ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಶಿಶುಗಳಿಗೆ ಒಂದೇ ಸಿಲಿಂಡರ್‌ನಿಂದ ಆಮ್ಲಜನಕ:ಮೂವರು ಸಾವು

By Nayana
|
Google Oneindia Kannada News

ಲಖ್ನೌ, ಜೂನ್ 10: ಒಂದೇ ಆಕ್ಸಿಜನ್ ಸಿಲಿಂಡರ್‌ನಿಂದ ನಾಲ್ಕು ಶಿಶುಗಳಿಗೆ ಆಮ್ಲಜನಕ ನೀಡಿದ ಪರಿಣಾಮ ಸರಿಯಾಗಿ ಆಮ್ಲಜನಕ ಪೂರೈಕೆಯಾಗದೆ ಮೂರು ಶಿಶುಗಳು ಮೃತಪಟ್ಟಿರುವ ಘಟನೆ ಲಖ್ನೌನ ಕಿಂಗ್ಸ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಪ್ರತಿ ಮಕ್ಕಳಿಗೂ ಬೇರೆ ಬೇರೆ ಆಕ್ಸಿಜನ್ ಸಿಲಿಡಂರ್ ಪೂರೈಸಬೇಕಿತ್ತು, ಆದರೆ ಸಿಬ್ಬಂದಿಯು ಒಂದೇ ಸಿಲಿಂಡರ್ ಇಟ್ಟು ನಾಲ್ಕು ಶಿಶುಗಳಿಗೆ ಆಮ್ಲಜನಕ ಪೂರೈಸಲು ಪ್ರಯತ್ನಿಸಿದ್ದಾರೆ ಆ ಕಾರಣದಿಂದ ಮೂರು ಶಿಶುಗಳು ಸಾವನ್ನಪ್ಪಿವೆ.

ಬ್ಯಾಟರಾಯನಪುರ: ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಬ್ಯಾಟರಾಯನಪುರ: ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಈ ಆಸ್ಪತ್ರೆಯಲ್ಲಿ ನಾಲ್ಕು ಶಿಶುಗಳಿಗೆ ಬೇರೆಬೇರೆ ಕಾರಣಕ್ಕೆ ಆಕ್ಸಿಜನ್​ ಅವಶ್ಯಕತೆ ಇತ್ತು. ಆದರೆ ಸಿಬ್ಬಂದಿ ಒಂದೇ ಸಿಲಿಂಡರ್ ಇಟ್ಟು ಪೂರೈಸಿದ್ದಾರೆ. ಆದರೆ ಮೂರು ಮಕ್ಕಳಿಗೆ ಆಮ್ಲಜನಕ ಕೊರತೆಯಾಗಿ ಮೃತಪಟ್ಟಿವೆ. ಪಾಲಕರ ರೋಧನ ಮುಗಿಲುಮುಟ್ಟಿದ್ದು ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ತಮ್ಮ ಮಕ್ಕಳು ಮೃತಪಟ್ಟಿವೆ ಎಂದು ಆರೋಪ ಮಾಡಿದ್ದಾರೆ.

UP: 3 out of 4 infants die after being put on one oxygen cylinder

ಆದರೆ, ಆಸ್ಪತ್ರೆ ಈ ಆರೋಪವನ್ನು ತಳ್ಳಿಹಾಕಿದೆ. ಒಂದು ಮಗು ಹೃದಯ ಸಮಸ್ಯೆಯಿಂದ ಮೃತಪಟ್ಟಿದೆ. ಉಳಿದ ಮೂವರು ಪೀಡಿಯಾಟ್ರಿಕ್​ ಇಂಟೆನ್ಸಿವ್​ ಕೇರ್​ ಯುನಿಟ್​ನಲ್ಲಿ ಅಡ್ಮಿಟ್​ ಆಗಿವೆ ಎಂದು ತಿಳಿಸಿದ್ದಾರೆ.

English summary
In a sheer case of medical apathy, three out of four infants died after being put on one oxygen cylinder in Lucknow's King George's Medical University.The family of the infants alleged that they died due to hospital's negligence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X