ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮಾ ಗಾಂಧಿ ಮರಿ ಮೊಮ್ಮಕ್ಕಳು ಈಗ ಕೋಟ್ಯಧಿಪತಿಗಳು

ಮಹಾತ್ಮಾ ಗಾಂಧಿಯವರ ಐದನೇ ಮಗ (ದತ್ತು ಪುತ್ರ ಖ್ಯಾತ ಉದ್ಯಮಿ ಜಮ್ನಾಲಾಲ್ ಬಜಾಜ್) ಅವಳಿ ಮರಿ ಮೊಮ್ಮಕ್ಕಳು ಈಗ ಕೋಟ್ಯಧಿಪತಿಗಳಾಗಿದ್ದಾರೆ. ಮೋಟಾರು ಸೈಕಲ್ ಉದ್ಯಮದಲ್ಲಿ ಭಾರಿ ಯಶಸ್ಸು ಗಳಿಸಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಮೇ 16: ಮಹಾತ್ಮಾ ಗಾಂಧಿಯವರ ಐದನೇ ಮಗ (ದತ್ತು ಪುತ್ರ ಖ್ಯಾತ ಉದ್ಯಮಿ ಜಮ್ನಾಲಾಲ್ ಬಜಾಜ್) ಅವಳಿ ಮರಿ ಮೊಮ್ಮಕ್ಕಳು ಈಗ ಕೋಟ್ಯಧಿಪತಿಗಳಾಗಿದ್ದಾರೆ. ಮೋಟಾರು ಸೈಕಲ್ ಉದ್ಯಮದಲ್ಲಿ ಭಾರಿ ಯಶಸ್ಸು ಗಳಿಸಿದ್ದಾರೆ.

ಜಮ್ನಾಲಾಲ್ ಬಜಾಜ್ ಅವರ ಮೊಮ್ಮಕ್ಕಳಾದ ಅನುರಂಗ್ ಜೈನ್​ ಹಾಗೂ ತಾರಂಗ್ ವಾಹನೋದ್ಯಮದಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ಲೂಮ್ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ ಪ್ರಕಾರ ಅನುರಂಗ್​ ಜೈನ್​ ಅವರ ಆಟೋ ಕಂಪೆನಿಗಳ ತಯಾರಕ ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಕಂಪೆನಿಯ ನಿವ್ವಳ ಮೌಲ್ಯ 1.1 ಶತಕೋಟಿ ಡಾಲರ್​​ಗೆ ಏರಿದೆ. ತಾರಂಗ್ ಅವರ ವರೋಕ್ ಗ್ರೂಪ್​ 1.1 ಶತಕೋಟಿಯಷ್ಟು ಸಂಪತ್ತನ್ನು ಹೊಂದಿದೆ.

Twin Great Grandsons Of Mahatma Gandhi's 'Fifth Son' Become Billionaires

ಅನುರಂಗ್​ ಜೈನ್​ ಹಾಗೂ ತಾರಂಗ್ ಅವರು ಯಾವುದೇ ಸಮಸ್ಯೆಯನ್ನು ಎದುರಿಸುವಲ್ಲಿ ಶಕ್ತರಾಗಿದ್ದಾರೆ. ವಾಸ್ತವವಾಗಿ ಇಬ್ಬರೂ ವೆಚ್ಚ ಮತ್ತು ಗುಣಮಟ್ಟವನ್ನು ಕಾಪಡಿಕೊಂಡು ಬಂದಿದ್ದಾರೆ. ಹಾಗಾಗಿ ಅವರು ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ ಎಂದು ರಾಹುಲ್ ಬಜಾಜ್ ಅಭಿಪ್ರಾಯಪಟ್ಟಿದ್ದಾರೆ.

English summary
The twin great grandsons of Mahatma Gandhi's "fifth son" have become billionaires riding the draft of their uncle's motorcycle business. Anurang Jain's net worth hit $1.1 billion, according to the Bloomberg Billionaires Index, after auto parts maker Endurance Technologies Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X