ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ದೇಶದ 10 ಹಾಟೆಸ್ಟ್ ನಗರಗಳು ಯಾವುವು?

|
Google Oneindia Kannada News

ನವದೆಹಲಿ, ಮೇ 14: ಒಂದೆಡೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದ್ದರೆ ಇನ್ನೊಂದೆಡೆ ಬರವೂ ಕೂಡ ಇದೆ. ಗರಿಷ್ಠ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಸ್ ತಲುಪಿದೆ.

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಗರಿಷ್ಠ ಉಷ್ಣಾಂಶ 45.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇನ್ನುತೆಲಂಗಾಣ, ಛತ್ತೀಸ್‌ ಗಢ, ಉತ್ತರ ಪ್ರದೇಶ, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿದೆ.

ಸೋಮವಾರ ಅತಿ ಹೆಚ್ಚು ತಾಪಮಾನವಿರುವ ದೇಶದ 10 ನಗರಗಳು ಸೋಮವಾರ ಅತಿ ಹೆಚ್ಚು ತಾಪಮಾನವಿರುವ ದೇಶದ 10 ನಗರಗಳು

ಕರ್ನಾಟಕದ ಅಲ್ಲಲ್ಲಿ ಸೋಮವಾರ ಮಳೆಯಾಗಿದೆ.ಬೆಂಗಳೂರಿನಲ್ಲಿ ಮಳೆಯಾಗಿದ್ದರೂ ಕೂಡ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದೆ.

Top 10 hottest places in India on Tuesday

ಚಂದ್ರಾಪುರ-ಮಹಾರಾಷ್ಟ್ರ-45.8 ಡಿಗ್ರಿ ಸೆಲ್ಸಿಯಸ್
ಬ್ರಹ್ಮಪುರಿ-ಮಹಾರಾಷ್ಟ್ರ-45.6 ಡಿಗ್ರಿ ಸೆಲ್ಸಿಯಸ್
ನಾಗಪುರ-ಮಹಾರಾಷ್ಟ್ರ-44.5 ಡಿಗ್ರಿ ಸೆಲ್ಸಿಯಸ್
ದುರ್ಗ-ಛತ್ತೀಸ್‌ಗಢ- 44.2 ಡಿಗ್ರಿ ಸೆಲ್ಸಿಯಸ್
ನಿಜಾಮಾಬಾದ್-ತೆಲಂಗಾಣ-44.1 ಡಿಗ್ರಿ ಸೆಲ್ಸಿಯಸ್
ಖಾರ್‌ಗಾವ್-ಮಹಾರಾಷ್ಟ್ರ-44 ಡಿಗ್ರಿ ಸೆಲ್ಸಿಯಸ್
ವರ್ಧಾ-ತೆಲಂಗಾಣ-44 ಡಿಗ್ರಿ ಸೆಲ್ಸಿಯಸ್
ಮಾಲೆಗಾವ್-ಮಹಾರಾಷ್ಟ್ರ-43.8 ಡಿಗ್ರಿ ಸೆಲ್ಸಿಯಸ್
ಅಕೋಲಾ-ಮಹಾರಾಷ್ಟ್ರ-43.8 ಡಿಗ್ರಿ ಸೆಲ್ಸಿಯಸ್
ಕಲಬುರಗಿ-ಕರ್ನಾಟಕ-43.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.

English summary
Yesterday, temperatures crossed the 40 degree celsius mark in parts of Telangana, Chhattisgarh, Maharashtra and parts of Uttar Pradesh. Chandrapur in Maharashtra is the hottest city in India with a maximum temperature of 45.8degree celsius.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X