ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021 ನಿಖರ ಹಾಗೂ ನಿರಂತರ ಮಾಹಿತಿಗಾಗಿ 'ಡೈಲಿಹಂಟ್' ಫಾಲೋ ಮಾಡಿ

|
Google Oneindia Kannada News

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಕೊರೊನಾ ನಂತರದ ಮೊದಲ ಬಜೆಟ್ ಮಂಡಿಸುತ್ತಿದ್ದಾರೆ.

ಕೊರೊನಾ ನಂತರದ ಕಾಲದಲ್ಲಿ ಇಡೀ ವಿಶ್ವವೇ ಆರ್ಥಿಕ ಮುಗ್ಗಟ್ಟಿನ ಸಂಕಷ್ಟದಲ್ಲಿದೆ.ಇದಕ್ಕಾಗಿ ಭಾರತ ಹೊರತಾಗಿಲ್ಲ, ಹೀಗಾಗಿ ಈ ಬಾರಿಯ ಬಜೆಟ್ ಬಲಿಷ್ಠ ಭಾರತ ನಿರ್ಮಾಣಕ್ಕೆ ಅತ್ಯಂತ ಪ್ರಮುಖವಾಗಿದೆ ಎಂದು ಖುದ್ದು ಪ್ರಧಾನಿಯೇ ಹೇಳಿದ್ದಾರೆ.

ಈಗಾಗಲೇ ಮೂರ್ನಾಲ್ಕು ಬಜೆಟ್‌ಗಳನ್ನು ಕೊರೊನಾ ಅವಧಿಯಲ್ಲಿ ಮಂಡಿಸಲಾಗಿದೆ.ಈ ಬಾರಿಯ ಬಜೆಟ್‌ನಲ್ಲಿ ಅವೆಲ್ಲಾ ಅಂಶಗಳನ್ನು ಮತ್ತೆ ಕಾಣಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Tune In To Dailyhuny For The Latest, In Depth And Latest Updates Of Union Budget 2021

ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿಯ ಬಜೆಟ್ ಪ್ರಮುಖವಾಗಿದ್ದು, ಭಾರತದ ಆರ್ಥಿಕತೆಗೆ ಮರುಜೀವ ನೀಡಲು ವಿಶ್ವ ಆರ್ಥಿಕತೆಯಲ್ಲಿ ಭಾರತಕ್ಕೆ ಮತ್ತೆ ತನ್ನ ಗರಿಮೆಯನ್ನು ತಂದುಕೊಳ್ಳಲು ಉತ್ತಮ ಅವಕಾಶವಾಗಿದೆ.

ಆದರೆ ಆಡಳಿತ ಪಕ್ಷಕ್ಕೂ ಈ ಬಾರಿಯ ಬಜೆಟ್ ಸುಲಭದ ದಾರಿಯಾಗಿಲ್ಲ, ಒಂದೆಡೆ ರೈತ ಪ್ರತಿಭಟನೆಯಾಗಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳು ಅಧಿವೇಶನವನ್ನು ಭಹಿಷ್ಕರಿಸಿವೆ.
ಈ ಎಲ್ಲಾ ಅಂಶಗಳೊಂದಿಗೆ ಹಿಂದಿನ ವರ್ಷಗಳಂತೆ ಈ ಬಾರಿಯೂ 'ಡೈಲಿಹಂಟ್' ನಿಮಗೆ ಬಜೆಟ್‌ನ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಿದೆ.

ಬಜೆಟ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳ ಬಗ್ಗೆ ನಿರಂತರ ಮಾಹಿತಿಗಳು ದೊರೆಯಲಿವೆ. 'ಡೈಲಿಹಂಟ್'‌ನಲ್ಲಿ ನಿಖರ ಹಾಗೂ ನಿರಂತರವಾಗಿ ದೊರೆಯುವ ಮಾಹಿತಿಗಳನ್ನು ಮಿಸ್ ಮಾಡಿಕೊಳ್ಳಬೇಡಿ.

English summary
The Budget 2021 would be one of the most important events of the year, considering the fact that it is being presented amidst the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X