ಮಧ್ಯಪ್ರದೇಶ-230, ಮಿಜೊರಾಂ-40

English summary
Election Commission announced dates for assembly elections in Madhya Pradesh, Rajasthan, Chhattisgarh, Mizoram and Telanagna. Here is detailed Schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X